ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಜೂ. 26 ರಂದು ಬೆಳಗ್ಗೆ 10 ರಿಂದ 6ರವರೆಗೆ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸಾರೇಕೋಪ್ಪ, ಬಳ್ಳಿಬೈಲು, ಓಟೂರು, ಚಿಕ್ಕಾವಲಿ, ಹಾಲಗಳಲೆ, ತಳೇಬೈಲು, ಕುಪ್ಪೆ, ಬಿಳಾಗಿ, ಪುರ, ಮಂಚಿ, ಉರುಗನಹಳ್ಳಿ, ಅಂಡಿಗೆ, ಕೊಡಕಣಿ, ಕಲ್ಲಂಬಿ, ಕಡಸೂರು, ಯಲವಳ್ಳಿ, ತಾವರಹಳ್ಳಿ, ಕಕ್ಕರಸಿ, ನಡಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಾಲಿದ್ದು, ಸಾರ್ವಜನಿಕರು ಸಹರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  
 
	    	






 Loading ...
 Loading ... 
							



 
                
Discussion about this post