ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ವಿವಿ ಕೇಂದ್ರದಲ್ಲಿನ 11 ಕೆವಿ ಫೀಡರ್’ಗಳ ಕಂಬಗಳ ಬದಲಾವಣೆ ಕಾಮಗಾರಿ ನಡೆಯುವುದರಿಂದ ಡಿ.7 ಹಾಗೂ 8ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ.

ಸಾರೆಕೊಪ್ಪ, ಬಳ್ಳಿ ಬೈಲು, ಸೊರಬ ಪಟ್ಟಣ, ಕುಮ್ಮೂರು, ದೇವತಿಕೊಪ್ಪ, ಬಿಳಾಗಿ, ಮಂಚ, ಉರಗನಹಳ್ಳಿ, ಅಂಡಿಗೆ, ಕೊಡಕಣಿ, ಕಲ್ಲಂಬಿ, ಕಡಸೂರು, ಯಲವಳ್ಳಿ, ಕರಡಿಗೆರೆ, ನಡಹಳ್ಳಿ ಹಾಗೂ ಸೊರಬ ಪುರಸಭೆ ಹಾಗೂ ಎಲ್ಲಾ ಗ್ರಾಮಗಳ ವ್ಯಾಪ್ತಿ.
ಡಿಸೆಂಬರ್ 8ರಂದು ಎಲ್ಲಿ ವ್ಯತ್ಯಯ?
ಹಾಲಗಳಲೆ, ತಳೇಬೈಲು, ಕುಪ್ಪೆ, ಬಿಳಾಗಿ, ಪುರ, ಮಂಚಿ, ಉರಗನಹಳ್ಳಿ, ಅಂಡಿಗೆ, ಕೊಡಕಣಿ, ಯಲವಳ್ಳಿ ವ್ಯಾಪ್ತಿಯ ಗ್ರಾಮಗಳು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post