ಕಲ್ಪ ಮೀಡಿಯಾ ಹೌಸ್ | ಪಾಟ್ನಾ |
ಆರ್’ಎಸ್’ಎಸ್’ ಮುಖ್ಯಸ್ಥ ಮೋಹನ್ ಭಾಗವತ್ RSS Chief Mohan Bhagawat ಅವರ ಮೇಲೆ ಇಸ್ಲಾಮಿಕ್ ಉಗ್ರರು Islamic extremists ಹಾಗೂ ಪಾಕಿಸ್ಥಾನ ಗುಪ್ತಚರ ಸಂಸ್ಥೆ ಐಎಸ್’ಐ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಬಿಹಾರ ರಾಜ್ಯದ ಭೇಟಿ ವೇಳೆ ಮೋಹನ್ ಭಾಗವತ್ ಅವರ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದ್ದು, ಬಿಗಿ ಭದ್ರತೆ ಒದಗಿಸುವಂತೆ ಸೂಚನೆ ನೀಡಲಾಗಿದೆ.

Also read: ತಲೆಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸುತ್ತೀರಾ? ಹಾಗಾದರೆ ಈ ಸುದ್ದಿ ಓದಿ
ಮೋಹನ್ ಭಾಗವತ್ ಅವರು ಪಾಲ್ಗೊಳ್ಳುವ ಕಾರ್ಯಕ್ರಮದ ಪ್ರದೇಶಕ್ಕೆ ತೆರಳುವ ಪ್ರತಿ ವಾಹನವನ್ನೂ ಸಹ ತಪಾಸಣೆ ನಡೆಸಲಾಗುತ್ತಿದ್ದು, ಇಲ್ಲಿನ ವಸತಿಗೃಹಗಳನ್ನೂ ಸಹ ಪರಿಶೀಲಿಸಲಾಗುತ್ತಿದೆ.











Discussion about this post