ತರೀಕೆರೆ: ಇಲ್ಲಿಗೆ ಸಮೀಪದ ಅಜ್ಜಂಪುರದ ಸನಿಹದಲ್ಲಿರುವ ಗಿರಿಯಾಪುರದಲ್ಲಿ ಪೆಟ್ರೋಲ್ ಟ್ಯಾಂಕರ್ ಉರುಳಿಬಿದ್ದ ಪರಿಣಾಮ ಎರಡು ಮನೆಗಳು ಸುಟ್ಟು ಭಸ್ಮವಾದ ಘಟನೆ ಈಗ್ಗೆ ಕೆಲವು ನಿಮಿಷಗಳ ಹಿಂದೆ ನಡೆದಿದೆ.


ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದ್ದು, ಪ್ರಾಣಹಾನಿಯಾದ ಕುರಿತಾಗಿ ವರದಿಯಾಗಿಲ್ಲ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಚಿತ್ರ-ಮಾಹಿತಿ: ಅರುಣ್

















