ನವದೆಹಲಿ: ತಮ್ಮ 68ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥನಿಗೆ ಇಂದು ವಿಶೇಷ ಪೂಜೆ ಸಲ್ಲಿಸಿದರು.
ಉತ್ತರ ಪ್ರದೇಶ ಪ್ರವಾಸದಲ್ಲಿರುವ ಮೋದಿ ಅವರು ಇಂದು ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
Inaugurating key development projects in Kashi. Watch. https://t.co/0jFvIq0RTi
— Narendra Modi (@narendramodi) September 18, 2018
Had a lively interaction with bright young minds at a school in Narur. Spoke to them about a wide range of subjects including the importance of sports and skill development. pic.twitter.com/VbhUzCakmb
— Narendra Modi (@narendramodi) September 17, 2018
ಇನ್ನು, ಮಂಡುದಿಹ್ ರೈಲು ನಿಲ್ದಣಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೋದಿ, ಸ್ಥಳೀಯರೊಂದಿಗೆ ಸಂವಾದ ನಡೆಸಿದರು.
Spent time with my young friends in Kashi. pic.twitter.com/QKiRf9mrGc
— Narendra Modi (@narendramodi) September 17, 2018
ಇದಕ್ಕೂ ಮುನ್ನ, ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಶಿ ವಿದ್ಯಾಪೀಠಕ್ಕೆ ಭೇಟಿ ನೀಡಿದ ಮೋದಿ ಅವರನ್ನು ಅದ್ದೂರಿ ಹಾಗೂ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಮೋದಿಯವರನ್ನು ಸ್ವಾಗತಿಸಿ, ಜನ್ಮದಿನದ ಶುಭ ಕೋರಿದ ವಿದ್ಯಾರ್ಥಿಗಳು ಮುಗಿಲುಮುಟ್ಟುವಂತೆ ಕರತಾಡನ ಮಾಡಿದರು. ಆನಂತರ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಪ್ರಧಾನಿಯವರ ಸಂವಾದ ನಡೆಸಿದರು.
Visited the Manduadih Railway Station in Kashi. Here are some pictures. pic.twitter.com/NY9WXiNVjG
— Narendra Modi (@narendramodi) September 17, 2018
ಇನ್ನೊಂದು ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದ ಮೋದಿ ಶಿಕ್ಷಣದೊಂದಿಗೆ ಕ್ರೀಡೆ ಹಾಗೂ ಇತರೆ ಚಟುವಟಿಕೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
Discussion about this post