ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ರಾಹುಲ್ ಮಾತುಗಳು ಹಾಗೂ ನಡೆತೆ ಬಹಳಷ್ಟು ನಗೆಪಾಟಲಿಗೀಡಾಗಿದೆ.
ಅತ್ಯಂತ ಪ್ರಮುಖವಾಗಿ ಮಾತನಾಡುವ ವೇಳೆ ರಾಹುಲ್ ಮಾಡಿದ ತಪ್ಪುಗಳು, ಓಡಿ ಹೋಗಿ ಕುಳಿತಿದ್ದ ಪ್ರಧಾನಿಯವರನ್ನು ಬಲವಂತವಾಗಿ ಅಪ್ಪಿಕೊಂಡಿದ್ದು, ಓಡಿ ಬಂದ ವಾಪಾಸ್ ಕುಳಿತು ಪ್ರಧಾನಿಯವರಿಗೆ ಕಣ್ಣು ಹೊಡೆದಿದ್ದಕ್ಕೆ ಎಷ್ಟು ಖಂಡನೆ ವ್ಯಕ್ತವಾಗಿದೆಯೋ, ಅಷ್ಟೇ ವೈರಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ.
ಇಂತಹ ಕಾಮೆಂಟ್‌ಗಳಲ್ಲಿ ಅತ್ಯುತ್ತಮ ಎನಿಸಿದ್ದನ್ನು ಇಲ್ಲಿ ಹಂಚಿಕೊಂಡಿದ್ದೇವೆ.
Discussion about this post