ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಲೇ ಇದ್ದರೆ ಇಲ್ಲೊಬ್ಬ ವಿಕೃತ ಕಾಮಿ ಹಸುವಿನ ಕರು ಮೇಲೆ ಅತ್ಯಾಚಾರ ನಡೆಸಿ, ಅಟ್ಟಹಾಸ ಮೆರೆದಿದ್ದಾನೆ.
ಹೌದು….ಆಘಾತಕಾರಿ ಘಟನೆಯಲ್ಲಿ ಇಲ್ಲಿನ ಇಮ್ತಿಯಾಜ್ (24) ಎಂಬಾತ ಹಸುವಿನ ಕರುವನ್ನು ಮಸೀದಿ ಬಳಿಯ ಜಮೀನಿನಲ್ಲಿ ಕಟ್ಟಿಹಾಕಿ ಅದರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಈ ಕುರಿತಂತೆ ಕರುವಿನ ಮಾಲೀಕರು ಪೊಲೀಸರಿಗೆ ದೂರು ದಾಖಲಿಸಿದ್ದು, ಇದರ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ, ವಿಚಾರಣೆ ವೇಳೆ ಈತ ಈ ತಪ್ಪನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















