ಕೊಚ್ಚಿ: ದೇವರ ನಾಡು ಕೇರಳದಲ್ಲಿ ವರುಣನ ರುದ್ರ ನರ್ತನ ಮುಂದುವರೆದಿದ್ದು, ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.
Rain continues to lash #Kerala; Visuals from Alappuzha district's Mavelikara. Till now 67 people have lost their lives caused by flooding due to heavy and incessant rains in the state. #KeralaFloods pic.twitter.com/iLzaNlNsko
— ANI (@ANI) August 16, 2018
ಅಲಪುಜಾ ಹಾಗೂ ಮಾವೆಲಿಕರ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ಭಾಗದಲ್ಲಿ ಅಚಾಂಕೋಯಿಲ್ ನದಿ ನೀರಿನ ಮಟ್ಟ ನಿನ್ನೆಯಿಂದ ಏರಿಕೆಯಾಗಿದ್ದು, ಪ್ರವಾಹ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.
#KeralaFloods; Water level in Achankoil river at Alappuzha's Kollakadavu rises as heavy rainfall continues to lash the state. pic.twitter.com/J11EJ6DaiK
— ANI (@ANI) August 16, 2018
ಕೇರಳದಲ್ಲಿ ಮಳೆಯ ಆರ್ಭಟಕ್ಕೆ ಇದುವರೆಗೂ ಒಟ್ಟು 67 ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ಪ್ರವಾಹಕ್ಕೆ ಸಂತ್ರಸ್ತರಾಗಿದ್ದಾರೆ.
#Visuals from Kochi airport that has been shut till August 18 due to incessant rains. #Keralafloods pic.twitter.com/xtXrAbovxg
— ANI (@ANI) August 15, 2018
Discussion about this post