ಕಲ್ಪ ಮೀಡಿಯಾ ಹೌಸ್ | ರಾಜಸ್ಥಾನ |
ಭಾರತೀಯ ವಾಯುಪಡೆಯ Indian Airforce ಲಘು ಯುದ್ಧ ವಿಮಾನ ತೇಜಸ್ ಇಂದು ಮಧ್ಯಾಹ್ನ ಪತನಗೊಂಡಿದ್ದು, ಕ್ಷಣಮಾತ್ರದಲ್ಲಿ ಪೈಲಟ್ ಕೆಳಕ್ಕೆ ಹಾರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜೈಸಲ್ಮೇರ್ ಬಳಿಯಲ್ಲಿ ನಡೆದಿದೆ.
An army helicopter on the way to maneuvers #BharatShakti crashed in Jaisalmer. Pilots are safe. pic.twitter.com/9Fmr5le14K
— Baba Banaras™ (@RealBababanaras) March 12, 2024
ತರಬೇತಿ ಕಾರ್ಯಾಚರಣೆ ವೇಳೆ ಜೈಸಲ್ಮೇನರ್ ಜವಾಹರ್ ಕಾಲೋನಿ ಪ್ರದೇಶದ ಬಳಿ ವಿಮಾನ ಪತನಗೊಂಡಿದ್ದು, ಪೈಲಟ್ ಎಸ್ಕೇಪ್ ಆಗಿದ್ದಾರೆ. ಸಂತೋಷದ ವಿಚಾರವೆಂದರೆ ಅವರಿಗೆ ಯಾವುದೇ ರೀತಿಯ ಗಾಯಗಳೂ ಸಹ ಆಗಿಲ್ಲ ಎಂದು ವರದಿಯಾಗಿದೆ.
Also read: ಪುರುಷ-ಮಹಿಳೆ ಸಮಾನರೆಂಬ ಸಂವೇದನಾಶೀಲತೆ ಬೆಳೆಸಿಕೊಳ್ಳಿ: ನ್ಯಾ. ಪಲ್ಲವಿ ಅಭಿಪ್ರಾಯ
ಸ್ಥಳೀಯ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post