ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಬೆಯಲ್ಲಿ ಯುವ ಮೋರ್ಚಾದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ವಿವರ ಇಂತಿದೆ:
ಅಧ್ಯಕ್ಷರಾಗಿ ವಿಜಯರಾಜ್ ಎಂ, ಉಪಾಧ್ಯಕ್ಷರಾಗಿ ಕಿರಣ್ ಕುಮಾರ್ ಎಸ್, ಯೋಗೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನಕುಲ್ ರೇವಣ್ಕರ್, ಕಾರ್ಯದರ್ಶಿಯಾಗಿ ದೇವರಾಜ್ ಅರಳಿಹಳ್ಳಿ, ಸಚಿನ್ ರೇವಣ್ಕರ್, ಖಜಾಂಚಿಯಾಗಿ ವಿಜಯ್, ಸದಸ್ಯರಾಗಿ ಹೇಮಂತ್, ಲಕ್ಷ್ಮಣ್, ಗೋಪಿನಾಥ್, ಕೃಷ್ಣ ಜೆ, ಅನಂತು ಆರ್, ಆಕಾಶ್ ಜಿ. ಜಾಧವ್, ಪುನೀತ್ ಕೆ, ಆದರ್ಶ ಆಯ್ಕೆಯಾಗಿದ್ದಾರೆ.
Get In Touch With Us info@kalpa.news Whatsapp: 9481252093














