ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ತುಮಕೂರು ಜಿಲ್ಲೆಯ ತಿಪಟೂರಿನ ಕೊಡಗೀಹಳ್ಳಿ ಮೂಲದ ಕೆ.ಎಸ್. ಮಹೇಶ್ ಅವರು “A Sociological Study of Physically Disabled“ ಎಂಬ ವಿಷಯದಲ್ಲಿ ಸಂಶೋಧನಾ ಅಧ್ಯಯನ ಕೈಗೊಂಡು ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್’ಡಿ(ಡಾಕ್ಟರೇಟ್) ನೀಡಿದೆ.
ಇವರ ಪಿಎಚ್’ಡಿಯು ಕುವೆಂಪು ವಿವಿಯ ಸಮಾಜಶಾಸ್ತ್ರ ಅಧ್ಯಯನ ವಿಭಾಗದಿಂದ ಪ್ರದಾನವಾದ ನೂರನೇ ಪಿಎಚ್’ಡಿ ಆಗಿದೆ ಎಂಬುದು ವಿಶೇಷ.

Also read: ಗಣಿ ಮಾಲೀಕರ ವಿರುದ್ಧ ಬಸ್ತಿಕೊಪ್ಪ ಗ್ರಾಮಸ್ಥರ ಆಕ್ರೋಶ: ಉಗ್ರ ಪ್ರತಿಭಟನೆಗೆ ಸಜ್ಜು
ಮಹೇಶ್ ಅವರು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೊಡಗೀಹಳ್ಳಿ ಗ್ರಾಮದ ವಾಸಿಗಳಾದ ಓಟೀಕೆರೆ ಸಿದ್ಧಯ್ಯ ಮತ್ತು ಗಂಗಮ್ಮ ಇವರ ಮಗನಾಗಿದ್ದಾರೆ.












Discussion about this post