ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಶಿರಾಳಕೊಪ್ಪ ನಗರದಲ್ಲಿ ನಿರ್ಮಾಣವಾಗುತ್ತಿರುವ 2×100 ರನ್ನಿಂಗ್ ಟ್ರಾಕ್ ಮತ್ತು ಪೆವಿಲಯನ್ ಕಾಮಗಾರಿಯನ್ನು ಸಂಸದ ಬಿ.ವೈ ರಾಘವೇಂದ್ರ MP Raghavendra ವೀಕ್ಷಿಸಿದರು.
ಶಿವಶರಣೆ ಅಕ್ಕ ಮಹಾದೇವಿ ಅವರ ಜನ್ಮ ಸ್ಥಳ ಉಡುತಡಿಯಲ್ಲಿ ಸ್ಮಾರಕ ಕೇಂದ್ರದ ಸ್ಥಳಕ್ಕೆ ಸಂಸದರಾ ಬಿ. ವೈ. ರಾಘವೇಂದ್ರ ಭೇಟಿ ನೀಡಿ, ಬೊಟ್ ನಲ್ಲಿ ವಿಹಾರಿಸುವ ಸ್ಥಳ, ಜೀವನ ಕಥೆಯನ್ನು ಹೇಳುವ ಗುಹೆ, ಕಮಾನು ಸೇತುವೆ ಕಾಮಗಾರಿಯನ್ನು ಮತ್ತು ಶಿಕಾರಿಪುರದ ಕೆಎಸ್‌ಆರ್‌ಟಿಸಿ ಡಿಪೊ ವೀಕ್ಷಿಸಿದರು.
Also read: ಹಿರಿಯ ಐಪಿಎಸ್ ಅಧಿಕಾರಿ ಬಿ. ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ ಸೇರ್ಪಡೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚೆನ್ನಾವೀರಪ್ಪ, ದೇವರಾಜ್ ಅರಸು ನಿಗಮದ ನಿರ್ದೇಶಕ ಮಾಲತೇಶ್, ಸಿದ್ದು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post