ಕಲ್ಪ ಮೀಡಿಯಾ ಹೌಸ್
ರಿಪ್ಪನ್’ಪೇಟೆ: ತಮ್ಮ ಮಗಳ ಜನ್ಮದಿನದಂದೇ ವ್ಯಕ್ತಿಯೊಬ್ಬರು ಕೊರೋನಾಗೆ ಬಲಿಯಾಗಿರುವ ಧಾರುಣ ಘಟನೆ ನಡೆದಿದೆ.
ಪಟ್ಟಣ ಸಮೀಪದ ಹಾಲುಗುಡ್ಡೆಯ 43 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿ ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮೃತಪಟ್ಟಿದ್ದಾರೆ. ದುರಂತ ಎಂದರೆ ವ್ಯಕ್ತಿ ಕೊನೆಯುಸಿರೆಳೆದ ದಿನ ಅವರ ಪುತ್ರಿಯ ಜನ್ಮದಿನವೂ ಆಗಿತ್ತು.
(ಸಾಮಾಜಿಕ ಕಳಕಳಿಯ ದೃಷ್ಠಿಯಿಂದ ಹೆಸರುಗಳನ್ನು ಪ್ರಕಟಿಸಿಲ್ಲ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post