ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಂಡಿರುವ ಚುನಾವಣಾ ಆಯೋಗ ಈವರೆಗೂ ಸುಮಾರು 1460 ಕೋಟಿ ರೂ.ಗಳಷ್ಟು ಹಣ, ಮಧ್ಯ ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದೆ.
#LokSabhaElections2019 : Election Commission of India has seized Rs 377.511 Crore cash, Rs 157 Crore worth liquor, Rs 705 Crore worth drugs & precious metals worth Rs 312 Crore till date. pic.twitter.com/C5TvT57hvk
— ANI (@ANI) April 4, 2019
ಚುನಾವಣಾ ಆಯೋಗ ನಿನ್ನೆಯವರೆಗೂ ದೇಶದಾದ್ಯಂತ ಒಟ್ಟು ದಾಖಲೆಯಿಲ್ಲದ 337.511 ಕೋಟಿ ಹಣ, 157 ಕೋಟಿ ರೂ. ಬೆಲೆ ಬಾಳುವ ಅಕ್ರಮ ಮಧ್ಯ, 705 ಕೋಟಿ ರೂ. ಬೆಲೆಯ ಡ್ರಗ್ಸ್, 312 ಕೋಟಿ ರೂ. ಬೆಲೆ ಅಮೂಲ್ಯ ಲೋಹದ ವಸ್ತುಗಳನ್ನು ವಶಕ್ಕೆ ಪಡೆದಿದೆ.
Discussion about this post