ಕಲ್ಪ ಮೀಡಿಯಾ ಹೌಸ್ | ಶ್ರೀನಗರ |
ಉಗ್ರರು ಹಾಗೂ ಯೋಧರ ನಡುವೆ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸೈನಿಕರನ್ನು ರಕ್ಷಿಸಲು ಯತ್ನಿಸುವ ವೇಳೆ ಭಾರತೀಯ ಸೇನೆಯ ಕೆಂಟ್ ಎನ್ನುವ ಸೇನೆಯ ಹೆಮ್ಮೆಯ ಶ್ವಾನ ಹುತಾತ್ಮವಾಗಿದೆ.
ಇಲ್ಲಿನ ರಜೌರಿಯಲ್ಲಿ ನಡೆದ ಗುಂಡಿನ ಚಕಮಕಿ ನಡೆಯುವ ಮುನ್ನ ಕೆಂಟ್ ಉಗ್ರರ ಜಾಡನ್ನು ಹಿಡಿದು ಮುಂದೆ ಸಾಗುತ್ತಿತ್ತು. ಈ ವೇಳೆ ಗುಂಡಿನ ದಾಳಿಯಲ್ಲಿ ಕೆಂಟ್ ಸಿಲುಕಿಕೊಂಡಿದೆ. ಕೆಂಟ್ ಗುಂಡಿನ ದಾಳಿಯಿಂದ ತನ್ನ ಜತೆಗಿದ್ದ ಹ್ಯಾಂಡ್ಲರ್’ನ ಪ್ರಾಣವನ್ನು ರಕ್ಷಿಸಿ ಗುಂಡೇಟು ತಿಂದು ಸಾವನ್ನಪ್ಪಿದೆ.

Also read: ಕೆಪಿಎಸ್ ಶಾಲೆ ಆರಂಭಿಸಿ ಕನ್ನಡ, ಆಂಗ್ಲ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ: ಸಚಿವ ಮಧು ಬಂಗಾರಪ್ಪ











Discussion about this post