ಕಲ್ಪ ಮೀಡಿಯಾ ಹೌಸ್ | ಸೊರಬ |
ಡಿ.19ರಂದು 110/11 ಕೆ.ವಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಲು ಉದ್ದೇಶಿಸಿರುವುದರಿಂದ 110/11 ಕೆವಿ ವಿ.ವಿ ಕೇಂದ್ರ ಉಳವಿಯಿಂದ ವಿದ್ಯುತ್ ಸರಬರಾಜಾಗುವ ಎಫ್- | ಬರಗಿ, ಎಫ್-2 ಕಾನಳ್ಳಿ, ಎಫ್-3 ಉಳವಿ, ಎಫ್ ಹೊಸಬಾಳೆ ಮತ್ತು ಎಫ್-5 ದೂಗೂರು 11 ಕೆ.ವಿ ಫೀಡರ್ಗಳ ವ್ಯಾಪ್ತಿಗೊಳಪಡುವ ದೂಗೂರು, ಭದ್ರಾಪುರ, ಬರಗಿ, ಹೊಳೆಕೊಪ್ಪ, ಅಮಚಿ, ಹೊಡಬಟ್ಟೆ ಹೊರಬೈಲು, ಬಿ.ದೊಡ್ಡರಿ, ದಳವಾಯಿ ಹೊಸಕೊಪ್ಪ, ಕೆರೆಕೊಪ್ಪ, ಬನದಕೊಪ್ಪ, ತಲಕಾಲಕೊಪ್ಪ, ಕ್ಯಾಸನೂರು, ಕೈಸೋಡಿ, ಮೈಸಾವಿ, ಕಾನಳ್ಳಿ ಗ್ರಾಮಗಳಿಗೆ ಬೆಳಗ್ಗೆ 10 ರಿಂದ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಇಂಜಿನಿಯರ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post