ಕಲ್ಪ ಮೀಡಿಯಾ ಹೌಸ್ | ಸೊರಬ |
ಫೀಡರ್ ಬೇರ್ಪಡಿಸುವಿಕೆ ಕಾಮಗಾರಿ ಹಾಗೂ ವಿದ್ಯುತ್ ಮಾರ್ಗಗಳ ನಿರ್ವಹಣೆ ನಡೆಸಲು ಉದ್ದೇಶಿಸಿರುವುದರಿಂದ 110/11 ಕೆವಿ ಪಿ.ಪಿ ಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ ಎಫ್-2ಗುಡವಿ, ಎಫ್-1 ಸೊರಬ ಪಟ್ಟಣ, ಎಫ್-4 ಕುಮ್ಮೂರು, ಎಫ್-5 ದೇವತಿಕೊಪ್ಪ, ಎಫ್-9 ಬಿಳಾಗಿ, ಎಫ್-11 ಮಂಚಿ ಎಫ್-12 ಉರಗನಹಳ್ಳಿ, ಎಫ್-11 ಕೊಡಕಣಿ, ಎಫ್-15 ಕಲ್ಲಂಬಿ, ಎಫ್-16 ಕಡಸೂರು, ಎಫ್-17 ಯಲವಳ್ಳಿ, ಎಫ್-24 ಕರಡಿಗೆರೆ, ಎಫ್-25 ನಡಹಳ್ಳಿ ಫೀಡರ್ಗಳ ವ್ಯಾಪ್ತಿಗೊಳಪಡುವ ಸೊರಬ ಪುರಸಭೆ ಹಾಗೂ ಎಲ್ಲಾ ಗ್ರಾಮಗಳಿಗೆ ಅ.16ರಂದು ಬೆಳಗ್ಗೆ 9:30 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತು ಎಂದಿನಂತೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.
Also read: ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಬೀಗ ಒಡೆದ ದುಷ್ಕರ್ಮಿಗಳು! ಪ್ರಶ್ನೆ ಪತ್ರಿಕೆಗಳು ಚೆಲ್ಲಾಪಿಲ್ಲಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post