ಕಲ್ಪ ಮೀಡಿಯಾ ಹೌಸ್ | ಸೊರಬ |
110/11ಕೆ.ವಿ. ಚಂದ್ರಗುತ್ತಿ ವಿ.ವಿ ಕೇಂದ್ರದಲ್ಲಿ 110/11 ಕೆ.ವಿ. 10 ಎಂ.ವಿ.ಎ ಪರಿವರ್ತಕದ ಓಎಲ್‌ಟಿಸಿ ವಿಫಲವಾಗಿರುತ್ತದೆ. ಆದ್ದರಿಂದ ಸದರಿ ಪರಿವರ್ತಕದ ಓಎಲ್‌ಟಿಸಿಯನ್ನು ಸರಿಪಡಿಸುವವರೆಗೆ ಅಂದರೆ ಜ.೬ರವರೆಗೆ ವಿವಿ ಕೇಂದ್ರದಿಂದ ಸರಬರಾಜಾಗುವ 11 ಕೆ.ವಿ. ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ ಎಂದು ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಇಂಜಿನಿಯರ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post