ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ಉಪವಿಭಾಗ ಶಾಖೆಯ ಸೊರಬ ಪಟ್ಟಣದಲ್ಲಿ ಅ.24ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಪ್ರಯುಕ್ತ ಸೊರಬ 110/11 ಕೆ.ವಿ ವಿದ್ಯುತ್ ವಿತರಣ ಕೇಂದ್ರದಿಂದ ಹಾದು ಹೋಗುವ ಎಫ್-1 ಕಡಸೂರು, ಎಫ್-2 ಗುಡವಿ, ಎಫ್-3 ಸೊರಬ ಟೌನ್, ಕುಮ್ಮರು, ದೇವತಿಕೊಪ್ಪ, ಕಲ್ಲಂಬಿ, ಕಡಸೂರು ಎನ್‌ಜೆವೈ, ಯಲವಳ್ಳಿ ಎನ್‌ಜೆವೈ ಮತ್ತು ಮಂಚ ಹಾಗೂ ಸುತ್ತಮುತ್ತಲಿನ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post