ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಗೆಂಡ್ಲಾ ಗ್ರಾಮದ ಶತಾಯುಷಿ ಸಾರೆಕೊಪ್ಪದ ಗಿಡ್ಡಪ್ಪ(106) ವಯೋಸಹಜದಿಂದ ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
Also read: ಮೈಸೂರು ನಗರದಲ್ಲಿ ಮಧ್ವ ನವಮಿ ಉತ್ಸವ ಸಂಭ್ರಮ | ಮಧ್ವಾಚಾರ್ಯರ ಪ್ರತಿಮೆಗೆ ಅಭಿಷೇಕ
1919 ರಲ್ಲಿ ಜನಿಸಿದ ಸಾರೇಕೊಪ್ಪದ ಗಿಡ್ಡಪ್ಪ ಗೆಂಡ್ಲ ಗ್ರಾಮದಲ್ಲಿ ಗಿಡ್ಡಜ್ಜ ಎಂದೇ ಚಿರಪರಿಚಿತರಾಗಿದ್ದವರು. ಹಿರಿಯರಾದ ಗಿಡ್ಡಪ್ಪ ನಿಧನಕ್ಕೆ ಗೆಂಡ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post