ಕಲ್ಪ ಮೀಡಿಯಾ ಹೌಸ್
ಸೊರಬ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಗೀತ ಉಪನ್ಯಾಸಕರಾದ ಹೆಚ್.ಆರ್.ತೇಜಸ್ವಿ ಅವರು ಧಾರವಾಡದ ಡಾ.ಡಿ.ಪಿ.ಜ್ಯೋತಿಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ರಚಿಸಿರುವ ಮಲೆನಾಡು ಪ್ರದೇಶದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಘರಾಣಿಗಳ ಬೆಳವಣಿಗೆಗಳು ಮಹಾಪ್ರಬಂಧ ಕ್ಕೆ ಈಚೆಗೆ ಹಂಪಿ ವಿವಿಯಲ್ಲಿ ನಡೆದ 29ನೇ ಘಟಿಕೋತ್ವವದಲ್ಲಿ ಪಿಎಚ್‌ಡಿ ದೊರೆತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದುಸ್ತಾನಿ ಸಂಗೀತದಲ್ಲಿ ಡಾಕ್ಟರೇಟ್ ಪಡೆದ ಮೊದಲಾಗಿರಾಗಿರುವ ಇವರು ಸೊರಬದ ಹೆಚ್.ಎಸ್. ರಂಗನಾಥ ಮತ್ತು ಆಶಾ ದಂಪತಿಗಳ ಪುತ್ರರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post