ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿರಸಿ: ಇಲ್ಲಿನ ಮಾರಿಕಾಂಬಾ ಕಾಲೇಜಿನ ವಿದ್ಯಾರ್ಥಿನಿ ಸನ್ನಿಧಿ ಹೆಗಡೆ ಈ ಬಾರಿಯ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾರೆ.
ಎಸ್’ಎಸ್’ಎಲ್’ಸಿ ಇಂದು ಪ್ರಕಟಗೊಂಡಿದ್ದು, 626ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನ ಗಳಿಸಿದ್ದು, ಭವಿಷ್ಯದಲ್ಲಿ ವೈದ್ಯೆಯಾಗುವ ಗುರಿ ಹೊಂದಿದ್ದಾರೆ.
ಸುಳ್ಯದ ಕುಮಾರಸ್ವಾಮಿ ಶಾಲಯ ಎ.ಎಲ್. ಅನೂಷ್, ಬೆಂಗಳೂರನ 8ನೆಯ ಮೈಲಿಯ ಚಿರಾಯು, ಚಿಕ್ಕಮಗಳೂರಿನ ತನ್ಮಯಿ, ಬೆಂಗಳೂರಿನ ನಿಖಿಲೇಶ್ ಎನ್ ಮುರಳಿ, ಮಂಡ್ಯ ಜಿಲ್ಲೆಯ ದುದ್ದ ಪ್ರದೇಶದ ಧೀರಜ್ ರೆಡ್ಡಿ 625ಕ್ಕೆ 625 ಅಂಗಳನ್ನು ಗಳಿಸಿದ್ದು, ಒಟ್ಟು ಆರು ವಿದ್ಯಾರ್ಥಿಗಳು ಟಾಪರ್’ಗಳಾಗಿ ಹೊರ ಹೊಮ್ಮಿದ್ದಾರೆ.
Get In Touch With Us info@kalpa.news Whatsapp: 9481252093

















