Saturday, March 14, 2026
Advertisement
ADVERTISEMENT

Tag: ಉಕ್ಕಿನನಗರಿ

ಭದ್ರಾವತಿ ಆಕಾಶವಾಣಿಯ ಲತೀಶ್ ಪಾಲ್ದಾನೆ ಅವರಿಗೆ ಬೀಳ್ಕೊಡುಗೆ

ಭದ್ರಾವತಿ ಆಕಾಶವಾಣಿಯ ಲತೀಶ್ ಪಾಲ್ದಾನೆ ಅವರಿಗೆ ಬೀಳ್ಕೊಡುಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಆಕಾಶವಾಣಿ ಕೇಂದ್ರದಲ್ಲಿ ಡ್ಯೂಟಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲತೀಶ್ ಪಾಲ್ದಾನೆ ಅವರು ಮಂಗಳೂರಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಭದ್ರಾವತಿ ಆಕಾಶವಾಣಿ ಕೇಂದ್ರದ ಸಾಂದರ್ಭಿಕ ಉದ್ಘೋಷಕರು ಆತ್ಮೀಯವಾಗಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಾಂದರ್ಭಿಕ ಉದ್ಘೋಷಕರ ...

ರಾಬರ್ಟ್ ಚಿತ್ರ ನನ್ನ ಜೀವನದ ಮಹತ್ವದ ತಿರುವು: ನಟಿ ಆಶಾ ಭಟ್ ಸಂತಸ

ರಾಬರ್ಟ್ ಚಿತ್ರ ನನ್ನ ಜೀವನದ ಮಹತ್ವದ ತಿರುವು: ನಟಿ ಆಶಾ ಭಟ್ ಸಂತಸ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಅಭಿನಯಿಸಿದ ರಾಬರ್ಟ್ ಸಿನಿಮಾ ನನ್ನ ಜೀವನದ ಮಹತ್ವದ ತಿರುವು ಎಂದು ನಟಿ ಆಶಾ ಭಟ್ ಸಂತಸ ವ್ಯಕ್ತಪಡಿಸಿದರು. ಚಿತ್ರದ ಪ್ರಮೋಷನ್’ಗಾಗಿ ಶಿವಮೊಗ್ಗ ಹಾಗೂ ಭದ್ರಾವತಿಗೆ ಆಗಮಿಸಿರುವ ಅವರು ಭಾರತ್ ...

ನಿಯಮಿತ ರಕ್ತದಾನದಿಂದ ಆರೋಗ್ಯ ಸುಧಾರಣೆ: ಬಿ.ಕೆ. ಮೋಹನ್ ಅಭಿಮತ

ನಿಯಮಿತ ರಕ್ತದಾನದಿಂದ ಆರೋಗ್ಯ ಸುಧಾರಣೆ: ಬಿ.ಕೆ. ಮೋಹನ್ ಅಭಿಮತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು. ಜನ್ನಾಪುರದ ಎನ್’ಟಿಬಿ ಕಚೇರಿ ಆವರಣದಲ್ಲಿ ನಗರ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ, ಉಚಿತ ...

ಭದ್ರಾವತಿ ಆಯುಕ್ತರಿಗೆ ಕೊರೋನಾ ಪಾಸಿಟಿವ್: ನಗರಸಭೆ ಎರಡು ದಿನ ಸೀಲ್ ಡೌನ್

ಭದ್ರಾವತಿ ನಗರಸಭೆಗೆ ಹೊಸ ಮೀಸಲಾತಿ: ಶೀಘ್ರ ಚುನಾವಣೆ ಸಾಧ್ಯತೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಗರಸಭೆ ಚುನಾವಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ದೂರುಗಳು ಬಂದ ಬೆನ್ನಲ್ಲೇ ಹೊಸ ಮೀಸಲಾತಿಯನ್ನು ಘೋಷಣೆ ಮಾಡಲಾಗಿದ್ದು, ಶೀಘ್ರ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾವ ವಾರ್ಡ್’ಗೆ ಯಾವ ಮೀಸಲಾತಿ? ವಾರ್ಡ್ ನಂ.1(ಹೆಬ್ಬಂಡಿ, ಜೇಡಿಕಟ್ಟೆ)-ಹಿಂದುಳಿದ ವರ್ಗ ...

ಮಾರ್ಚ್ 29ರಂದು ಸುಣ್ಣದಹಳ್ಳಿ ವೀರಾಂಜನೇಯ ಸ್ವಾಮಿ ರಥೋತ್ಸವ

ಮಾರ್ಚ್ 29ರಂದು ಸುಣ್ಣದಹಳ್ಳಿ ವೀರಾಂಜನೇಯ ಸ್ವಾಮಿ ರಥೋತ್ಸವ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನ ಸುಣ್ಣದಹಳ್ಳಿಯಲ್ಲಿ ಮಾರ್ಚ್ 29ರಂದು ವೀರಾಂಜನೇಯ ಸ್ವಾಮಿ ರಥೋತ್ಸವ ಹಮ್ಮಿಕೊಳ್ಳಲಾಗಿದೆ. 27ರ ಶನಿವಾರದಿಂದ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ ಪಂಚಾಮೃತ ಅಭಿಷೇಕ ಮತ್ತು ಮಹಾಮಂಗಳಾರತಿ. ಸಂಜೆ ಸ್ವಸ್ತಿ ಪುಣ್ಯವಾಚನ, ವಾಸ್ತು ...

ಭದ್ರಾವತಿ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

ಭದ್ರಾವತಿ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಶಾಖೆ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಿಸುವುದು ಅಥವಾ ಪ್ರತಿ ...

ಜನರಿಕ್ ಔಷಧಿಗಳು ಕಳಪೆಯಲ್ಲ: ಬೆಲೆ ಕಡಿಮೆ. ಆದರೆ, ಗುಣಮಟ್ಟ ಮಾತ್ರ ಅತ್ಯುತ್ತಮ

ಜನರಿಕ್ ಔಷಧ: ಜನತೆಗೊಂದು ವರದಾನ!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಇತ್ತೀಚೆಗಷ್ಟೇ ನನ್ನ ತಾಯಿಯವರ ಮಂಡಿನೋವಿಗೆ ಜನರಿಕ್ ಔಷಧ ಮಳಿಗೆಯಲ್ಲಿ ಒಂದು ಜೆಲ್ ಆಯಿಂಟ್ಮೆಂಟ್ ಖರೀದಿಸಿದೆ. ಅದಕ್ಕೆ ಇಪ್ಪತ್ತರಡು ರೂಪಾಯಿ ಕೊಟ್ಟೆ. ಕೆಲವು ವಾರಗಳು ಕಳೆದವು. ನನ್ನ ಮಡದಿಯ ಬೆನ್ನು ನೋವಿಗೆ ವೈದ್ಯರು ಆಯಿಂಟ್ಮೆಂಟ್ ಬರೆದು ಕೊಟ್ಟರು. ...

ಸೇನೆಗೆ ಆಯ್ಕೆಯಾಗಿ ಭದ್ರಾವತಿಗೆ ಕೀರ್ತಿ ತರುವ ಜೊತೆಗೆ, ದೇಶ ಸೇವೆ ಮಾಡಿ: ಪೊಲೀಸ್ ಉಮೇಶ್ ಕರೆ

ಸೇನೆಗೆ ಆಯ್ಕೆಯಾಗಿ ಭದ್ರಾವತಿಗೆ ಕೀರ್ತಿ ತರುವ ಜೊತೆಗೆ, ದೇಶ ಸೇವೆ ಮಾಡಿ: ಪೊಲೀಸ್ ಉಮೇಶ್ ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭಾರತೀಯ ಸೇನೆ ನಡೆಯಲಿರುವ ಆಯ್ಕೆಯಲ್ಲಿ ಗುರಿ ತಲುಪುವ ಮೂಲಕ ನಗರಕ್ಕೆ ಕೀರ್ತಿ ತರುವ ಜೊತೆಯಲ್ಲಿ ದೇಶ ಸೇವೆ ಮಾಡುವುದರಲ್ಲಿ ನಿಮ್ಮ ದೃಷ್ಠಿ ಕೇಂದ್ರೀಕೃತವಾಗಿರಲಿ ಎಂದು ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಕರೆ ನೀಡಿದರು. ...

ಸೈನಿಕರಾಗಿ ಹೊರಹೊಮ್ಮಿ ಉಕ್ಕಿನ ನಗರಿಯ ಋಣ ತೀರಿ: ಯುವಕರಿಗೆ ಮೇಜರ್ ವಿಕ್ರಂ ಕರೆ

ಸೈನಿಕರಾಗಿ ಹೊರಹೊಮ್ಮಿ ಉಕ್ಕಿನ ನಗರಿಯ ಋಣ ತೀರಿ: ಯುವಕರಿಗೆ ಮೇಜರ್ ವಿಕ್ರಂ ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ದೇಶ ಸೇವೆಯೇ ಈಶ ಸೇವೆ, ಜನಸೇವೆಯೇ ಜನಾರ್ಧನ ಸೇವೆ. ನೀವೆಲ್ಲಾ ಸೈನಿಕರಾಗಿ ಹೊರಹೊಮ್ಮಿ ಬಂದು ಉಕ್ಕಿನ ನಗರಿ ಆದಂತಹ ಭದ್ರಾವತಿಯ ಋಣವನ್ನು ತೀರಿಸುವ ಯುವಕರು ಆಗಬೇಕು ಎಂದು ಭದ್ರಾವತಿ ತಾಲೂಕು ಮಾಜಿ ಸೈನಿಕ ಸಂಘದ ...

ಗೂಂಡಾಗಿರಿಗೆ ನಮ್ಮ ಅವಧಿಯಲ್ಲಿ ಅವಕಾಶವಿಲ್ಲ: ಸಿಎಂ ಪುತ್ರ ವಿಜಯೇಂದ್ರ ಎಚ್ಚರಿಕೆ

ಗೂಂಡಾಗಿರಿಗೆ ನಮ್ಮ ಅವಧಿಯಲ್ಲಿ ಅವಕಾಶವಿಲ್ಲ: ಸಿಎಂ ಪುತ್ರ ವಿಜಯೇಂದ್ರ ಎಚ್ಚರಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಭದ್ರಾವತಿ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಅವರ ಮನೆಗೆ ಆಗಮಿಸಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಮಾತನಾಡಿ, ಗೂಂಡಾಗಿರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ...

Page 19 of 23 1 18 19 20 23
  • Trending
  • Latest
error: Content is protected by Kalpa News!!