Thursday, March 12, 2026
Advertisement
ADVERTISEMENT

Tag: ತುಂಗಾ ನದಿ

ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ದುರ್ಮರಣ

ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ದುರ್ಮರಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತೀರ್ಥಹಳ್ಳಿ: ಸ್ನಾನಕ್ಕೆಂದು ತುಂಗಾ ನದಿಗೆ ಇಳಿದಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ರಥಬೀದಿಯ ರಾಮಕೊಂಡದ ಎದುರು ನೀರಿಗೆ ಬಿದ್ದು ಇಬ್ಬರು ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಮೃತಪಟ್ಟಿರುರುವ ಘಟನೆ ನಡೆದಿದೆ. ವಿದ್ಯಾರ್ಥಿಗಳಾದ ಶೃಂಗೇರಿಯ ...

ತುಂಗಾ ನದಿಗೆ ಹಾರಿದ ಯುವ ಪ್ರೇಮಿಗಳು: ಯುವತಿ ಸಾವು? ಯುವಕನಿಗಾಗಿ ಶೋಧ ಕಾರ್ಯ

ತುಂಗಾ ನದಿಗೆ ಹಾರಿದ ಯುವ ಪ್ರೇಮಿಗಳು: ಯುವತಿ ಸಾವು? ಯುವಕನಿಗಾಗಿ ಶೋಧ ಕಾರ್ಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಯುವ ಪ್ರೇಮಿಗಳಿಬ್ಬರು ಇಂದು ಬೈಪಾಸ್ ರಸ್ತೆಯ ಹೊಸ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಇಬ್ಬರೂ ಕೈಗೆ ವೇಲ್ ಕಟ್ಟಿಕೊಂಡು ನದಿಗೆ ಹಾರಿದ್ದಾರೆ. ...

ಒಟ್ಟು 70 ಸಾವಿರ ಕ್ಯೂಸೆಕ್ಸ್‌ ನೀರು ಹೊರ ಹರಿವು: ಹಳೇ ಶಿವಮೊಗ್ಗ ಭಾಗದಲ್ಲಿ ಕಟ್ಟೆಚ್ಚರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಗಾಜನೂರು ಅಣೆಕಟ್ಟೆಯಿಂದ ಒಟ್ಟು 70 ಸಾವಿರ ಕ್ಯೂಸೆಕ್ಸ್‌ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಪರಿಣಾಮವಾಗಿ ಹಳೇ ಶಿವಮೊಗ್ಗ ಭಾಗದಲ್ಲಿ ನೆರೆಯ ಆತಂಕ ಎದುರಾಗಿದೆ. ಈ ಕುರಿತಂತೆ ಅಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿದ್ದು, ರಾತ್ರಿ 8.30ರ ಮಾಹಿತಿಯಂತೆ ...

ಜಿಲ್ಲೆಯಲ್ಲಿ ಭರ್ಜರಿ ಮಳೆ: ಗುರುವಾರ ಮುಂಜಾನೆ ಗಾಜನೂರು ಡ್ಯಾಂನಿಂದ 56 ಕ್ಯೂಸೆಕ್ಸ್‌ ನೀರು ಹೊರಕ್ಕೆ

ಭೋರ್ಗರೆಯುತ್ತಿದೆ ತುಂಗಾ ನದಿ: ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಯ್ತು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತೀರ್ಥಹಳ್ಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಭೋರ್ಗರೆಯುತ್ತಾ ಹರಿಯುತ್ತಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 542.68 ಮಿಮಿ ಮಳೆಯಾಗಿದ್ದು, ಸರಾಸರಿ 77.53 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ...

ತುಂಗಾ ನದಿಯ ಅಬ್ಬರಕ್ಕೆ ಹೆದರಿ ಒಂದೇ ಮರದಲ್ಲಿ ಆಶ್ರಯ ಪಡೆದ 15ಕ್ಕೂ ಅಧಿಕ ಹಾವುಗಳ ರಕ್ಷಣೆ

ತುಂಗಾ ನದಿಯ ಅಬ್ಬರಕ್ಕೆ ಹೆದರಿ ಒಂದೇ ಮರದಲ್ಲಿ ಆಶ್ರಯ ಪಡೆದ 15ಕ್ಕೂ ಅಧಿಕ ಹಾವುಗಳ ರಕ್ಷಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತುಂಗಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಹೊಳೆಯಲ್ಲಿದ್ದ 15ಕ್ಕೂ ಅಧಿಕ ಹಾವುಗಳು ಬೆಕ್ಕಿನ ಕಲ್ಮಠದ ಬಳಿಯಿರುವ ಮರದಲ್ಲಿ ಆಶ್ರಯ ಪಡೆದಿವೆ. ನದಿಯಲ್ಲಿ ನೀರು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಬಿಲ ಹಾಗೂ ಪೊಟರೆಗಳಿಗೆ ನೀರು ...

ತುಂಬಿದ ತುಂಗೆಯಲ್ಲಿ ಸಾಹಸಿಗರ ಪಯಣ: ಭೋರ್ಗರೆಯುತ್ತಿರುವ ನೀರಿನಲ್ಲಿ 50 ಕಿಮೀ ಬೋಟಿಂಗ್

ತುಂಬಿದ ತುಂಗೆಯಲ್ಲಿ ಸಾಹಸಿಗರ ಪಯಣ: ಭೋರ್ಗರೆಯುತ್ತಿರುವ ನೀರಿನಲ್ಲಿ 50 ಕಿಮೀ ಬೋಟಿಂಗ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಭೋರ್ಗರೆಯುತ್ತಾ ಹರಿಯುತ್ತಿದ್ದು, ನಗರದ ಕೆಲವು ಸಾಹಸಿಗರು 50 ಕಿಮೀ ದೂರ ಬೋಟಿಂಗ್ ನಡೆಸಿದ್ದಾರೆ. ಸಾಹಸಿ, ಯೂತ್ ಹಾಸ್ಟೆಲ್ ಅಸೋಸಿಯೇಷನ್’ನ ರಾಷ್ಟ್ರೀಯ ಸದಸ್ಯ ವಿಜೇಂದ್ರ ಮತ್ತು ತಂಡದಿಂದ ...

ತುಂಬಿದ ತುಂಗೆಗೆ ಬಾಗಿನ ಅರ್ಪಿಸಿದ ಸಚಿವ ಈಶ್ವರಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಇಂದು ಬಾಗಿನ ಅರ್ಪಿಸಿದರು. ಇಂದು ಮುಂಜಾನೆ ಕುಟುಂಬ ಸಹಿತ ತುಂಗಾ ನದಿಗೆ ಪೂಜೆ ಸಲ್ಲಿಸಿದ ...

ತುಂಬುತ್ತಿರುವ ತುಂಗೆ: ಕೋರ್ಪಳಯ್ಯನ ಛತ್ರದ ಮಂಟಪ ಮುಳುಗಲು ಕೇವಲ 2 ಅಡಿ ಬಾಕಿ

ತುಂಬುತ್ತಿರುವ ತುಂಗೆ: ಕೋರ್ಪಳಯ್ಯನ ಛತ್ರದ ಮಂಟಪ ಮುಳುಗಲು ಕೇವಲ 2 ಅಡಿ ಬಾಕಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತೀರ್ಥಹಳ್ಳಿ, ಶೃಂಗೇರಿ ಹಾಗೂ ಕೊಪ್ಪ ಸೇರಿದಂತೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಾಜನೂರು ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದ್ದು, ತುಂಗಾ ನದಿ ತುಂಬುವ ಹಂತಕ್ಕೆ ಬಂದಿದೆ. ಗಾಜನೂರು ಅಣೆಕಟ್ಟೆಯಿಂದ 11 ಕ್ರಸ್ಟ್‌ ಗೇಟ್ ಮೂಲಕ ...

ಗಾಜನೂರು ಡ್ಯಾಂನಿಂದ ನದಿಗೆ ನೀರು ಹರಿವು: ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆಯಾಯ್ತು?

ಗಾಜನೂರು ಡ್ಯಾಂನಿಂದ ನದಿಗೆ ನೀರು ಹರಿವು: ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆಯಾಯ್ತು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಗಾಜನೂರು ಜಲಾಶಯ ತುಂಬುವ ಹಂತಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನದಿಗೆ ನೀರು ಹರಿಸಲಾಯಿತು. ಇಂದು ಮಧ್ಯಾಹ್ನ ನಾಲ್ಕು ಗೇಟ್’ಗಳ ಮೂಲಕ ನದಿಗೆ ಸುಮಾರು 2 ಸಾವಿರ ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಕಾಣೆಯಾಗಿದ್ದ ಕೆಎಸ್’ಆರ್’ಟಿಸಿ ಉದ್ಯೋಗಿ ಶವವಾಗಿ ಪತ್ತೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕಳೆದ ಎರಡು ದಿನಗಳ ಹಿಂದ ಕಾಣೆಯಾಗಿದ್ದ ಕೆಎಸ್’ಆರ್’ಟಿಸಿ ಉದ್ಯೋಗಿ ಅರುಣ್(29) ಇಂದು ತುಂಗಾ ಹಿನ್ನೀರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೆಎಸ್’ಆರ್’ಟಿಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ಎರಡು ದಿನಗಳ ಹಿಂದೆ ಕಾಣೆಯಾಗಿದ್ದರು. ಹೀಗಾಗಿ, ಆತನ ಕುಟುಂಬಸ್ಥರು ...

Page 3 of 4 1 2 3 4
  • Trending
  • Latest
error: Content is protected by Kalpa News!!