ಅನಕ್ಷರಸ್ಥ ಸಮಾಜ ನಿರ್ಮಾಣವಾಗುವಲ್ಲಿ ಇವೇ ಪ್ರಮುಖ ಕಾರಣಗಳು? ಅವು ಯಾವುವು ಗೊತ್ತಾ?
ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳ ಅರ್ಹತೆಗಳಿಗನುಗುಣವಾಗಿ ಉಣಬಡಿಸುವಂತಾಗಿದ್ದರೆ ಬಹುಶಃ ಎಲ್ಲಾ ಕ್ಷೇತ್ರಗಳಲ್ಲೂ ಭಾರತೀಯ ವಿದ್ಯಾರ್ಥಿಗಳು ಸಾಧನೆಗೈಯಲು ಸಾಧ್ಯವಾಗುತ್ತಿತ್ತು. ಬದಲಾಗಿ ಶಿಕ್ಷಣ ವ್ಯವಸ್ಥೆಯು ಯಾವುದೇ ಪರೀಕ್ಷೆಗಳಿಗೆ ಪ್ರತಿಭಾನ್ವಿತ ವಿದ್ಯಾರ್ಥಿಯ ಆಯ್ಕೆಯ ...
Read more