Sunday, January 18, 2026
">
ADVERTISEMENT

Tag: ಅಪರಾಧ ಸುದ್ಧಿ

ನಗರದಲ್ಲಿ ಮುಂದುವರೆದ ಸರಗಳ್ಳತನ: ಕೋಟೆ ಠಾಣೆ ಬಳಿಯಲ್ಲೇ ಚಿನ್ನದ ಸರ ಅಪಹರಿಸಿದ ಕಳ್ಳರು

ಎಚ್ಚರ! ಎಚ್ಚರ! ಎಚ್ಚರ! ಶಿವಮೊಗ್ಗದಲ್ಲಿ ಒಂದೇ ಗಂಟೆಯಲ್ಲಿ ಐದು ಕಡೆ ಸರಗಳ್ಳತನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಗರದಲ್ಲಿ ಇಂದು ಒಂದೇ ಗಂಟೆಯ ಅವಧಿಯಲ್ಲಿ ಐದು ಕಡೆ ಸರಗಳ್ಳತನ ನಡೆದಿದ್ದು, ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ದೊಡ್ಡಪೇಟೆ, ವಿನೋಬ ನಗರ ಹಾಗೂ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ಐದು ಕಡೆ ಸರ ಹಾಗೂ ...

ರಸ್ತೆ ಅಪಘಾತ: ಏಳು ಮಂದಿ ಸಾವು, ಐದಕ್ಕೂ ಅಧಿಕ ಮಂದಿಗೆ ಗಾಯ

ಜೋಗ ಬಳಿ ಟ್ರಾಕ್ಟರ್ ಪಲ್ಟಿ: ಟ್ರಾಲಿಯಲ್ಲಿ ಕುಳಿತಿದ್ದ ವ್ಯಕ್ತಿ ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ಜೋಗ  | ಜೋಗದ ಹೊಟೇಲ್ ಒಂದರ ಬಳಿಯಲ್ಲಿ ಅತಿವೇಗದಲ್ಲಿ ಚಲಿಸುತ್ತಿದ್ದ ಟ್ರಾಕ್ಟರ್’ವೊಂದು ಪಲ್ಟಿಯಾಗಿದ್ದು, ಪರಿಣಾಮ ಟ್ರಾಲಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ದುರ್ಮರಣವನ್ನಪ್ಪಿದ ಟನೆ ನಡೆದಿದೆ. ಇಂದು ಚಾಲಕನೋರ್ವ ಅತಿವೇಗ ಹಾಗೂ ಅಜಾಗರೂಕತೆಯಿಂದ ಟ್ರಾಕ್ಟರ್ ಚಾಲನೆ ಮಾಡಿಕೊಂಡಿದ್ದು, ಪರಿಣಾಮವಾಗಿ ...

ಶಿವಮೊಗ್ಗ: ಜ್ಯುವೆಲ್ಲರಿ ಅಂಗಡಿ ಬಾಗಿಲು ಮುರಿದು, ಗೋಡೆ ಒಡೆದು ಬರಿಗೈಲಿ ಹಿಂತಿರುಗಿರುವ ಕಳ್ಳರು

ಶಿವಮೊಗ್ಗ: ಜ್ಯುವೆಲ್ಲರಿ ಅಂಗಡಿ ಬಾಗಿಲು ಮುರಿದು, ಗೋಡೆ ಒಡೆದು ಬರಿಗೈಲಿ ಹಿಂತಿರುಗಿರುವ ಕಳ್ಳರು

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ವಿನೋಬನಗರ ನೂರು ಅಡಿ ರಸ್ತೆಯ ಸವಿಬೇಕರಿ ಎದುರಿ ಜ್ಯೂವೆಲರಿಗೆ ನುಗ್ಗಿದ ಕಳ್ಳರು ಬಂದದಾರಿಗೆ ಸುಂಕವಿಲ್ಲದೆ ವಾಪಾಸಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಮದ್ಯರಾತ್ರಿ ದತ್ತಾತ್ರೇಯ ಜ್ಯುವೆಲ್ಲರಿ ಮಗ್ಗುಲ ಟೈಲ್ಸ್ ಮಳಿಗೆಯ ಹಿಂದಿನ ಬಾಗಿಲು ಮುರಿದು ಅದರೊಳಗಿನಿಂದ ...

ಮಗನಿಂದ ತಂದೆಯ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಆರು ವರ್ಷ ಶಿಕ್ಷೆ

ಸೊರಬ: ನಡು ರಸ್ತೆಯಲ್ಲಿ ಪತ್ನಿಯನ್ನೇ ಕೊಲ್ಲಲು ಯತ್ನಿಸಿದ ಪತಿ

ಕಲ್ಪ ಮೀಡಿಯಾ ಹೌಸ್ ಸೊರಬ: ಹಾಡಹಗಲೇ ನಡು ರಸ್ತೆಯಲ್ಲಿ ತನ್ನ ಪತ್ನಿಯನ್ನೇ ಇರಿದು ಕೊಲ್ಲಲು ಪತಿ ಯತ್ನಿಸಿರುವ ಘಟನೆ ಹಳೇ ಸೊರಬದಲ್ಲಿ ಇಂದು ನಡೆದಿದೆ. ಪತ್ನಿಯು ಅನೈತಿಕ ಸಂಬಂಧ ಹೊಂದಿದ್ದೇ ಪತಿಯ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಮಹಿಳೆ ಆಟೋದಲ್ಲಿ ತೆರಳುತ್ತಿದ್ದ ...

ತಾನೇ ಕಿಲಾಡಿ ಎಂದುಕೊಂಡಿದ್ದ ಗಾಂಜಾ ಸಾಗಾಣಿಕೆದಾರನನ್ನು ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸರು

ತಾನೇ ಕಿಲಾಡಿ ಎಂದುಕೊಂಡಿದ್ದ ಗಾಂಜಾ ಸಾಗಾಣಿಕೆದಾರನನ್ನು ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸರು

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ತಾನೇ ಜಗತ್ ಕಿಲಾಡಿ ಎಂದುಕೊಂಡು ಕಾರಿನ ವಿವಿಧ ಭಾಗಗಳಲ್ಲಿ ಅಡಗಿಸಿಕೊಂಡು ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭದ್ರಾವತಿ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ಓಮಿನಿ ವಾಹನದಲ್ಲಿ ತರೀಕೆರೆ ಕಡೆಯಿಂದ ಭದ್ರಾವತಿ ಕಡೆಗೆ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ...

ಶಿವಮೊಗ್ಗ: ಸಹೋದರರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ

ಭದ್ರಾವತಿಯಲ್ಲಿ ಎರಡು ದೇವಾಲಯದಲ್ಲಿ ಕಳ್ಳತನ: ಬೆಳ್ಳಿ, ಬಂಗಾರ, ಹಣ ದೋಚಿದ ಕಳ್ಳರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬೈಪಾಸ್ ಬಳಿ ಹೊಸ ಸಿದ್ಧಾಪುರ ಮಾರ್ಗದಲ್ಲಿರುವ ಶ್ರೀವೀರಾಂಜನೇಯ ಸ್ವಾಮಿ ದೇವಾಲಯದ ಬೀಗ ಮುರಿದು ದೇವರ ಬೆಳ್ಳಿಯ ಮುಖವಾಡ, ಕಂಠೀಹಾರ, ದೇವರ ಬೆಳ್ಳಿ ಹಸ್ತ ಹಾಗೂ ಪೆನ್ ಡ್ರೆûವ್ ಅನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ...

ಕ್ರೂರ! ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 30ಕ್ಕೂ ಹೆಚ್ಚು ರಾಕ್ಷಸರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶೃಂಗೇರಿ: ಸಮೀಪದ 10ನೆಯ ತರಗತಿಯ ವಿದ್ಯಾರ್ಥಿನಿಯೋರ್ವಳ ಮೇಲೆ 30ಕ್ಕೂ ಹೆಚ್ಚಿನ ಜನ ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘೋರ ಘಟನೆ ವರದಿಯಾಗಿದೆ. ಈ ಕುರಿತಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಲಕಿ ನೀಡಿರುವ ...

ಇದು ಭದ್ರಾವತಿಯಲ್ಲಿ ನಡೆದ ಲಕ್ಷಾಂತರ ರೂ. ಮೋಸ ಜಾಲದ ಎಕ್ಸ’ಕ್ಲೂಸಿವ್ ರಿಪೋರ್ಟ್

ಇದು ಭದ್ರಾವತಿಯಲ್ಲಿ ನಡೆದ ಲಕ್ಷಾಂತರ ರೂ. ಮೋಸ ಜಾಲದ ಎಕ್ಸ’ಕ್ಲೂಸಿವ್ ರಿಪೋರ್ಟ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಒನ್ ನೇಷನ್, ಒನ್ ರೇಷನ್ ಕಾರ್ಡ್ ಸಬ್ ಟೆಂಡರ್ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂ. ಮುಂಗಡ ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ಕುರಿತಂತೆ ...

ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳುವು ಮಾಡಿದ್ದವನ ಬಂಧನ

ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳುವು ಮಾಡಿದ್ದವನ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿಯೇ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯಲ್ಲಿ ಬಂಧಿಸುವಲ್ಲಿ ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಿರುಪಳಯ್ಯನಕೇರಿಯಲ್ಲಿನ ಚಿನ್ನ-ಬೆಳ್ಳಿ ತಯಾರು ಮಾಡಿ ಮಾರಾಟ ಮಾಡುವ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು, ಅವರ ಮನೆಯಲ್ಲಿ ವಾಸವಿದ್ದ ...

ಚಳ್ಳಕೆರೆ ಬಳಿ ಬೈಕ್’ಗೆ ಲಾರಿ ಡಿಕ್ಕಿ: ದಂಪತಿಗಳು ಸ್ಥಳದಲ್ಲೇ ಧಾರುಣ ಸಾವು

ಚಳ್ಳಕೆರೆ ಬಳಿ ಬೈಕ್’ಗೆ ಲಾರಿ ಡಿಕ್ಕಿ: ದಂಪತಿಗಳು ಸ್ಥಳದಲ್ಲೇ ಧಾರುಣ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಲಾರಿಯೊಂದು ಬೈಕ್’ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ತಳಕು ಗರಣಿ ಕ್ರಾಸ್ ಬಳಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಮೃತರನ್ನು ನಗರಂಗೆರೆ ಗ್ರಾಮದ ದಂಪತಿ ಸುದೀಪ್ ...

Page 1 of 3 1 2 3
  • Trending
  • Latest
error: Content is protected by Kalpa News!!