Sunday, January 18, 2026
">
ADVERTISEMENT

Tag: ಅಪರಾಧ ಸುದ್ಧಿ

ಶಿವಮೊಗ್ಗ ಪಾರ್ಕ್ ಬಡಾವಣೆಯ ಲಾಡ್ಜ್‌ ಮೇಲೆ ಪೊಲೀಸರ ದಾಳಿ, ಜೂಜಾಡುತ್ತಿದ್ದ 8 ಮಂದಿ ಅಂದರ್

ಶಿವಮೊಗ್ಗ ಪಾರ್ಕ್ ಬಡಾವಣೆಯ ಲಾಡ್ಜ್‌ ಮೇಲೆ ಪೊಲೀಸರ ದಾಳಿ, ಜೂಜಾಡುತ್ತಿದ್ದ 8 ಮಂದಿ ಅಂದರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಪಾರ್ಕ್ ಬಡಾವಣೆಯ ತಿರುಮಲ ಲಾಡ್ಜ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಸ್ಪೀಟು ಜೂಜಾಡುತ್ತಿದ್ದ 8 ಮಂದಿಯನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಕೋಟೆ ಠಾಣೆ ಸರ್ಕಲ್ ಇನ್ಸಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ...

ಸೋಮಿನಕೊಪ್ಪದಲ್ಲಿ ಮಿತಿಮೀರಿದ ಗಾಂಜಾ ಹಾವಳಿ, ಕಿಡಿಗೇಡಿಗಳಿಂದ ಹಲ್ಲೆ, ಬೆದರಿಕೆ: ದೂರು ದಾಖಲು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಗರದ ಹೊರವಲಯ ಭಾಗದಲ್ಲಿರುವ ಸೋಮಿನಕೊಪ್ಪ ಗೆಜ್ಜೇನಹಳ್ಳಿ ರಸ್ತೆಯಲ್ಲಿನ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಸೋಮಿನಕೊಪ್ಪ ಭಾಗದ ಕೆಲ ಕಿಡಿಗೇಡಿಗಳು ಗಾಂಜಾ ಸೇವಿಸಿ ನಿತ್ಯ ನಿರಂತರ ದಾಂದಲೆ ನಡೆಸುತ್ತಿರುವ ಬಗ್ಗೆ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಗೆ ...

ವಿಜಯಪುರ: ವೈದ್ಯರಿಗೆ ಬ್ಲಾಕ್’ಮೇಲ್ ಹಿನ್ನೆಲೆ, ಪತ್ರಕರ್ತರ ಬಂಧನ

ಭದ್ರಾವತಿ ಪೊಲೀಸರ ಭರ್ಜರಿ ಬೇಟೆ: ಮಟ್ಕಾ, ಓಸಿ ಅಡ್ಡೆ ಮೇಲೆ ದಾಳಿ, ನಾಲ್ವರ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಶಿವಮೊಗ್ಗದಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆದ ಬೆನ್ನಲ್ಲೇ ನಗರದ ಜೂಜು ಹಾಗೂ ಓಸಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಜುಲೈ 20ರ ನಿನ್ನೆ ಮೂರು ಪ್ರತ್ಯೇಕ ಠಾಣೆ ಪೊಲೀಸರು ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಭದ್ರಾವತಿಯಲ್ಲಿ ಗಲಾಟೆ-ಘರ್ಷಣೆ-ಇಬ್ಬರಿಗೆ ಗಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಎರಡು ಗುಂಪಿನ ನಡುವೆ ನಡೆದ ಗಲಾಟೆ ಪರಿಣಾಮ ಓರ್ವನ ತಲೆಗೆ ತೀವ್ರ ಹೊಡೆತ ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ತಡರಾತ್ರಿ ನೆಹರೂ ನಗರದ ಡಂಗಾಣಿ ಸರ್ಕಲ್ ಬಳಿ ನಡೆದಿದೆ. ವಿವರ ಗಾಂಜಾ ವಿಷಯಕ್ಕೆ ...

ಸಾಗರ: ಅನ್ಯಕೋಮಿನ ಯುವಕರಿಂದ ಇಬ್ಬರಿಗೆ ಚೂರಿ ಇರಿತ

ಸಾಗರ: ಅನ್ಯಕೋಮಿನ ಯುವಕರಿಂದ ಇಬ್ಬರಿಗೆ ಚೂರಿ ಇರಿತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಒಂದೆಡೆ ದೇಶವ್ಯಾಪಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಾಕ್’ಡೌನ್ ಘೋಷಣೆ ಮಾಡಿದ್ದರೆ, ಇನ್ನೊಂದೆಡೆ ಮಲೆನಾಡಿನಲ್ಲಿ ರಕ್ತದ ಕಲೆ ಬಿದ್ದಿದೆ. ಸಾಗರ ತಾಲೂಕಿನ ಮಂಕಳಲೆ ಗ್ರಾಮದಲ್ಲಿ  ಅನ್ಯ ಕೋಮಿನ ಯುವಕರು ಇಬ್ಬರು ಯುವಕರಿಗೆ ಚೂರಿಯಿಂದ ಇರಿದಿದ್ದು, ...

ಚಿತ್ರದುರ್ಗ ಜಿಲ್ಲಾಧಿಕಾರಿ ಕಾರಿಗೆ ಬಸ್ ಡಿಕ್ಕಿ: ತಪ್ಪಿದ ಭಾರೀ ಅನಾಹುತ

ಚಿತ್ರದುರ್ಗ ಜಿಲ್ಲಾಧಿಕಾರಿ ಕಾರಿಗೆ ಬಸ್ ಡಿಕ್ಕಿ: ತಪ್ಪಿದ ಭಾರೀ ಅನಾಹುತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಜಿಲ್ಲಾಧಿಕಾರಿಯವರು ಸಂಚರಿಸುತ್ತಿದ್ದ ಕಾರಿಗೆ ಸರ್ಕಾರಿ ಬಸ್ ವೇಗವಾಗಿ ಡಿಕ್ಕಿ ಹೊಡೆದಿದ್ದು, ಸ್ವಲ್ಪದಲ್ಲಿ ಭಾರೀ ಅನಾಹುತ ಸಂಭವಿಸಿದೆ. ಇಂದು ಮಧ್ಯಾಹ್ನ ಹೊಳಲ್ಕೆರೆ ಚಿತ್ರಹಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ಸಮೀಪ ಬಳಿಯಲ್ಲಿ ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿ ...

ಭದ್ರಾವತಿಯಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಯತ್ನ: ವ್ಯಾಪಕ ಆಕ್ರೋಶ

ಭದ್ರಾವತಿಯಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಯತ್ನ: ವ್ಯಾಪಕ ಆಕ್ರೋಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಹಿಂದೂ ಕಾರ್ಯಕರ್ತ ಹನುಮ ಸಿಂಗ್ ಎನ್ನುವವರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸಿದ್ದು, ಹತ್ಯೆ ಯತ್ನ ನಡೆದಿದೆ. ಸಿದ್ದಾರೂಢ ನಗರದಲ್ಲಿರುವ ಹಾರ್ಡ್‌ವೇರ್ ಶಾಪ್ ಮಾಲೀಕರಾದ ಹನುಮ ಸಿಂಗ್ ಅವರು ನಿನ್ನೆ ಅಂಗಡಿ ಮುಚ್ಚಿ ಮನೆಗೆ ...

ನಿರ್ಭಯಾಳ ಕೊಂದ ರಾಕ್ಷಸರಿಗೆ ಡಿ.16ರಂದು ಗಲ್ಲು ಶಿಕ್ಷೆ ಜಾರಿ

ಜೋಗ ಬಸ್ ನಿಲ್ದಾಣ ಬಳಿಯ ಹೊಟೇಲ್ ಮಾಲೀಕ ಆತ್ಮಹತ್ಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜೋಗ: ಜೋಗದ ಬಸ್ ನಿಲ್ದಾಣ ಬಳಿ ಇರುವ ಬಾಲಾಜಿ ಹೊಟೇಲ್ ಮಾಲೀಕ ತಮ್ಮ ಕಟ್ಟಡದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿಕುಮಾರ್(32) ಎಂಬ ವ್ಯಕ್ತಿಯೇ ಹೋಟೆಲ್ ಮಾಲೀಕನಾಗಿದ್ದು, ನಿನ್ನೆ ರಾತ್ರಿ ತಮ್ಮ ಹೊಟೇಲ್ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ...

ಆಕೆಯನ್ನು ಹೇಗೆ ಕೊಂದರೋ, ನನ್ನ ಮಗನನ್ನೂ ಸಹ ಹಾಗೇ ಸುಟ್ಟುಬಿಡಿ, ಅವನನ್ನು ಬಿಡಬೇಡಿ

ಆಕೆಯನ್ನು ಹೇಗೆ ಕೊಂದರೋ, ನನ್ನ ಮಗನನ್ನೂ ಸಹ ಹಾಗೇ ಸುಟ್ಟುಬಿಡಿ, ಅವನನ್ನು ಬಿಡಬೇಡಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೈದರಾಬಾದ್: ನನ್ನ ಮಗ ಹಾಗೂ ಅವನ ಸ್ನೇಹಿತರು ಆ ಹೆಣ್ಣು ಮಗಳನ್ನು ಹೇಗೆ ಭೀಕರವಾಗಿ ಹತ್ಯೆ ಮಾಡಿದರೋ ಅದೇ ರೀತಿಯಲ್ಲೇ ನನ್ನ ಮಗನನ್ನೂ ಸಹ ಕೊಂದು ಬಿಡಿ. ಅವನನ್ನು ಯಾವುದೇ ಕಾರಣಕ್ಕೂ ಬಿಡಬೇಡಿ... ಈ ರೀತಿ ...

ಅಯ್ಯೋ ದೇವರೇ! ಆಕೆ ಸತ್ತ ನಂತರವೂ ಸಾಮೂಹಿಕ ಅತ್ಯಾಚಾರ ನಡೆಸಿದ ಇವರು ಮನುಷ್ಯರೋ, ರಾಕ್ಷಸರೋ!

ಅಯ್ಯೋ ದೇವರೇ! ಆಕೆ ಸತ್ತ ನಂತರವೂ ಸಾಮೂಹಿಕ ಅತ್ಯಾಚಾರ ನಡೆಸಿದ ಇವರು ಮನುಷ್ಯರೋ, ರಾಕ್ಷಸರೋ!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೈದರಾಬಾದ್: ತೆಲಂಗಾಣದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಒಂದೊಂದೇ ವಿಚಾರಗಳು ಹೊರಬೀಳುತ್ತಿದ್ದು, ಈ ಮಾಹಿತಿಗಳು ಎಂತಹರನ್ನೂ ಬೆಚ್ಚಿ ಬೀಳಿಸುವಂತಿದೆ. ಅಮಾಯಕ ವೈದ್ಯೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ...

Page 2 of 3 1 2 3
  • Trending
  • Latest
error: Content is protected by Kalpa News!!