ಶಿವಮೊಗ್ಗ | ಬಿಜೆಪಿಯಿಂದ 10 ಸದಸ್ಯರ ಉಚ್ಚಾಟನೆಗೆ ಶಿಫಾರಸ್ಸು | ಯಾರವರು? ಕಾರಣವೇನು?
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | ಪಕ್ಷದ ವಿರುದ್ಧ ಸಿಡಿದೆದ್ದು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆ.ಎಸ್. ಈಶ್ವರಪ್ಪ #KSEshwarappa ಅವರೊಂದಿಗೆ ಗುರುತಿಸಿಕೊಂಡಿರುವ 10 ಮಂದಿಯನ್ನು ಬಿಜೆಪಿಯಿಂದ ...
Read more