ಕಾದ ಬಂಡೆಯಿಂದ ನೀರು ಚಿಮ್ಮಿಸಿದ್ದ ರಾಯರು, ಈಗ ಚಿತ್ರದುರ್ಗದಲ್ಲಿ ನಡೆಸಿದ ಪವಾಡ ಎಂತಹುದ್ದು ಗೊತ್ತಾ?
ಇತ್ತೀಚೆಗೆ ಶ್ರೀ ಧೀರೇಂದ್ರತೀರ್ಥ ಗುರುಗಳ ಆರಾಧನೆಯಂದು ಹೊಸರಿತ್ತಿ ಕ್ಷೇತ್ರಕ್ಕೆ ಹೋಗಿದ್ದೆವು. ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಉಪನ್ಯಾಸವಾದ ನಂತರ ಚಿತ್ರದುರ್ಗ ಶ್ರೀರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ಇತ್ತೀಚೆಗೆ ವರ್ಗಾವಣೆಯಾಗಿ ಬಂದಿರುವ ...
Read more