ಗಮನಿಸಿ! ಯಶವಂತಪುರದಿಂದ ಹೊರಡುವ ಕೆಲವು ರೈಲುಗಳ ತಾತ್ಕಾಲಿಕ ಸಂಚಾರ ರದ್ದು, ಮಾರ್ಗ ಬದಲಾವಣೆ
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಯಶವಂತಪುರ ರೈಲು ನಿಲ್ದಾಣದ ಯಾರ್ಡ್'ನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ, ಕೆಲವು ರೈಲುಗಳ ತಾತ್ಕಾಲಿಕ ಸಂಚಾರ ರದ್ದು ಹಾಗೂ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ...
Read more