ಚುನಾವಣೆ ರಾಜಕಾರಣದಲ್ಲಿ ನನ್ನ ಹೆಸರು ಸಂಬಂಧಿಸಬೇಡಿ: ಪುನೀತ್ ರಾಜ್’ಕುಮಾರ್ ಮನವಿ
ಬೆಂಗಳೂರು: ಅಭಿಮಾನಿಗಳು ತಮ್ಮ ಮತವನ್ನು ಪ್ರಬುದ್ಧವಾಗಿ ಚಲಾಯಿಸಿ ಎಂದಷ್ಟೇ ನಾನು ಕೇಳಿಕೊಂಡಿದ್ದೇನೆ. ದಯವಿಟ್ಟು ಚುನಾವಣೆ ಹಾಗೂ ರಾಜಕಾರಣದಲ್ಲಿ ನನ್ನ ಹೆಸರನ್ನು ಬೆರೆಸಬೇಡಿ ಎಂದು ನಟ ಪುನೀತ್ ರಾಜ್’ಕುಮಾರ್ ...
Read more