Monday, January 26, 2026
">
ADVERTISEMENT

Tag: ಬಯಲು ಸೀಮೆ ಸುದ್ಧಿ

ಚಿತ್ರದುರ್ಗ: ಮನೆ ಗೋಡೆ ಕುಸಿದು ಬಾಲಕ ಸಾವು

ಹಿರಿಯೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು

ಕಲ್ಪ ಮೀಡಿಯಾ ಹೌಸ್ ಹಿರಿಯೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹೊಲದ ಮಾಲೀಕರು ಬಾರದೆ ಶವ ತೆಗೆಯದಂತೆ ಸಂಬಂಧಿಕರು ಪಟ್ಟು ಹಿಡಿದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೂಡ್ಲಹಳ್ಳಿ ಗ್ರಾಮದ ಕಿರಣ್ ಕುಮಾರ್ ...

ಹೊಳಲ್ಕೆರೆ: ಕುಡಿಯುವ ನೀರು, ವಿದ್ಯುತ್ ಪ್ರಸರಣ ಘಟಕಗಳ ಸ್ಥಾಪನೆಗೆ 1552 ಕೋಟಿ ರೂ. ಅನುದಾನ

ಹೊಳಲ್ಕೆರೆ: ಕುಡಿಯುವ ನೀರು, ವಿದ್ಯುತ್ ಪ್ರಸರಣ ಘಟಕಗಳ ಸ್ಥಾಪನೆಗೆ 1552 ಕೋಟಿ ರೂ. ಅನುದಾನ

ಕಲ್ಪ ಮೀಡಿಯಾ ಹೌಸ್ ಚಿತ್ರದುರ್ಗ: ಜಿಲ್ಲೆಯ ಭರಮಸಾಗರ ಮೂರು ವರ್ಷಗಳ ಅವಧಿಯಲ್ಲಿ ಹೊಳಲ್ಕೆರೆ ಹಾಗೂ ಭರಮಸಾಗರ ಕೇತ್ರಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಕೆರೆಗೆ ನೀರು ತುಂಬಿಸುವ ಯೋಜನೆಗೆ, ವಿದ್ಯುತ್ ಪ್ರಸರಣ ಘಟಕಗಳ ಸ್ಥಾಪನೆಗೆ 1552 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ...

ಚಳ್ಳಕೆರೆ ಮಹಿಳಾ ಠಾಣೆ ಹೆಡ್ ಕಾನ್ಸ್‌’ಟೇಬಲ್ ನಾಗರತ್ನಗೆ ಮುಖ್ಯಮಂತ್ರಿ ಪದಕ

ಚಳ್ಳಕೆರೆ ಮಹಿಳಾ ಠಾಣೆ ಹೆಡ್ ಕಾನ್ಸ್‌’ಟೇಬಲ್ ನಾಗರತ್ನಗೆ ಮುಖ್ಯಮಂತ್ರಿ ಪದಕ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಠಾಣೆಯ ಮಹಿಳಾ ಹೆಡ್ ಕಾನ್ಸ್‌'ಟೇಬಲ್ ನಾಗರತ್ನ ಅವರ ಉತ್ತಮ ಕಾರ್ಯವನ್ನು ಶ್ಲಾಘಿಸಿ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿದೆ. ಚಳ್ಳಕೆರೆ ಪೋಲೀಸ್ ಠಾಣೆ ಹೆಡ್ ಕಾನ್ಸ್‌'ಟೇಬಲ್ ಆಗಿದ್ದು ಎಸ್’ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಉತ್ತಮ ಸೇವೆ ಗುರುತಿಸಿ ...

ಪುನೀತ್’ಗೆ ಹೂಮಳೆ ಸುರಿಸಿ, ಸೇಬಿನ ಹಾರ ಹಾಕಿ ಸಂಭ್ರಮಿಸಿ ದುರ್ಗದ ಅಭಿಮಾನಿಗಳು

ಪುನೀತ್’ಗೆ ಹೂಮಳೆ ಸುರಿಸಿ, ಸೇಬಿನ ಹಾರ ಹಾಕಿ ಸಂಭ್ರಮಿಸಿ ದುರ್ಗದ ಅಭಿಮಾನಿಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಸೋಮವಾರ ಯುವರತ್ನನ ಯುವ ಸಂಭ್ರಮ ಜೋರಾಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನವೇ ರಾಜ್ಯದಾದ್ಯಂತ ಯುವರತ್ನನ ಕಾವು ಜೋರಾಗಿದ್ದು, ನಟ ಪುನೀತ್ ರಾಜಕುಮಾರ್ ನೇತೃತ್ವದಲ್ಲಿ ಯುವರತ್ನ ಟೀಂ ರಾಜ್ಯ ಪ್ರವಾಸವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಬಳ್ಳಾರಿಯಿಂದ ...

ಸಂಚಾರಿ ನಿಯಮ ತಿಳಿದು, ಪಾಲಿಸುವ ಮೂಲಕ ಅಪಘಾತ ತಡೆಗೆ ಸಹಕರಿಸಲು ಮನವಿ

ಸಂಚಾರಿ ನಿಯಮ ತಿಳಿದು, ಪಾಲಿಸುವ ಮೂಲಕ ಅಪಘಾತ ತಡೆಗೆ ಸಹಕರಿಸಲು ಮನವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಂಡು ವಾಹನ ಓಡಿಸುವ ಮೂಲಕ ಅಪಘಾತ ತಡೆಗೆ ಸಹಕಾರ ನೀಡಬೇಕು ಎಂದು ಚಳ್ಳಕೆರೆ ಪೊಲೀಸ್ ಇನ್ಸ್‌'ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಕರೆ ನೀಡಿದರು. ನಗರದ ಹೊರವಲಯದ ಚಿತ್ರದುರ್ಗ ಮುಖ್ಯ ರಸ್ತೆಯಲ್ಲಿ ಸಾರಿಗೆ ...

ಭಗವಾನ್ ಮುಖಕ್ಕೆ ಮಸಿ: ಕೃತ್ಯ ಖಂಡಿಸಿ ಚಳ್ಳಕೆರೆಯ ಕೊರ‌್ಲಕುಂಟೆಯಲ್ಲಿ ಪ್ರತಿಭಟನೆ

ಭಗವಾನ್ ಮುಖಕ್ಕೆ ಮಸಿ: ಕೃತ್ಯ ಖಂಡಿಸಿ ಚಳ್ಳಕೆರೆಯ ಕೊರ‌್ಲಕುಂಟೆಯಲ್ಲಿ ಪ್ರತಿಭಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆಯನ್ನು ಖಂಡಿಸಿ ಶುಕ್ರವಾರ ಕೊರ‌್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆ ...

ಕಿಡಿಗೇಡಿಗಳ ದುಷ್ಕೃತ್ಯ: ಸುಟ್ಟು ಕರಕಲಾದ ಚಳ್ಳಕೆರೆಯ ತರಕಾರಿ ಅಂಗಡಿಗಳು

ಕಿಡಿಗೇಡಿಗಳ ದುಷ್ಕೃತ್ಯ: ಸುಟ್ಟು ಕರಕಲಾದ ಚಳ್ಳಕೆರೆಯ ತರಕಾರಿ ಅಂಗಡಿಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ತರಕಾರಿ ಅಂಗಡಿಗಳಿಗೆ ಬೆಂಕಿ ಬಿದ್ದ ಪರಿಣಾಮವಾಗಿ ತರಕಾರಿ ಸುಟ್ಟು ಕರಕಲಾಗಿರುವ ಘಟನ ನಗರದಲ್ಲಿ ನಡೆದಿದೆ. ನಗರದ ನೆಹರು ಸರ್ಕಲ್ ಸಮೀಪ ಪಾವಗಡ ರಸ್ತೆಯ ಎಡಭಾಗದಲ್ಲಿ ತರಕಾರಿ ಗೂಡಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮವಾಗಿ ಸುಟ್ಟು ...

ರಾಯಚೂರಿನ ಪಾಮನಕಲ್ಲೂರಿನಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ರಾಯಚೂರಿನ ಪಾಮನಕಲ್ಲೂರಿನಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ 72ನೆಯ ಗಣರಾಜ್ಯೋತ್ಸವ ಆಚರಿಸಲಾಯಿತು. ಸರ್ಕಾರಿ ಕನ್ನಡ ಮಾಧ್ಯಮ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಡ ಶಾಲೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ...

ಚಿತ್ರದುರ್ಗ ಸಿಇಒ, ಶಾಸಕಿ ಪೂರ್ಣಿಮಾ ವಿರುದ್ಧ ಹಿರಿಯೂರು ತಾಪಂ ಸದಸ್ಯರ ಆಕ್ರೋಶ ಸ್ಪೋಟ

ಚಿತ್ರದುರ್ಗ ಸಿಇಒ, ಶಾಸಕಿ ಪೂರ್ಣಿಮಾ ವಿರುದ್ಧ ಹಿರಿಯೂರು ತಾಪಂ ಸದಸ್ಯರ ಆಕ್ರೋಶ ಸ್ಪೋಟ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ತಾಲೂಕು ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಜಿಪಂ ಸಿಇಒ ನಂದಿನಿ ಹಾಗೂ ಶಾಸಕಿ ಪೂರ್ಣಿಮಾ ವಿರುದ್ಧ ಹಿರಿಯೂರು ತಾಲೂಕು ಪಂಚಾಯತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. ತಾಲೂಕು ಪಂಚಾಯತಿ ಆವರಣದಲ್ಲಿ ಜಮಾಯಿಸಿದ ಸದಸ್ಯರು ...

ಉತ್ತಮ ಶಿಕ್ಷಿತರು ತಮ್ಮ ಜ್ಞಾನವನ್ನು ದೇಶಕ್ಕಾಗಿ ವಿನಿಯೋಗಿಸಬೇಕು: ರವಿಕುಮಾರ್ ಕರೆ

ಉತ್ತಮ ಶಿಕ್ಷಿತರು ತಮ್ಮ ಜ್ಞಾನವನ್ನು ದೇಶಕ್ಕಾಗಿ ವಿನಿಯೋಗಿಸಬೇಕು: ರವಿಕುಮಾರ್ ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ದೇಶದ ಪ್ರಗತಿಗೆ ಶಿಕ್ಷಣವೇ ಆಧಾರ ಸ್ಥಂಭವಾಗಿದ್ದು ಅದನ್ನು ಪಡೆದ ವ್ಯಕ್ತಿಗಳು ದೇಶಕ್ಕಾಗಿ ವಿನಿಯೋಗಿಸಬೇಕು ಅಂದಾಗ ಮಾತ್ರ ಸರ್ಕಾರದ ಉದ್ದೇಶಗಳು ಈಡೇರಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಮಾರ್ ಹೇಳಿದರು. ತಾಲೂಕಿನ ...

Page 2 of 4 1 2 3 4
  • Trending
  • Latest
error: Content is protected by Kalpa News!!