Sunday, June 7, 2026
Advertisement
ADVERTISEMENT

Tag: ಮುಂಬೈ

ಶಿವಮೊಗ್ಗ: ಸಹೋದರರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ

ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಗುಪ್ತಾಂಗದಲ್ಲಿ ಬ್ಲೇಡ್, ಕಲ್ಲು ಪತ್ತೆ! ಆಕೆಯೇ ಇಟ್ಟುಕೊಂಡಿದ್ದೇಕೆ?

ಕಲ್ಪ ಮೀಡಿಯಾ ಹೌಸ್  |  ಮುಂಬೈ  | ಕಳೆದ ಮಂಗಳವಾರ ತಡರಾತ್ರಿ ರೈಲ್ವೆ ನಿಲ್ದಾಣದಲ್ಲಿ ಅತ್ಯಾಚಾರಕ್ಕೆ ಒಳಗಾದ 20 ವರ್ಷದ ಯುವತಿಯ ಗುಪ್ತಾಂಗದಲ್ಲಿ ಸರ್ಜಿಕಲ್ ಬ್ಲೇಡ್ ಹಾಗೂ ಪ್ಲಾಸ್ಟಿಕ್'ನಲ್ಲಿ ಸುತ್ತಿಡಲಾದ ಕಲ್ಲುಗಳು ಪತ್ತೆಯಾಗಿರುವುದು ಆಚ್ಚರಿಗೆ ಕಾರಣವಾಗಿದ್ದು, ಇವುಗಳನ್ನು ಆಕೆಯ ಇರಿಸಿಕೊಂಡಿದ್ದಳು ಎಂಬುದು ...

ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ | ಕಾರಣವೇನು?

ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಹೈದರಾಬಾದ್  | ಚೆಕ್ ಬೌನ್ಸ್ #ChequeBounce ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ #RamGopalVarma ಅವರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದ್ದು, ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. Also Read>> ...

ನಟ ಸೈಫ್ ಅಲಿ ಖಾನ್’ಗೆ ಚಾಕು ಇರಿತ | ಆಸ್ಪತ್ರೆಗೆ ದಾಖಲು | ಕೃತ್ಯಕ್ಕೆ ಕಾರಣವೇನು?

ನಟ ಸೈಫ್ ಅಲಿ ಖಾನ್’ಗೆ ಚಾಕು ಇರಿತ | ಆಸ್ಪತ್ರೆಗೆ ದಾಖಲು | ಕೃತ್ಯಕ್ಕೆ ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಮುಂಬೈ  | ಬಾಲಿವುಡ್ ನಟ ಸೈಫ್ ಅಲಿ ಖಾನ್ #saifalikhan ಮೇಲೆ ದುಷ್ಕರ್ಮಿಗಳು ಚಾಕು ಇರಿದಿದ್ದು, #stabbed ಅವರನ್ನು ನಗರದ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ...

ಡಿಜಿಟಲ್ ಅರೆಸ್ಟ್ | ಅಬ್ಬಬ್ಬಾ! ಬೆಂಗಳೂರಿನ ಇಂಜಿನಿಯರ್’ಗೆ ಆದ ವಂಚನೆಯ ಬೃಹತ್ ಮೊತ್ತವೆಷ್ಟು?

ಡಿಜಿಟಲ್ ಅರೆಸ್ಟ್ | ಅಬ್ಬಬ್ಬಾ! ಬೆಂಗಳೂರಿನ ಇಂಜಿನಿಯರ್’ಗೆ ಆದ ವಂಚನೆಯ ಬೃಹತ್ ಮೊತ್ತವೆಷ್ಟು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಸೈಬರ್ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಇಂಜಿನಿಯರ್ ಒಬ್ಬರಿಗೆ ಡಿಜಿಟಲ್ ಅರೆಸ್ಟ್ #DigitalArrest ಮಾಡಿ ಬರೋಬ್ಬರಿ 11.83 ಕೋಟಿ ರೂ. ಹಣವನ್ನು ವಂಚನೆ ಮಾಡಲಾಗಿದೆ. ಬೆಂಗಳೂರಿನ ಇಂಜಿನಿಯರ್ ವಿಜಯ್ ಕುಮಾರ್ ...

ಮೋದಿ 3.0 ಯುಗಾರಂಭ | ಪ್ರಧಾನಿಯಾಗಿ ಪ್ರಮಾಣ | ದೇಶ ವಿದೇಶಗಳ ಗಣ್ಯರು ಸಾಕ್ಷಿ

ಮೋದಿ ಹತ್ಯೆಗೆ ಯೋಜನೆ, ಗನ್ ಸಿದ್ದವಾಗಿದೆ! ಬೆದರಿಕೆ ಕರೆ ಮಾಡಿದ ಮಹಿಳೆ ಅರೆಸ್ಟ್

ಕಲ್ಪ ಮೀಡಿಯಾ ಹೌಸ್  | ಮುಂಬೈ | ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ 34 ವರ್ಷದ ಮಹಿಳೆಯೊಬ್ಬರು, ಪ್ರಧಾನಿ ...

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್-ಸಾಯಿರಾ 29 ವರ್ಷ ದಾಂಪತ್ಯ ಅಂತ್ಯ

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್-ಸಾಯಿರಾ 29 ವರ್ಷ ದಾಂಪತ್ಯ ಅಂತ್ಯ

ಕಲ್ಪ ಮೀಡಿಯಾ ಹೌಸ್  |  ಮುಂಬೈ  | ದೇಶ ವಿದೇಶಗಳಲ್ಲಿ ಖ್ಯಾತರಾಗಿರುವ ಸಂಗೀತ ನಿರ್ದೇಶಕ ಎ.ಆರ್. ರೆಹಮನ್ ಮತ್ತು ಪತ್ನಿ ಸಾಯಿರಾ ಬಾನು #A R Rahaman-Saira Banu ಅವರ 29 ವರ್ಷಗಳ ದಾಂಪತ್ನದಲ್ಲಿ ಬಿರುಕು ಮೂಡಿದ್ದು, ಸಂಬAಧಕ್ಕೆ ಅಂತ್ಯ ಹಾಡಿದ್ದಾರೆ. ...

ಮರಳಿ ಪಡಿ ಮೂಡಿದ ಮೋಡಿಯ ಏಡಿ | ನನ್ನ ಮತ್ತು ನನ್ನಂತವರ ನೋವುಗಳ ಸ್ವಗತಗಳು

ಮರಳಿ ಪಡಿ ಮೂಡಿದ ಮೋಡಿಯ ಏಡಿ | ನನ್ನ ಮತ್ತು ನನ್ನಂತವರ ನೋವುಗಳ ಸ್ವಗತಗಳು

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ-ಉದಯ ಬಿ. ಶೆಟ್ಟಿ, ಪಂಜಿಮಾರು  | ಹೌದು. ಮತ್ತೆ ವಿಜೃಂಭಿಸಿ ನಲಿದಾಡಿದೆ ಏಡಿ. ನನ್ನ ಉಲಿಯುವ ಶಕ್ತಿಯನ್ನು ಕನಲಿಸಿ, ಕಲಸಿ, ಕಬಳಿಸಿ, ಕದಡಿಸಿ, ಕೆದಕಿ, ಕೆಸರನ್ನಾಗಿಸಿ, ಕಮರಿಸಿ, ಕಸಿವಿಸಿ ಗೊಳಿದೆ. ಗಹಗಹಿಸುತ್ತ ಮೋಡಿ ಮಾಡಿದೆ. ...

13 ವರ್ಷದ ಗರ್ಭಿಣಿ ಬಾಲಕಿ ಹೊಟ್ಟೆನೋವಿನಿಂದ ಸಾವು: ಘಟನೆ ನಡೆದಿದ್ದೆಲ್ಲಿ?

11 ವರ್ಷದ ಬಾಲಕಿಯ ಗರ್ಭಪಾತಕ್ಕೆ ನ್ಯಾಯಾಲಯ ಅನುಮತಿ | ಕಾರಣವೇನು? ಏನಿದು ಘಟನೆ?

ಕಲ್ಪ ಮೀಡಿಯಾ ಹೌಸ್  |  ಮುಂಬೈ  | ದುಷ್ಕರ್ಮಿಯಿಂದ ಅತ್ಯಾಚಾರಕ್ಕೊಳಗಾಗಿ #Rape ಗರ್ಭಿಣಿಯಾಗಿದ್ದ 11 ವರ್ಷದ ಬಾಲಕಿಗೆ ಗರ್ಭಪಾತ #Abortion ಮಾಡಿಸಲು ಮುಂಬೈ ಹೈಕೋರ್ಟ್ ಅನುಮೋದನೆ ನೀಡಿರುವ ಘಟನೆ ನಡೆದಿದೆ. ಈ ಕುರಿತಂತೆ ನ್ಯಾಯಮೂರ್ತಿಗಳಾದ ಶರ್ಮಿಳಾ ದೇಶ್ ಮುಖ್ ಮತ್ತು ಜಿತೇಂದ್ರ ...

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ 100 ರೂ. ಏರಿಕೆ

ದೀಪಾವಳಿ ಶಾಕ್! ಈ ಎಲ್’ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳ

ಕಲ್ಪ ಮೀಡಿಯಾ ಹೌಸ್  |  ಮುಂಬೈ  | ದೀಪಾವಳಿಯ #Dipawali ಸಂಭ್ರಮದ ನಡುವೆಯೇ ತೈಲ ಮಾರುಕಟ್ಟೆ ಕಂಪೆನಿಗಳು ವಾಣಿಜ್ಯ ಬಳಕೆಯ ಎಲ್'ಪಿಜಿ ಸಿಲಿಂಡರ್ #Commercial Cylinder ಬೆಲೆಯಲ್ಲಿ ವಿವಿಧ ನಗರಗಳಿಗೆ ತಕ್ಕಂತೆ ಏರಿಕೆ ಮಾಡುವ ಮೂಲಕ ಶಾಕ್ ನೀಡಿವೆ. ಮೆಟ್ರೋ ನಗರಗಳಲ್ಲಿ ...

ಇವರೇ ಟಾಟಾ ಟ್ರಸ್ಟ್‌ನ ಮುಂದಿನ ಅಧ್ಯಕ್ಷ  | ಶೀಘ್ರದಲ್ಲೇ ಅಧಿಕೃತ ಘೋಷಣೆ ಸಾಧ್ಯತೆ

ಇವರೇ ಟಾಟಾ ಟ್ರಸ್ಟ್‌ನ ಮುಂದಿನ ಅಧ್ಯಕ್ಷ | ಶೀಘ್ರದಲ್ಲೇ ಅಧಿಕೃತ ಘೋಷಣೆ ಸಾಧ್ಯತೆ

ಕಲ್ಪ ಮೀಡಿಯಾ ಹೌಸ್  |  ಮುಂಬೈ  | ಟಾಟಾ ಗ್ರೂಪ್ ನ #Tata Groups ಮಾಜಿ ಗೌರವಾಧ್ಯಕ್ಷ ದಿವಂಗತ ರತನ್ ಟಾಟಾ #Ratan Tata ಅವರ ಮಲ ಸಹೋದರ ನೋಯೆಲ್ ಟಾಟಾ #Noel Tata ಅವರು ಟಾಟಾ ಟ್ರಸ್ಟ್‌ನ ಮುಂದಿನ ಅಧ್ಯಕ್ಷರಾಗಲಿದ್ದಾರೆ ...

Page 4 of 14 1 3 4 5 14
  • Trending
  • Latest
error: Content is protected by Kalpa News!!