ಬಡವರ, ಶೋಷಿತರ ಧ್ವನಿಗೆ ಕಿವಿಯಾದರೆ ಭಾಷೆ ಪರಿಪೂರ್ಣವಾದಂತೆ: ಪ್ರೊ. ಪುಟ್ಟಯ್ಯ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಂಕರಘಟ್ಟ: ದೇಶದಲ್ಲಿ ಹೆಣ್ಣು ಮತ್ತು ಅಸ್ಪಶ್ಯರ ಧ್ವನಿ, ಭಾಷೆಗಳನ್ನು ಧಮನ ಮಾಡಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಪ್ರೊ.ಬಿ.ಎನ್. ಪುಟ್ಟಯ್ಯ ಹೇಳಿದರು. ...
Read more