Thursday, March 19, 2026
Advertisement
ADVERTISEMENT

Tag: ಶಂಕರಘಟ್ಟ

ಭದ್ರಾವತಿ: ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ, ಇಬ್ಬರಿಗೆ ಗಾಯ

ತರೀಕೆರೆ | ಕೈಹಿಡಿದ ಪತ್ನಿಯನ್ನೇ ಕೊಚ್ಚಿ ಕೊಂದು ಪರಾರಿಯಾದ ಪತಿ

ಕಲ್ಪ ಮೀಡಿಯಾ ಹೌಸ್  |  ತರೀಕೆರೆ  | ತಾನು ಕೈ ಹಿಡಿದ ಪತ್ನಿಯನ್ನೇ ಭೀಕರವಾಗಿ ಕೊಚ್ಚಿ ಕೊಂದ ಪತಿ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು #Chikkamagaluru ಜಿಲ್ಲೆಯ ತರೀಕೆರೆಯ ಕರಕುಚ್ಚಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮೇಘನಾ(20) ಹಾಗೂ ಪಾಪಿ ಪತಿಯನ್ನು ಚರಣ್ ಎಂದು ...

ಎನ್.ಇ.ಪಿ.ಯಿಂದ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳ ಗುರಿ: ಡಾ. ಎಡ್ವರ್ಡ್ ಅಭಿಪ್ರಾಯ

ಎನ್.ಇ.ಪಿ.ಯಿಂದ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳ ಗುರಿ: ಡಾ. ಎಡ್ವರ್ಡ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ದೇಶವೊಂದರ ಯುವಸಮೂಹವನ್ನು ಉತ್ತಮ ಗುಣಮಟ್ಟದಿಂದ ಕೂಡಿದ ಮಾನವ ಸಂಪನ್ಮೂಲವಾಗಿ ರೂಪಿಸಬಲ್ಲ ಸಾಮರ್ಥ್ಯವಿರುವುದು ಉನ್ನತ ಶಿಕ್ಷಣಕ್ಕೆ ಮಾತ್ರ. ಅದನ್ನು ಸಾಧಿಸುವ ಸಶಕ್ತ ಸಾಧನವೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) ಎಂದು ಬೆಂಗಳೂರಿನ ಕ್ರಿಸ್ತು ಜಯಂತಿ ...

ಡಾ. ಬಾಬು ಜಗಜೀವನ್‌ರಾಮ್ ಆಧುನಿಕ ಭಾರತದ ಕರ್ತೃ: ಮಂಜುನಾಥ್ ಅಭಿಪ್ರಾಯ

ಡಾ. ಬಾಬು ಜಗಜೀವನ್‌ರಾಮ್ ಆಧುನಿಕ ಭಾರತದ ಕರ್ತೃ: ಮಂಜುನಾಥ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ಡಾ. ಬಾಬು ಜಗಜೀವನ್‌ರಾಮ್ ಓರ್ವ ಸ್ವಾತಂತ್ರ ಹೋರಾಟಗಾರ ಮಾತ್ರವಲ್ಲದೇ ಆಧುನಿಕ ಭಾರತ ನಿರ್ಮಾಣದ ಕರ್ತೃ ಎಂದು ಕುವೆಂಪು ವಿವಿಯ ಕುಲಸಚಿವ ಎ. ಎಲ್. ಮಂಜುನಾಥ್ ಅಭಿಪ್ರಾಯಪಟ್ಟರು. ಕುವೆಂಪು ವಿವಿಯ ಡಾ. ಬಾಬುಜಗಜೀವನ್‌ರಾಂ ಅಧ್ಯಯನ ...

ಕುವೆಂಪು ವಿಶ್ವವಿದ್ಯಾಲಯ: 2024-25 ನೇ ಸಾಲಿಗೆ 137.7 ಕೋಟಿ ರೂ.ಗಳ ಬಜೆಟ್ ಮಂಡನೆ

ಕುವೆಂಪು ವಿಶ್ವವಿದ್ಯಾಲಯ: 2024-25 ನೇ ಸಾಲಿಗೆ 137.7 ಕೋಟಿ ರೂ.ಗಳ ಬಜೆಟ್ ಮಂಡನೆ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ಕುವೆಂಪು ವಿಶ್ವವಿದ್ಯಾಲಯವು 2024-25 ನೇ ಸಾಲಿಗೆ 137.7 ಕೋಟಿ ರೂಗಳ ಬಜೆಟ್ ಮಂಡನೆ ಮಾಡಿದೆ. ಕುವೆಂಪು ವಿವಿಯಲ್ಲಿ ಇತ್ತೀಚಿಗೆ ನಡೆದ ವಿದ್ಯಾ ವಿಷಯಕ ಪರಿಷತ್ನ ಸಭೆಯಲ್ಲಿ 2024 25 ನೇ ಸಾಲಿನ ಆಯವ್ಯಯವನ್ನು ...

ಸುಸ್ಥಿರ ಅಭಿವೃದ್ಧಿಗೆ ಸಮಗ್ರ ಹಸಿರು ನೀತಿ ಅನಿವಾರ್ಯ: ಪ್ರೊ. ಶರತ್ ಅನಂತಮೂರ್ತಿ

ಸುಸ್ಥಿರ ಅಭಿವೃದ್ಧಿಗೆ ಸಮಗ್ರ ಹಸಿರು ನೀತಿ ಅನಿವಾರ್ಯ: ಪ್ರೊ. ಶರತ್ ಅನಂತಮೂರ್ತಿ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ಪರಿಸರ ಮಾಲಿನ್ಯ ತಡೆಗಟ್ಟುವ ಮೂಲಕ ಹಸಿರು ಆರ್ಥಿಕತೆಯೆಡೆಗೆ ತೆರೆದುಕೊಳ್ಳುವ ನಿಟ್ಟಿನಲ್ಲಿ ಭಾರತ ಸಮಗ್ರವಾದ ಹಸಿರು ನೀತಿ ಅಳವಡಿಸಿಕೊಳ್ಳಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.‌ ಶರತ್ ಅನಂತಮೂರ್ತಿ Sharath Ananthamurthy ಹೇಳಿದರು. ವಿಶ್ವವಿದ್ಯಾಲಯದ ...

ಇಂದಿಗೂ ದಿನಪತ್ರಿಕೆಗಳೇ ವಿಶ್ವಾಸಾರ್ಹ ಮಾಧ್ಯಮ: ರವಿಶಂಕರ್ ಭಟ್ ಅಭಿಮತ

ಇಂದಿಗೂ ದಿನಪತ್ರಿಕೆಗಳೇ ವಿಶ್ವಾಸಾರ್ಹ ಮಾಧ್ಯಮ: ರವಿಶಂಕರ್ ಭಟ್ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ದಿನಪತ್ರಿಕೆಗಳು ಮಾತ್ರವೇ ವೈವಿಧ್ಯಮಯವಾದ ವಿಷಯ ಮತ್ತು ದೃಷ್ಟಿಕೋನಗಳನ್ನು ನೀಡುವ ಸಶಕ್ತ ಸಾಧನಗಳು. 24x7 ಸುದ್ದಿಚಾನೆಲ್‌ಗಳು ಮತ್ತು ಆನ್‌ಲೈನ್ ನ್ಯೂಸ್‌ಪೋರ್ಟಲ್‌ಗಳ ಕಾಲದಲ್ಲಿಯೂ ಮುದ್ರಣ ಮಾಧ್ಯಮವೇ ಅತ್ಯಂತ ವಿಶ್ವಾಸಾರ್ಹ ಮಾಧ್ಯಮ, ಇದಕ್ಕೆ ಪರ್ಯಾಯವಿಲ್ಲ ಎಂದು ಹಿರಿಯ ...

ಜಾತಿಕೇಂದ್ರಿತ ಕ್ರೌರ್ಯ ತಡೆಯುವ ವಿಚಾರವಂತಿಕೆ ಅಗತ್ಯ: ಪ್ರೊ.‌ ಶರತ್ ಅನಂತಮೂರ್ತಿ

ಜಾತಿಕೇಂದ್ರಿತ ಕ್ರೌರ್ಯ ತಡೆಯುವ ವಿಚಾರವಂತಿಕೆ ಅಗತ್ಯ: ಪ್ರೊ.‌ ಶರತ್ ಅನಂತಮೂರ್ತಿ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ದಲಿತರ ವಿರುದ್ಧ ಎಸಗುವ ಕ್ರೌರ್ಯಗಳಿಗೆ ಪ್ರತಿಕ್ರಿಯಿಸುವುದು ಅಥವಾ ಸಹಾಯ ಮಾಡಲು ಮುಂದಾಗುವುದು ದೊಡ್ಡದಲ್ಲ. ಅಂತಹ ಕ್ರೌರ್ಯಗಳು ನಡೆಯದಂತೆ ನೋಡಿಕೊಳ್ಳುವುದು ದೊಡ್ಡದು. ಎಲ್ಲರನ್ನೂ ವಿಚಾರವಂತರಾಗುವಂತೆ ಮಾಡುವಂಥದ್ದು ದೊಡ್ಡದು‌ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.‌ ...

ಕುವೆಂಪು ವಿವಿಯ ನೂತನ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧಿಕಾರ ಸ್ವೀಕಾರ

ಕುವೆಂಪು ವಿವಿಯ ನೂತನ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧಿಕಾರ ಸ್ವೀಕಾರ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ಕುವೆಂಪು ವಿವಿಯ Kuvempu University ನೂತನ ಕುಲಪತಿಯಾಗಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಶರತ್ ಅನಂತಮೂರ್ತಿ Dr. Sharath Ananthamurthy ಅವರು ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಡಾ. ...

ಕುವೆಂಪುಗೆ ತೃಣ ಮತ್ತು ಘನ, ಎರಡೂ ಮುಖ್ಯವಾಗಿತ್ತು: ಡಾ. ಬಸವರಾಜ ಕಲ್ಗುಡಿ

ಕುವೆಂಪುಗೆ ತೃಣ ಮತ್ತು ಘನ, ಎರಡೂ ಮುಖ್ಯವಾಗಿತ್ತು: ಡಾ. ಬಸವರಾಜ ಕಲ್ಗುಡಿ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ಭಾರತೀಯ ಸಂದರ್ಭದ ಬಹುದೊಡ್ಡ ಬರಹಗಾರ ಕುವೆಂಪು. ‌ ತಮ್ಮ ಕಾಲಘಟ್ಟದ ಎಲ್ಲ ಸಂಗತಿಗಳ ಸಂಕೀರ್ಣತೆಯನ್ನು ಅರಿತುಕೊಂಡು ಸಾಮಾಜಿಕ ಚರಿತ್ರೆಯನ್ನು ತಿದ್ದಲು ಪ್ರಯತ್ನಿಸಿದ ಅವರಿಗೆ ಅಸಾಮಾನ್ಯವಾದ ಘನವು, ಸಾಮಾನ್ಯವಾದ ತೃಣವು, ಎರಡೂ ಮುಖ್ಯವಾಗಿತ್ತು ಎಂದು ...

ವನ್ಯಜೀವಿಗಳ ಸಂರಕ್ಷಣೆ ನಮ್ಮೆಲರ ಹೊಣೆ: ಪ್ರೊ ವೆಂಕಟೇಶ್

ವನ್ಯಜೀವಿಗಳ ಸಂರಕ್ಷಣೆ ನಮ್ಮೆಲರ ಹೊಣೆ: ಪ್ರೊ ವೆಂಕಟೇಶ್

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ಈ ಭೂಮಂಡಲವು ಜೀವವಿವಿಧ್ಯತೆಯ ಆಗರ. ಜೀವ ಜಗತ್ತಿನ ಸಮತೋಲನವನ್ನು ಕಾಪಾಡುವಲ್ಲಿ ಪ್ರತಿಯೊಂದು ಜೀವಿಯು ತನ್ನದೇ ಆದ ಪಾತ್ರ ವಹಿಸಿವೆ ಎಂದು ಬೆಂಗಳೂರು ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಅಧ್ಯಾಪಕ ಪ್ರೊ. ಎಂ ಜಿ ವೆಂಕಟೇಶ್ ...

Page 5 of 31 1 4 5 6 31
  • Trending
  • Latest
error: Content is protected by Kalpa News!!