Tuesday, January 27, 2026
">
ADVERTISEMENT

Tag: ಸಕಲೇಶಪುರ

ನೈಋತ್ಯ ರೈಲ್ವೆ ಮೈಲಿಗಲ್ಲು | ಸಕಲೇಶಪುರ, ಸುಬ್ರಹ್ಮಣ್ಯ ರೋಡ್ ಪ್ರದೇಶದ ಕಠಿಣ ಸವಾಲಿನ ಕಾರ್ಯದಲ್ಲಿ ಯಶಸ್ವಿ

ನೈಋತ್ಯ ರೈಲ್ವೆ ಮೈಲಿಗಲ್ಲು | ಸಕಲೇಶಪುರ, ಸುಬ್ರಹ್ಮಣ್ಯ ರೋಡ್ ಪ್ರದೇಶದ ಕಠಿಣ ಸವಾಲಿನ ಕಾರ್ಯದಲ್ಲಿ ಯಶಸ್ವಿ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಸ್ವತಂತ್ರ ಭಾರತದಲ್ಲಿ ಹಲವು ಮಹತ್ವದ ಮೊದಲುಗಳನ್ನು ದಾಖಲಿಸಿರುವ ಭಾರತೀಯ ರೈಲ್ವೆಯ #IndianRailway ಸಾಧನೆಯ ಸಾಲಿಗೆ ನೈಋತ್ಯ ರೈಲ್ವೆ ಮೈಸೂರು #Mysore ವಿಭಾಗದ ಹೊಸ ಕಾರ್ಯವೂ ಸಹ ಸೇರಿದೆ. ಹೌದು... ನೈರುತ್ಯ ರೈಲ್ವೆ #SWR ...

ಇನ್ಮುಂದೆ ಮಂಗಳೂರಿನಿಂದ ಮುಂಬೈಯನ್ನು ಕೇವಲ 12 ಗಂಟೆಗೆ ತಲುಪಬಹುದು

ಯಶವಂತಪುರ-ಮಂಗಳೂರು-ಕಾರವಾರ ರೈಲು ಪ್ರಯಾಣಿಕರಿಗೆ ಮೇಜರ್ ಅಪ್ಡೇಟ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಮಂಗಳೂರು  | ಸಕಲೇಶಪುರ #Sakhaleshpur ಮತ್ತು ಸುಬ್ರಹ್ಮಣ್ಯ ರೋಡ್ (ಘಾಟ್ ಸೆಕ್ಷನ್) ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾರ್ಯವು ನಡೆಯುತ್ತಿರುವ ಕಾರಣ ಈ ಭಾಗದಲ್ಲಿ ಸಂಚರಿಸುವ ಹಲವು ರೈಲಗಳ ರದ್ದತಿ ಮುಂದುವರೆಯಲಿದೆ. ಈ ಕುರಿತಂತೆ ನೈಋತ್ಯ ರೈಲ್ವೆ ...

ಹಾಸನ-ಸುಬ್ರಹ್ಮಣ್ಯ-ಬಂಟ್ವಾಳ ರೈಲ್ವೆ ಮಾರ್ಗಗಳ ಪರಿಶೀಲಿಸಿದ ರೈಲ್ವೆ ಎಂಡಿ ಮುದಿತ್ ಮಿತ್ತಲ್

ಹಾಸನ-ಸುಬ್ರಹ್ಮಣ್ಯ-ಬಂಟ್ವಾಳ ರೈಲ್ವೆ ಮಾರ್ಗಗಳ ಪರಿಶೀಲಿಸಿದ ರೈಲ್ವೆ ಎಂಡಿ ಮುದಿತ್ ಮಿತ್ತಲ್

ಕಲ್ಪ ಮೀಡಿಯಾ ಹೌಸ್  |  ಹಾಸನ  | ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಇತ್ತೀಚೆಗೆ ಹಾಸನ-ಸಕಲೇಶಪುರ, ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಮತ್ತು ಸುಬ್ರಹ್ಮಣ್ಯ ರಸ್ತೆ-ಬಂಟ್ವಾಳ ಮಾರ್ಗಗಳವರೆಗೆ ತಪಾಸಣೆ ನಡೆಸಿದರು. ಈ ತಪಾಸಣೆಯ ಉದ್ದೇಶವು ಮಾರ್ಗದ ಮೇಲಿರುವ ಹಳೆಯದಾದ ...

ಶಿರಾಡಿ ಘಾಟಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ | ಇಲ್ಲಿವೆ ಪರ್ಯಾಯ ಮಾರ್ಗಗಳು

ಶಿರಾಡಿ ಘಾಟಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ | ಇಲ್ಲಿವೆ ಪರ್ಯಾಯ ಮಾರ್ಗಗಳು

ಕಲ್ಪ ಮೀಡಿಯಾ ಹೌಸ್  |  ಸಕಲೇಶಪುರ  | ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ #Heavy rain ಈಗಾಗಲೇ ಕರಾವಳಿಯ ಕೆಲವು ಕಡೆಗಳಲ್ಲಿ ಗುಡ್ಡ ಕುಸಿತ ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಿರಾಡಿ ಘಾಟ್'ನಲ್ಲಿ #Shiradighat ರಾತ್ರಿ ವೇಳೆ ಸಂಚಾರ ನಿಷೇಧಿಸಲಾಗಿದೆ. ರಾತ್ರಿ ಸಂಚಾರ ...

ಗಮನಿಸಿ! ಶಿರಾಡಿ ಘಾಟಿಯಲ್ಲಿ ಈ ಸಮಯದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ

ಗಮನಿಸಿ! ಶಿರಾಡಿ ಘಾಟಿಯಲ್ಲಿ ಈ ಸಮಯದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ

ಕಲ್ಪ ಮೀಡಿಯಾ ಹೌಸ್  |  ಸಕಲೇಶಪುರ  | ಭಾರೀ ಮಳೆಯಿಂದಾಗಿ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರು-ಮAಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್'ನಲ್ಲಿ ಹೇರಲಾಗಿದ್ದ ಸಂಚಾರ ನಿಷೇಧ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ. ಈ ಕುರಿತಂತೆ ಹಾಸನ ಜಿಲ್ಲಾಡಳಿತ ಆದೇಶವನ್ನು ಮಾರ್ಪಾಡು ...

ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಘನತೆ ಮೆರೆದ ರಾಜವಂಶಸ್ಥ ಯದುವೀರ ದಂಪತಿ

ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಘನತೆ ಮೆರೆದ ರಾಜವಂಶಸ್ಥ ಯದುವೀರ ದಂಪತಿ

ಕಲ್ಪ ಮೀಡಿಯಾ ಹೌಸ್  |  ಹಾಸನ  | ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಸ್ವರ್ಗ ಸೇರಿದ ಮೈಸೂರು ದಸರಾ #Dasara ಅಂಬಾರಿ ಹೊತ್ತ ಅರ್ಜುನ(ಆನೆ)ಯ #Arjuna ಸಮಾಧಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ #Yaduveer_Krishnadatta_Chamaraja_Wadiyar ಅವರು ಪೂಜೆ ಸಲ್ಲಿಸಿದರು. ಹಾಸನ ...

ಉಂಬ್ಳೆಬೈಲ್ ವ್ಯಾಪ್ತಿಯ ಮಾರಿದಿಬ್ಬ ಪ್ರದೇಶದಲ್ಲಿ 20 ಕಾಡಾನೆಗಳ ಸಂಚಾರ: ಸ್ಥಳೀಯರಲ್ಲಿ ಆತಂಕ

ಸಕಲೇಶಪುರ | ಪಡಿತರ ಅಂಗಡಿ ಮೇಲೆ ಕಾಡಾನೆ ದಾಳಿ

ಕಲ್ಪ ಮೀಡಿಯಾ ಹೌಸ್   | ಸಕಲೇಶಪುರ | ಸಕಲೇಶಪುರ ಸಮೀಪದ ಕೊಲ್ಲಹಳ್ಳಿ ಗ್ರಾಮದಲ್ಲಿ ಎರಡು ಕಾಡಾನೆ ಪಡಿತರ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಗುರುವಾರ ಸಂಜೆ  ನಡೆದಿದೆ. ಗ್ರಾಮದ ನ್ಯಾಯಬೆಲೆ ಅಂಗಡಿ ಮುಂಭಾಗ ಸಾಲುಗಟ್ಟಿ, ಪಡಿತರ ಖರೀದಿ ಮಾಡುತ್ತಿದ್ದಾಗ, ಎರಡು ...

ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ: ಸಚಿವ ಸಿ. ಸಿ. ಪಾಟೀಲ್

ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ: ಸಚಿವ ಸಿ. ಸಿ. ಪಾಟೀಲ್

ಕಲ್ಪ ಮೀಡಿಯಾ ಹೌಸ್   |  ಸಕಲೇಶಪುರ  |           ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿರುವ ಶಿರಾಡಿಘಾಟ್ Shiradighat ದುರಸ್ತಿಯ ನಿಮಿತ್ತವಾಗಿ ಈ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧ ಮಾಡುವುದಿಲ್ಲ. ಆದರೆ ರಸ್ತೆ ದುರಸ್ತಿ ಕಾಮಗಾರಿ ಮುಂದುವರಿಸಲಾಗುವುದು ...

ಎದೆ ಹಾಲು ಕುಡಿಸುವಾಗ ಹಾಲು ನೆತ್ತಿಗೇರಿ ಮಗು ಸಾವು

ಎದೆ ಹಾಲು ಕುಡಿಸುವಾಗ ಹಾಲು ನೆತ್ತಿಗೇರಿ ಮಗು ಸಾವು

ಹಾಸನ: ತಾಯಿಯೋರ್ವಳು ಎದೆ ಹಾಲು ಕುಡಿಸುವಾಗ ಹಾಲು ನೆತ್ತಿಗೇರಿ ಒಂದೂವರೆ ವರ್ಷದ ಮಗುವೊಂದು ಸಾವನ್ನಪ್ಪಿರುವ ದುರ್ಘಟನೆ ನಿನ್ನೆ ನಡೆದಿದೆ. ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದ ರಂಜಿತಾ ಹಾಗೂ ಲೋಕೇಶ್ ದಂಪತಿಯ ಗಂಡು ಮಗು ಮೃತ ಶಿಶು. ತಾಯಿ ಮಗುವಿಗೆ ಎದೆ ಹಾಲು ...

ಗದಗ: ಕಾರುಗಳ ಮುಖಾಮುಖಿ ಅಪಘಾತಕ್ಕೆ 6 ಜನ ಸಾವು

Breaking-ಸಕಲೇಶಪುರದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ಸಾವು

ಸಕಲೇಶಪುರ: ಇಂದು ಬೆಳ್ಳಂಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ಮೃತರಾಗಿರುವ ದುರ್ಘಟನೆ ನಡೆದಿದೆ. ಹಾಸನ ಜಿಲ್ಲೆ ಸಕಲೇಶಪುರದ ಮಾರನಹಳ್ಳಿ ಬಳಿ ಘಟನೆ ನಡೆದಿದ್ದು, ಕೆಎಸ್’ಆರ್’ಟಿಸಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ...

  • Trending
  • Latest
error: Content is protected by Kalpa News!!