ವೀಡಿಯೋ: ಸಿದ್ಧಗಂಗಾ ಶ್ರೀಗಳ ಅನ್ನದಾನ ತತ್ವದ ಪ್ರತಿಬಿಂಬ ಈ ಬಾಲಕ
ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಲೋಕ ಕಂಡ ಶ್ರೇಷ್ಠ ಸಂತ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಶಿವನಲ್ಲಿ ಲೀನವಾಗಿದ್ದಾರೆ. ಆದರೆ, ಅವರ ಜೀವನ, ಹಾಕಿಕೊಟ್ಟ ಹಾದಿ ...
Read moreತ್ರಿವಿಧ ದಾಸೋಹಿ, ನಡೆದಾಡುವ ದೇವರು, ಲೋಕ ಕಂಡ ಶ್ರೇಷ್ಠ ಸಂತ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಶಿವನಲ್ಲಿ ಲೀನವಾಗಿದ್ದಾರೆ. ಆದರೆ, ಅವರ ಜೀವನ, ಹಾಕಿಕೊಟ್ಟ ಹಾದಿ ...
Read moreಮರೆಯಾಯಿತು ಶಿವನ ಬೆಳಕು ಸಿದ್ಧಗಂಗೆಯಲ್ಲಿ... ನಾನೆಂದೂ ನೋಡಿಲ್ಲ ದೇವರನ್ನು... ಕಂಡೆ ಆ ಬೆಳಕನ್ನು ನಿಮ್ಮ ತ್ರೀವಿಧ ದಾಸೋಹದ ಕಣ್ಣುಗಳಲ್ಲಿ... ದಣಿವರಿಯದ ನಿಮ್ಮ ಕೈಗಳಿಗೆ ಆ ಶಿವನೇ ಹಸ್ತ ...
Read moreಭದ್ರಾವತಿ: ಕಾಯಕವೇ ಕೈಲಾಸ, ಸೇವೆಯೇ ಸಾಧನೆ ಎಂಬುದನ್ನು ಕೃತಿಯಲ್ಲಿ ಸಾಧಿಸಿ, ವಿಶ್ವಗುರುವಾಗಿ ಬೆಳೆದ ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ಇಡಿಯ ಭಕ್ತಗಣವನ್ನು ದುಃಖದಲ್ಲಿ ಮುಳುಗಿಸಿದೆ. ಇಂತಹ ದುಃಖದ ನಡುವೆಯೇ ...
Read moreಬೆಂಗಳೂರು: ನಡೆದಾಡುವ ದೇವರೆಂದೇ ನಾಡಿನಾದ್ಯಂತ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ ಸಂತ ಸಿದ್ದಗಂಗಾಮಠದ ಡಾ. ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿರುವುದು ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಲಿಂಗೈಕ್ಯರಾದ ...
Read moreತುಮಕೂರು: ಹೌದು... ಸಿದ್ದಗಂಗಾ ಶ್ರೀಗಳದ್ದು ಇಡಿಯ ವಿಶ್ವವೇ ಅಳವಡಿಸಿಕೊಳ್ಳುವಂತಹ ಆದರ್ಶಪ್ರಾಯ ವ್ಯಕ್ತಿತ್ವ ಹಾಗೂ ಸನ್ಯಾಸ ಜೀವನ. ಇಂತಹ ಶ್ರೀಗಳನ್ನು ಕಳೆದುಕೊಂಡ ನಾಡು ಹಾಗೂ ದೇಶ ಇಂದು ನಿಜಕ್ಕೂ ...
Read moreಧರ್ಮ ಅಧರ್ಮಗಳಲ್ಲಿನ ನಂಬುಗೆಗಿಂತ, ಅವರವರ ಭಕುತಿಗೆ ತಕ್ಕಂತೆ ಅವರವರ ಭಾವಕ್ಕೆ ತಕ್ಕಂತೆ ಅವರವರ ಭಾವಕ್ಕೆ ತಕ್ಕಂತೆ ನಡೆದುಕೊಳ್ಳುವುದನ್ನೇ ಧರ್ಮವಾಗಿಸಿಕೊಂಡಿದ್ದೇವೆ. ಸಾಲಕ್ಕೆ ಬಡ್ಡಿ ಎನ್ನುವುದು ಕೃತಜ್ಞತೆಗಾಗಿ ಕೊಡುವ ಧನವಾಗಿರಬೇಕೇ ...
Read moreನವದೆಹಲಿ: ಅಭಿನವ ಬಸವಣ್ಣ, ದೀನ ದಲಿತರ ಆಶಾಕಿರಣವಾಗಿದ್ದ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತಂತೆ ಟ್ವಿಟ್ ಮಾಡಿರುವ ...
Read moreತುಮಕೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ನಿರಂತರ ಚಿಕಿತ್ಸೆ ಮುಂದುವರೆದಿದೆ. ಈ ಕುರಿತಂತೆ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ...
Read moreತುಮಕೂರು: ತ್ರಿವಿಧ ದಾಸೋಹಿ ಸಂತ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳು ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಈ ಕುರಿತಂತೆ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ ಮಾತನಾಡಿದ್ದು, ...
Read more© 2025 Kalpa News - All Rights Reserved | Powered by Kalahamsa Infotech Pvt. ltd.
© 2025 Kalpa News - All Rights Reserved | Powered by Kalahamsa Infotech Pvt. ltd.