Sunday, February 22, 2026
Advertisement
ADVERTISEMENT

Tag: ಸೊರಬ

ಚಂದ್ರಗುತ್ತಿ: ಷರತ್ತುಬದ್ಧ ನಿಯಮಾನುಸಾರ ಗಣಿಗಾರಿಕೆಗೆ ಅವಕಾಶ

ಚಂದ್ರಗುತ್ತಿ: ಷರತ್ತುಬದ್ಧ ನಿಯಮಾನುಸಾರ ಗಣಿಗಾರಿಕೆಗೆ ಅವಕಾಶ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಈಗಾಗಲೇ ಈ ಗಣಿಗಾರಿಕೆಯಿಂದ ನಾವು ತತ್ತರಿಸಿ ಹೋಗಿದ್ದೇವೆ. ಮನಃಶಾಂತಿಯ ಜೊತೆಗೆ ದೈಹಿಕವಾಗಿಯೂ ಬಳಲಿದ್ದೇವೆ. ಸರ್ಕಾರದ ನಿಯಮಾನುಸಾರ ಗಣಿಗಾರಿಕೆ ನಡೆಯಬೇಕೆಂದರೂ ನಡೆಯುವುದಿಲ್ಲ. ಸಾಮಾನ್ಯ ಜನರ ಅಳಲಿಗೆ ಕಿಮ್ಮತ್ತು ಇಲ್ಲ. ಹಾಗಾಗಿ ನಮಗೆ ಇಲ್ಲಿ ಗಣಿಗಾರಿಕೆಯೇ ...

ಸೊರಬ: ನೂತನ ಗ್ರಾಮ ಪಂಚಾಯ್ತಿ ಸ್ಥಾಪನೆಗೆ ಒತ್ತಾಯಿಸಿ ಯಲಸಿ ಗ್ರಾಮಸ್ಥರಿಂದ ಮನವಿ

ಸೊರಬ: ನೂತನ ಗ್ರಾಮ ಪಂಚಾಯ್ತಿ ಸ್ಥಾಪನೆಗೆ ಒತ್ತಾಯಿಸಿ ಯಲಸಿ ಗ್ರಾಮಸ್ಥರಿಂದ ಮನವಿ

ಕಲ್ಪ ಮೀಡಿಯಾ ಹೌಸ್   |  ಸೊರಬ  | ತಾಲ್ಲೂಕಿನ ಯಲಸಿ, ಗುಂಡಶೆಟ್ಟಿಕೊಪ್ಪ, ತಾವರೆಹಳ್ಳಿ ಹಾಗೂ ಕರಡಿಗೇರಿ ಗ್ರಾಮಸ್ಥರು ಯಲಸಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಸ್ಥಾಪಿಸುವಂತೆ ಆಗ್ರಹಿಸಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಾಣಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಪ್ರತ್ಯೇಕವಾಗಿ ಮನವಿ ...

ಸೊರಬದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ

ಸೊರಬದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಸತತ ಐದನೆಯ ಬಾರಿಗೆ ಶೇ.100ರಷ್ಟು ಫಲಿತಾಂಶ ದೊರೆತಿದ್ದು, ತಾಲೂಕಿನಲ್ಲಿ ಕೀರ್ತಿ ಗಳಿಸಿದೆ. ಶಾಲೆಯ ವಿದ್ಯಾರ್ಥಿನಿ ಎಸ್. ಸಮೀಕ್ಷಾ 625ಕ್ಕೆ 625 ಅಂಕಗಳನ್ನು ಗಳಿಸುವ ...

ಅತಿ ಹೆಚ್ಚು ಇಳುವರಿ ಪ್ರಶಸ್ತಿ: ಹಿರೇಶಕುನ ಗ್ರಾಮದ ಪರಶುರಾಮಪ್ಪ ಸಣ್ಣಬೈಲ್‌ಗೆ ತೃತಿಯ ಸ್ಥಾನ

ಅತಿ ಹೆಚ್ಚು ಇಳುವರಿ ಪ್ರಶಸ್ತಿ: ಹಿರೇಶಕುನ ಗ್ರಾಮದ ಪರಶುರಾಮಪ್ಪ ಸಣ್ಣಬೈಲ್‌ಗೆ ತೃತಿಯ ಸ್ಥಾನ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಮಂಗಳವಾರ 2020-21ನೇ ಸಾಲಿನ ಮುಂಗಾರು ಹಂಗಾಮಿನ ಭತ್ತದ ಬೆಳೆಯಲ್ಲಿ ತಾಲೂಕಿಗೆ ತೃತಿಯ ಸ್ಥಾನ ಪಡೆದ ಹಿರೇಶಕುನ ನಿವಾಸಿ ಪರಶುರಾಮಪ್ಪ ಸಣ್ಣಬೈಲ್ ಅವರಿಗೆ ಕೃಷಿ ತಾಂತ್ರಿಕ ಅಧಿಕಾರಿ ಎನ್. ...

ಸೊರಬ: ಜಾನಪದ ಕಲಾಮೇಳದೊಂದಿಗೆ ಸಿಹಿ ನೀಡಿ, ಮಕ್ಕಳಿಗೆ ಸ್ವಾಗತ

ಸೊರಬ: ಜಾನಪದ ಕಲಾಮೇಳದೊಂದಿಗೆ ಸಿಹಿ ನೀಡಿ, ಮಕ್ಕಳಿಗೆ ಸ್ವಾಗತ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಡಬ್ಲ್ಯೂಡಿ ಕಾಲೋನಿ ಸೊರಬದಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದ ನಿಮಿತ್ತ ಮಕ್ಕಳನ್ನು ಹೂಗುಚ್ಚ ನೀಡುವ ಮೂಲಕ ಹಾಗೂ ಜಾನಪದ ಕಲಾಮೇಳದೊಂದಿಗೆ ಸಿಹಿ ನೀಡಿ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ...

ಸೊರಬ: ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಸಂಭ್ರಮದ ತೆರೆ

ಸೊರಬ: ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಸಂಭ್ರಮದ ತೆರೆ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಪಟ್ಟಣದ ಪುರದೈವ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಟ್ಟಣದ ಪ್ರಮುಖ ...

ಬಂಗಾರೇಶ್ ಬದುಕನ್ನು ಹಸನುಗೊಳಿಸಿದ ಅಡಿಕೆ ಸಂಸ್ಕರಣಾ ಘಟಕ

ಬಂಗಾರೇಶ್ ಬದುಕನ್ನು ಹಸನುಗೊಳಿಸಿದ ಅಡಿಕೆ ಸಂಸ್ಕರಣಾ ಘಟಕ

ಕಲ್ಪ ಮೀಡಿಯಾ ಹೌಸ್   ಸರ್ಕಾರದ ಯೋಜನೆಗಳ ಬಗ್ಗೆ ಅರಿವಿಲ್ಲದೆ ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿರುವ ಬಹಳಷ್ಟು ರೈತರ ನಡುವೆ ಬಂಗಾರೇಶ್ ತೋಟಗಾರಿಕೆ ಇಲಾಖೆಯಿಂದ ಸೂಕ್ತವಾದ ಮಾಹಿತಿ ಪಡೆದು ಅಡಿಕೆ ಸಂಸ್ಕರಣಾ ಘಟಕ ನಿರ್ಮಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಹಸನಾಗಿಸಿಕೊಂಡು ಅಡಿಕೆ ಕೃಷಿಯಲ್ಲಿ ಯಶಸ್ಸಿನ ...

ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆ: 60 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರು

ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆ: 60 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರು

ಕಲ್ಪ ಮೀಡಿಯಾ ಹೌಸ್   |  ಸೊರಬ  | ಬಹಿದರ್ಶೆಗೆ ಹೋದಾಗ ಪಕ್ಕದ ಮನೆಯ ಬಾವಿಗೆ ಕಾಲು ಜಾರಿ ಬಿದ್ದ ಘಟನೆ ಸೊರಬ ತಾಲ್ಲೂಕು ಹೊಸಬಾಳೆ ಗ್ರಾಮದಲ್ಲಿ ನಡೆದಿದೆ. ಹನುಮಂತಪ್ಪ (48) ಬಾವಿಗೆ ಕಾಲು ಜಾರಿಬಿದ್ದ ವ್ಯಕ್ತಿಯಾಗಿದ್ದು, ಸುಮಾರು 60 ಅಡಿ ಆಳದ ...

ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಸಾಲಬಾಧೆಗೆ ಯುವ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಿರೇಕಸವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಎಚ್.ಕೆ. ಮಹೇಶ್ (38) ಆತ್ಮಹತ್ಯೆಗೆ ಶರಣಾದ ಯುವ ರೈತ. ಅಕಾಲಿಕ ಮಳೆಯಿಂದಾಗಿ ನಿರೀಕ್ಷೆಗಿಂತ ಕಡಿಮೆ ...

ಸೊರಬ: ರಾಜಕೀಯ ವೈಷಮ್ಯ ಹಿನ್ನೆಲೆ ವ್ಯಕ್ತಿ ಕೊಲೆ – ಆರೋಪಿ ಬಂಧನ

ಸೊರಬ: ರಾಜಕೀಯ ವೈಷಮ್ಯ ಹಿನ್ನೆಲೆ ವ್ಯಕ್ತಿ ಕೊಲೆ – ಆರೋಪಿ ಬಂಧನ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಮದುವೆಯಾಗಲು ಕನ್ಯೆಯ ಫೋಟೋ ತೋರಿಸುವುದಾಗಿ ಮನೆಗೆ ಕರೆಸಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ತಾಲೂಕಿನ ಮನ್ಮನೆ ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದಾರೆ. ಗ್ರಾಮದ ಲೇಖಪ್ಪ (36) ಎಂಬ ಕೊಲೆಯಾದ ...

Page 52 of 79 1 51 52 53 79
  • Trending
  • Latest
error: Content is protected by Kalpa News!!