Thursday, October 8, 2026
Advertisement
ADVERTISEMENT

Tag: ಹೊಸನಗರ

Crime News: ಹೊಸನಗರ-ಕಾಣೆಯಾಗಿದ್ದ ಯುವತಿ ಶವವಾಗಿ ಬಾವಿಯಲ್ಲಿ ಪತ್ತೆ

ಹೊಸನಗರ: ರಿಪ್ಪನ್ ಪೇಟೆ ಸಮೀಪದ ಮಾದಪುರ ಗ್ರಾಮದಿಂದ ಕಾಣೆಯಾಗಿದ್ದ ಪೂಜಾ(17) ಎಂಬ ಯುವತಿ ಇಂದು ಶವವಾಗಿ ತನ್ನ ಮನೆ ಎದುರಿಗೆ ಇರುವ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇಲ್ಲಿನ ಈಶ್ವರ್ ಶೇಟ್ ಎನ್ನುವವರ ಪುತ್ರಿ ಪೂಜಾ, ರಿಪ್ಪನ್ ಪೇಟೆಯ ದ್ವಿತೀಯ ಪಿಯುಸಿ ವಿಜ್ಞಾನ ...

ಹೊಸನಗರ: ಅಡ್ಡಾದಿಡ್ಡಿ ಚಲಿಸಿದ ಕಾರು, ಭೀಕರ ಸರಣಿ ಅಪಘಾತಕ್ಕೆ ಮಹಿಳೆ ಬಲಿ

ಹೊಸನಗರ: ಅಡ್ಡಾದಿಡ್ಡಿ ಚಲಿಸಿದ ಕಾರು, ಭೀಕರ ಸರಣಿ ಅಪಘಾತಕ್ಕೆ ಮಹಿಳೆ ಬಲಿ

ಹೊಸನಗರ: ತಾಲೂಕಿನ ಬಟ್ಟೆ ಮಲ್ಲಪ್ಪ ಬಳಿ ನಿನ್ನೆ ರಾತ್ರಿ ಸಂಭವಿಸಿದ ಕಾರೊಂದು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾರುತಿಪುರ ಕಡೆಯಿಂದ ಬಟ್ಟೆಮಲ್ಲಪ್ಪ ಕಡೆಗೆ ಅತಿ ವೇಗವಾಗಿ ಬಂದ ಕಾರೊಂದು ರಾಮಕೃಷ್ಣ ಶಾಲೆಯ ...

Breaking: ಅಬ್ಬಿ ಫಾಲ್ಸ್‌’ನಲ್ಲಿ ಕೊಚ್ಚಿ ಹೋದ ಪ್ರವಾಸಿಗರು: ಸಿನಿಮಿಯ ರೀತಿಯಲ್ಲಿ ರಕ್ಷಣೆ

Breaking: ಅಬ್ಬಿ ಫಾಲ್ಸ್‌’ನಲ್ಲಿ ಕೊಚ್ಚಿ ಹೋದ ಪ್ರವಾಸಿಗರು: ಸಿನಿಮಿಯ ರೀತಿಯಲ್ಲಿ ರಕ್ಷಣೆ

ಹೊಸನಗರ: ಅಬ್ಬಿ ಫಾಲ್ಸ್‌'ನಲ್ಲಿ ಕಾಲುಜಾರಿ ಬಿದ್ದು ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರನ್ನು ಸಿನಿಮಿಯ ರೀತಿಯಲ್ಲಿ ರಕ್ಷಣೆ ಮಾಡಿರುವ ಘಟನೆ ಇಂದು ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಅಬ್ಬಿ ಜಲಪಾತ ವೀಕ್ಷಿಸಲು ಐವರು ಯುವಕರು ತೆರಳಿದ್ದರು. ಈ ವೇಳೆ ಕಾಲುಜಾರಿದ ಪರಿಣಾಮ ಸುಮಾರು ...

ಹೊಸನಗರ: ಬೇಲಿಗೆ ಹಾಕಿದ್ದ ಬಲೆಗೆ ಸಿಲುಕಿ ಜಿಂಕೆ ಸಾವು

ಹೊಸನಗರ: ಬೇಲಿಗೆ ಹಾಕಿದ್ದ ಬಲೆಗೆ ಸಿಲುಕಿ ಜಿಂಕೆ ಸಾವು

ಹೊಸನಗರ: ಬೇಲಿಗೆ ಹಾಕಿದ್ದ ಮೀನು ಹಿಡಿಯುವ ಬಲೆಗೆ ಸಿಲುಕಿ ಜಿಂಕೆಯೊಂದು ಸಾವಿಗೀಡಾದ ಘಟನೆ ತಾಲೂಕಿನ ನಿಟ್ಟೂರು ಸಮೀಪದ ಬೇಳೂರಿನಲ್ಲಿ ನಡೆದಿದೆ. ಬೇಳೂರಿನ ವಿನಯ್ ಎಂಬುವವರ ತೋಟದಲ್ಲಿ ಘಟನೆ ನಡೆದಿದ್ದು, ಭಾನುವಾರ ಈ ಘಟನೆ ನಡೆದಿದೆ. ನಿನ್ನೆ ಇದು ಬೆಳಕಿಗೆ ಬಂದಿದ್ದು, ಸೋಮವಾರ ...

ಹೊಸನಗರ: ಕತ್ತಲೆಯಲ್ಲಿ ಕುಳಿತ ಗ್ರಾಮಸ್ಥರ ರೋಧನೆ ಕೇಳುವವರಾರು?

ಹೊಸನಗರ: ಕತ್ತಲೆಯಲ್ಲಿ ಕುಳಿತ ಗ್ರಾಮಸ್ಥರ ರೋಧನೆ ಕೇಳುವವರಾರು?

ಹೊಸನಗರ: ಒಂದೆಡೆ ಬೇಸಿಗೆಯ ಧಗೆಯಿಂದ ಮಲೆನಾಡ ಮಂದಿ ಬಳಲುತ್ತಿದ್ದರೆ, ಇಲ್ಲಿನ ಕೋಡೂರು ಗ್ರಾಮದ ಮಂದಿ ವಿದ್ಯುತ್ ವ್ಯತ್ಯಯದಿಂದಾಗಿ ಬಳಲುತ್ತಿದ್ದಾರೆ. ತಾಲೂಕಿನ ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಮೆಸ್ಕಾಂ ಸಿಬ್ಬಂದಿಗಳು ಟ್ರಾನ್ಸ್‌'ಫಾರಂಗೆ ಅಳವಡಿಸಿದ ಕೇಬಲ್‌ಗಳನ್ನು ಕಿತ್ತು ...

ಜೆಡಿಎಸ್’ಗೆ ಅಧಿಕಾರ ಬಿಟ್ಟುಕೊಟ್ಟ ನಿಮಗೆ ನಾಚಿಕೆಯಾಗಬೇಕು: ಸಿದ್ದರಾಮಯ್ಯ ವಿರುದ್ಧ ಆಯನೂರು ವಾಗ್ದಾಳಿ

ಜೆಡಿಎಸ್’ಗೆ ಅಧಿಕಾರ ಬಿಟ್ಟುಕೊಟ್ಟ ನಿಮಗೆ ನಾಚಿಕೆಯಾಗಬೇಕು: ಸಿದ್ದರಾಮಯ್ಯ ವಿರುದ್ಧ ಆಯನೂರು ವಾಗ್ದಾಳಿ

ಹೊಸನಗರ: ಗುಜರಾತ್ ನಲ್ಲಿ 3 ಬಾರಿಯೂ ಜಾತಿ ಹಣ ಬಲವಿಲ್ಲದೆ ಮೂರು ಬಾರಿ ಮುಖ್ಯಮಂತ್ರಿಯಾಗಿ ಪ್ರಧಾನಿಯಾದ ನರೇಂದ್ರ ಮೋದಿಯವರು ಹಿಂದುಳಿದ ವರ್ಗದರು. ಆದರೆ ಸಿದ್ದರಾಮಯ್ಯ ನಾನು ಹಿಂದುಳಿದವರು ಅನ್ನುತ್ತಾರೆ. ಆದರೆ ನೀವು ಒಂದೇ ಬಾರಿ ಮುಖ್ಯಮಂತ್ರಿಯಾಗಿ ಈ ಬಾರಿ ಅಧಿಕಾರ ನಡೆಸದೆ ...

ಹೊಸನಗರ ತಾಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ

ಹೊಸನಗರ ತಾಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ

ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿಂಡ್ಲೆಮನೆ ವ್ಯಾಪ್ತಿಯಲ್ಲಿ ಇಂದು ಸಂಜೆ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಇಂದು ಸಂಜೆ ವೇಳೆಗೆ ಕೋಡೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ದೊಡ್ಡ ಗಾತ್ರದ ಆಲಿಕಲ್ಲು ಸುರಿದಿದೆ. ಮಳೆಯ ಅಬ್ಬರದೊಂದಿಗೆ ...

ರಾಮಚಂದ್ರಾಪುರ ಮಠದಲ್ಲಿ ಇಂದಿನಿಂದ ಆರಂಭವಾಗಿದೆ ರಾಜ್ಯಮಟ್ಟದ ಕೃಷಿ ಉತ್ಸವ

ರಾಮಚಂದ್ರಾಪುರ ಮಠದಲ್ಲಿ ಇಂದಿನಿಂದ ಆರಂಭವಾಗಿದೆ ರಾಜ್ಯಮಟ್ಟದ ಕೃಷಿ ಉತ್ಸವ

ಹೊಸನಗರ: ಶ್ರೀರಾಮಚಂದ್ರಾಪುರ ಮಠದ ಪ್ರಧಾನ ಮಠದಲ್ಲಿ ಶ್ರೀರಾಮನ ಅನುಪಮ ಉಪಾಸನೆಯ ಮತ್ತೊಂದು  ಸಂಭ್ರಮದ  ಮಹೋತ್ಸವಕ್ಕೆ  ಏ 10 ರಂದು  ಚಾಲನೆ ದೊರೆಯಲಿದೆ.  ಈ ಬಾರಿ ಏ 10 ರಿಂದ ಏ 14 ರವರೆಗೆ  ರಾಮೋತ್ಸವ  ಧಾರ್ಮಿಕ  ಸಾಂಸ್ಕ್ರøತಿಕ  ಕಾರ್ಯಕ್ರಮಗಳು ಜರುಗಲಿದೆ. ಜಗದ್ಗುರು ...

ನಟ ಅನಿಲ್ ತಿಪಟೂರು ಇನ್ನಿಲ್ಲ: ಭಾವನಮನ ಸಲ್ಲಿಸಿದ ಅವರ ಆಪ್ತಮಿತ್ರ ಹೇಳಿದ್ದೇನು?

ನಟ ಅನಿಲ್ ತಿಪಟೂರು ಇನ್ನಿಲ್ಲ: ಭಾವನಮನ ಸಲ್ಲಿಸಿದ ಅವರ ಆಪ್ತಮಿತ್ರ ಹೇಳಿದ್ದೇನು?

ನಿನಾಸಂ ಪ್ರತಿಭೆ, ರಂಗಭೂಮಿಯ ಎಲ್ಲಾ ಕಲಾಪ್ರಾಕಾರಗಳನ್ನು ಕರಗತ ಮಾಡಿಕೊಂಡಿದ್ದ ಕಲಾವಿದ ಅನಿಲ್ ತಿಪಟೂರು ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರು ಎಳೆದಿದ್ದಾರೆ.‌ ನನಗಿಂತ ಮೂರ್ ನಾಲ್ಕು ವರ್ಷ ಹಿರಿಯನಾದ ಅನಿಲ್ ಹೈಸ್ಕೂಲ್ ಗೆಳೆತನ. ಅವರ ಅಣ್ಣ ಅಶೋಕ ನನ್ನ ...

ಹೊಸನಗರ-ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಮಧು ಬಂಗಾರಪ್ಪ ಭರ್ಜರಿ ಪ್ರಚಾರ

ಹೊಸನಗರ-ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಮಧು ಬಂಗಾರಪ್ಪ ಭರ್ಜರಿ ಪ್ರಚಾರ

ಹೊಸನಗರ: ಲೋಕಸಭಾ ಚುನಾವಣೆಯ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಇಂದು ಹೊಸನಗರದಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳ ಮುಖಂಡರ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹೊಸನಗರ ಪಟ್ಟಣದ ಬ್ರಾಹ್ಮಣ ಸಮುದಾಯದ ಭವನಲ್ಲಿ ನಡೆದ ಕೈ-ದಳ ಕಾರ್ಯಕರ್ತ ಸಭೆಯಲ್ಲಿ ಭಾಗಿಯಾದ ಮಧು, ...

Page 12 of 13 1 … 11 12 13
  • Trending
  • Latest
error: Content is protected by Kalpa News!!