Thursday, October 8, 2026
Advertisement
ADVERTISEMENT

Tag: ಹೊಸನಗರ

ಭಾರೀ ಮಳೆ! ಕೊಚ್ಚಿ ಹೋದ ಹೊಸನಗರದ ಮನಿಜೆಡ್ಡು ಸಂಪರ್ಕ ಸೇತುವೆ: ಗುಡ್ಡ ಕುಸಿಯುವ ಭೀತಿ ವೀಡಿಯೋ ರಿಪೋರ್ಟ್ ನೋಡಿ

ಭಾರೀ ಮಳೆ! ಕೊಚ್ಚಿ ಹೋದ ಹೊಸನಗರದ ಮನಿಜೆಡ್ಡು ಸಂಪರ್ಕ ಸೇತುವೆ: ಗುಡ್ಡ ಕುಸಿಯುವ ಭೀತಿ ವೀಡಿಯೋ ರಿಪೋರ್ಟ್ ನೋಡಿ

ಕಲ್ಪ ಮೀಡಿಯಾ ಹೌಸ್ ಹೊಸನಗರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಯಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳವಾಡಿ ಗ್ರಾಮ ಕುಂಬಾರಬಿಳು ಮಧ್ಯದಲ್ಲಿ ಬಿಚ್ಚಾಡಿ, ಮಾಗಲು, ಮನಿಜೆಡ್ಡು ಸಂಪರ್ಕ ಸೇತುವೆ ಭಾರಿ ಮಳೆಯಲ್ಲಿ ಕೊಚ್ಚಿಹೋಗಿದೆ. ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಲೇ ...

ಹೊಸನಗರ: ಕಾರ್ಮಿಕರು ಹಾಗೂ ಬಡವರಿಗೆ ಪಡಿತರ ಕಿಟ್ ವಿತರಣೆ

ಹೊಸನಗರ: ಕಾರ್ಮಿಕರು ಹಾಗೂ ಬಡವರಿಗೆ ಪಡಿತರ ಕಿಟ್ ವಿತರಣೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ಇಂದು ಶಾಸಕರಾದ ಹೆಚ್.ಹಾಲಪ್ಪ ಅವರು ಹೊಸನಗರ ತಾ. ಪುರಪ್ಪೆಮನೆ, ಹರಿದ್ರಾವತಿ, ಹರತಾಳು ಗ್ರಾ.ಪಂ ನಲ್ಲಿ ಪ್ರಗತಿ ಪರಿಶೀಲನೆ ಸಭೆ ನೆಡೆಸಿ, ಕಾರ್ಮಿಕರು ಹಾಗೂ ಬಡವರಿಗೆ ಪಡಿತರ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ...

ಹೊಸನಗರ: ಲಸಿಕಾ ಕೇಂದ್ರಕ್ಕೆ ಎಸ್. ದತ್ತಾತ್ರಿ ಭೇಟಿ – ಪರಿಶೀಲನೆ

ಹೊಸನಗರ: ಲಸಿಕಾ ಕೇಂದ್ರಕ್ಕೆ ಎಸ್. ದತ್ತಾತ್ರಿ ಭೇಟಿ – ಪರಿಶೀಲನೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ತಾಲೂಕಿನ ಪಿಹೆಚ್‌ಸಿ ಲಸಿಕಾ ಕೇಂದ್ರಕ್ಕೆ ಜಿಲ್ಲಾ ಲಸಿಕಾ ಅಭಿಯಾನ ಪ್ರಮುಖರಾದ ಎಸ್. ದತ್ತಾತ್ರಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ,ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು, ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಶನ್ಸ್ ...

ಹೊಸನಗರ: ಮಾರುತಿಪುರ ಶಾಲೆಯಲ್ಲಿ ಸಂಗ್ರಹಿಸಿಟ್ಟಿದ್ದ ಮಕ್ಕಳ ಸಮವಸ್ತ್ರ ಬೆಂಕಿಗೆ ಆಹುತಿ!

ಹೊಸನಗರ: ಮಾರುತಿಪುರ ಶಾಲೆಯಲ್ಲಿ ಸಂಗ್ರಹಿಸಿಟ್ಟಿದ್ದ ಮಕ್ಕಳ ಸಮವಸ್ತ್ರ ಬೆಂಕಿಗೆ ಆಹುತಿ!

ಕಲ್ಪ ಮೀಡಿಯಾ ಹೌಸ್ ಹೊಸನಗರ: ತಾಲೂಕಿನ ಮಾರುತಿಪುರ ಶಾಲೆಯಲ್ಲಿದ್ದ 300ಕ್ಕೂ ಹೆಚ್ಚು ಜೊತೆ ಮಕ್ಕಳ ಸಮವಸ್ತ್ರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದ್ದು, ಶಾಸಕ ಹೆಚ್.ಹಾಲಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರಿ ಪ್ರೌಢಶಾಲೆಯ ಕೊಠಡಿಯಲ್ಲಿ ಮಕ್ಕಳಿಗೆ ಹಂಚಲು ಸಮವಸ್ತ್ರವನ್ನ ಸಂಗ್ರಹಿಸಿಡಲಾಗಿತ್ತು. ಆ ...

ಹೊಸನಗರ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಹೊಸನಗರ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ತಾಲೂಕು ಬ್ಲಾಕ್ ಕಾಂಗ್ರೆಸ್ ಮತ್ತು ಹರಿದ್ರಾವತಿ ಘಟಕದ ವತಿಯಿಂದ ಇಂದು ಪೆಟ್ರೋಲ್-ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಲಗೇರಿ ಮಂಡ್ರಿ ಪೆಟ್ರೋಲ್ ಬಂಕ್ ಎದುರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ...

ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಹೊಸನಗರ ಬ್ಲಾಕ್ ಯುವ ಕಾಂಗ್ರೆಸ್ ಖಂಡನೆ

ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಹೊಸನಗರ ಬ್ಲಾಕ್ ಯುವ ಕಾಂಗ್ರೆಸ್ ಖಂಡನೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ಕೊರೋನಾ ಸಂಕಷ್ಟದ ಸಮಯದಲ್ಲಿಯೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನಿತ್ಯ ಏರಿಕೆಯಾಗುತ್ತಿರುವುದನ್ನು ಖಂಡಿಸಿ ತಾಲ್ಲೂಕು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ  ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ...

ಹೊಸನಗರ: ಚಾಲಕರಿಗೆ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಹಾಲಪ್ಪ ಚಾಲನೆ

ಹೊಸನಗರ: ಚಾಲಕರಿಗೆ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಹಾಲಪ್ಪ ಚಾಲನೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ಶಾಸಕರ ಮಾದರಿ ಸ.ಹಿ.ಪ್ರಾ ಶಾಲೆ ಆವರಣದಲ್ಲಿ ಸಾರಿಗೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ, ಟ್ಯಾಕ್ಸಿ ಮತ್ತು ಅಟೋ ಚಾಲಕರಿಗೆ ಕೋವಿಡ್-19 ಪ್ರತಿಬಂಧಕ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಹೆಚ್. ಹಾಲಪ್ಪ ಚಾಲನೆ ನೀಡಿದರು. ...

ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಇಬ್ಬರಿಗೆ ತೀವ್ರ ಗಾಯ

ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಇಬ್ಬರಿಗೆ ತೀವ್ರ ಗಾಯ

ಕಲ್ಪ ಮೀಡಿಯಾ ಹೌಸ್ ಹೊಸನಗರ: ತಾಲೂಕಿನ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಸಮೀಪದಲ್ಲಿ ಬೈಕ್ ಸವಾರರ ಮೇಲೆ ಮರಬಿದ್ದು, ಬೈಕ್ ಸವಾರರಾದ ಪ್ರತಿಕ್ ಮತ್ತು ಸಾಧಿಕ್ ಅವರಿಗೆ ತೀವ್ರವಾಗಿ ಗಾಯಗಳಾಗಿರುವ ಘಟನೆ ನಡೆದಿದೆ. ವಿಷಯ ತಿಳಿದ ಶಾಸಕ ಹೆಚ್. ಹಾಲಪ್ಪ, ಪೊಲೀಸ್ ...

ಹೊಸನಗರ: ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಸಿಡಿಲು ಬಡಿದು ಸಾವು

ಕಲ್ಪ ಮೀಡಿಯಾ ಹೌಸ್ ಹೊಸನಗರ: ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಸಿಡಿಲು ಬಡಿದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ತಾಲೂಕಿನ ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಂಡ್ಲಗದ್ದೆ ಸಮೀಪದ ಹಾಡಿಗದ್ದೆಯಲ್ಲಿ ಘಟನೆ ನಡೆದಿದೆ. ಹಾಡಿಗದ್ದೆಯ ಉಮೇಶ್(47) ಸಿಡಿಲು ಬಡಿದು ಮೃತಪಟ್ಟ ದುರ್ದೈವಿ ಎಂದು ...

ಕೋವಿಡ್ ಲಸಿಕೆ ಪಡೆಯಲು ಆನ್ ಲೈನ್ ರಿಜಿಸ್ಟ್ರೇಶನ್ ಕೈಬಿಡಿ: ಮಹೇಂದ್ರ ಬುಕ್ಕಿವರೆ ಆಗ್ರಹ

ಕೋವಿಡ್ ಲಸಿಕೆ ಪಡೆಯಲು ಆನ್ ಲೈನ್ ರಿಜಿಸ್ಟ್ರೇಶನ್ ಕೈಬಿಡಿ: ಮಹೇಂದ್ರ ಬುಕ್ಕಿವರೆ ಆಗ್ರಹ

ಕಲ್ಪ ಮೀಡಿಯಾ ಹೌಸ್ ಹೊಸನಗರ: ಕೋವಿಡ್ ಲಸಿಕೆ ಪಡೆಯಲು ಆನ್ ಲೈನ್ ರಿಜಿಸ್ಟೇಶನ್ ಮಾಡುವುದನ್ನು ಕೈ ಬಿಡಬೇಕು ಎಂದು ಹೊಸನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ಆಗ್ರಹಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಕೋ ವಾಕ್ಸಿನ್’ಗೆ ಅನ್ ಲೈನ್’ನಲ್ಲಿ ...

Page 9 of 13 1 … 8 9 10 … 13
  • Trending
  • Latest
error: Content is protected by Kalpa News!!