Thursday, October 8, 2026
Advertisement
ADVERTISEMENT

Tag: ಹೊಸಪೇಟೆ

ಶಿವಮೊಗ್ಗ | ಕಲ್ಮಶಗೊಂಡ ತುಂಗಾ ನದಿ | ಸ್ಥಳಕ್ಕೆ ಭೇಟಿ ನೀಡಿದ ನಟ ಅನಿರುದ್ ಹೇಳಿದ್ದೇನು?

ಶಿವಮೊಗ್ಗ | ಕಲ್ಮಶಗೊಂಡ ತುಂಗಾ ನದಿ | ಸ್ಥಳಕ್ಕೆ ಭೇಟಿ ನೀಡಿದ ನಟ ಅನಿರುದ್ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನದಿಯನ್ನು ತಾಯಿ, ದೇವರು ಎಂದು ಕೇವಲ ಹೆಸರಿನಲ್ಲಿ ಪೂಜಿಸುವುದಲ್ಲ. ಬದಲಾಗಿ ನಿಜವಾಗಲೂ ಅದನ್ನು ಸ್ವಚ್ಛವಾಗಿಟ್ಟುಕೊಂಡು ನಿಜಾರ್ಥದಲ್ಲಿ ಪೂಜ್ಯ ಭಾವನೆಯಿಂದ ನೋಡಿಕೊಳ್ಳಬೇಕು ಎಂದು ನಟ ಅನಿರುದ್ ಜತ್ಕರ್ #AnirudhJatkar ಹೇಳಿದರು. ತಮ್ಮ ನಟನೆಯ ಚೆಫ್ ...

ವಿಶ್ವ ಪರಿಸರ ದಿನಾಚರಣೆ: ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸಿದ ವಿಶಿಷ್ಟ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆ: ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸಿದ ವಿಶಿಷ್ಟ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಹೊಸಪೇಟೆ  | ಹೊಸಪೇಟೆಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಕಿರ್ಲೋಸ್ಕರ್ ಆಫೀಸರ್ಸ್ ಲೇಡೀಸ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇಂದು ವಿದ್ಯಾರ್ಥಿಗಳಿಗೆ ಪರಿಸರದ ...

ಹೊಸಪೇಟೆ | ಪ್ರಪ್ರಥಮ ಬಾರಿಗೆ ಶಂಕರಾಚಾರ್ಯರಿಗೆ ಆನೆ ಅಂಬಾರಿಯ ಉತ್ಸವ

ಹೊಸಪೇಟೆ | ಪ್ರಪ್ರಥಮ ಬಾರಿಗೆ ಶಂಕರಾಚಾರ್ಯರಿಗೆ ಆನೆ ಅಂಬಾರಿಯ ಉತ್ಸವ

ಕಲ್ಪ ಮೀಡಿಯಾ ಹೌಸ್  |  ಹೊಸಪೇಟೆ  | ವಿದ್ಯಾರಣ್ಯರ ಕ್ಷೇತ್ರ ವಿಜಯನಗರ(ಹೊಸಪೇಟೆ)ಯಲ್ಲಿ ಇದೇ ಮೊದಲ ಬಾರಿಗೆ ಆದಿಗುರು ಶಂಕರಾಚಾರ್ಯರಿಗೆ ಆನೆ ಅಂಬಾರಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಶುದ್ಧ ಪಂಚಮಿಯಂಯಂದು ಶ್ರೀ ಶಂಕರ ಭಗವತ್ಪಾದರು ಅವತರಿಸಿದ ಹಿನ್ನೆಲೆಯಲ್ಲಿ ಶ್ರೀ ಶಿವಾನಂದ ಭಾರತೀ ...

ಹೊಸಪೇಟೆ | ರಾಮ ಪಾದಸ್ಪರ್ಶವಾದ ಪವಿತ್ರ ಸ್ಥಳದಲ್ಲಿ ರಾಮ ನವಮಿ ಆಚರಣೆ

ಹೊಸಪೇಟೆ | ರಾಮ ಪಾದಸ್ಪರ್ಶವಾದ ಪವಿತ್ರ ಸ್ಥಳದಲ್ಲಿ ರಾಮ ನವಮಿ ಆಚರಣೆ

ಕಲ್ಪ ಮೀಡಿಯಾ ಹೌಸ್  |  ಹೊಸಪೇಟೆ  | ಶ್ರೀರಾಮ ನವಮಿಯ #Rama Navami ಅಂಗವಾಗಿ ಚಿಂತಾಮಣಿ ಮೂಲ ಮಠದಲ್ಲಿರುವ ರಾಮ ಗುಹೆಗೆ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಭಕ್ತರೊಂದಿಗೆ ತೆರಳಿ ಶ್ರೀರಾಮಚಂದ್ರ ಪ್ರಭುವಿಗೆ ಪೂಜೆ ಸಲ್ಲಿಸಿದರು. ಗುಜರಾತ್'ನಿಂದ ಆಗಮಿಸಿದ್ದ ಪ್ರವಾಸಿ ...

ಮಾನವ ಸಂಪನ್ಮೂಲ ವ್ಯವಸ್ಥೆಯಲ್ಲಿ ಎಐ ಪರಿಣಾಮಕಾರಿ ಪೂರಕ: ಗಿರೀಶ್ ಹಿರೇಮಠ

ಮಾನವ ಸಂಪನ್ಮೂಲ ವ್ಯವಸ್ಥೆಯಲ್ಲಿ ಎಐ ಪರಿಣಾಮಕಾರಿ ಪೂರಕ: ಗಿರೀಶ್ ಹಿರೇಮಠ

ಕಲ್ಪ ಮೀಡಿಯಾ ಹೌಸ್  |  ಹೊಸಪೇಟೆ  | ಇಂದಿನ ಜಾಗತಿಕ ಮಾನವ ಸಂಪನ್ಮೂಲ ವ್ಯವಸ್ಥೆಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಭಾವನಾತ್ಮಕ ಪೂರಕವಾಗಿ ಮುಂದುವರೆಯುತ್ತದೆ ಎಂದು ಸಲಹೆಗಾರ ಹಾಗೂ ತರಬೇತುದಾರರಾದ ಬೆಂಗಳೂರಿನ ಗಿರೀಶ್ ಹಿರೇಮಠ್ ಹೇಳಿದರು. 44ನೇ ಎನ್'ಐಪಿಎಂ - ನಾರ್ಥ್ ಕರ್ನಾಟಕ ಚಾಪ್ಟರ್ ...

ರಾಮಭಕ್ತರಿದ್ದ ಅಯೋಧ್ಯೆಧಾಮ ರೈಲಿಗೆ ಬೆಂಕಿ ಹಚ್ತೀನಿ ಎಂದ ಆರೋಪಿ ಶೇಖ್ ಸಾಬ್ ಬಂಧನ

ರಾಮಭಕ್ತರಿದ್ದ ಅಯೋಧ್ಯೆಧಾಮ ರೈಲಿಗೆ ಬೆಂಕಿ ಹಚ್ತೀನಿ ಎಂದ ಆರೋಪಿ ಶೇಖ್ ಸಾಬ್ ಬಂಧನ

ಕಲ್ಪ ಮೀಡಿಯಾ ಹೌಸ್  |  ಗದಗ  | ರಾಮಭಕ್ತರು ತೆರಳುತ್ತಿದ್ದ ಅಯೋಧ್ಯೆಧಾಮ ರೈಲಿಗೆ #AyodhyadhamaTrain ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಹಾಕಿದ ಪ್ರಕರಣದಲ್ಲಿ ಶೇಖ್ ಸಾಬ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ನಾಲ್ವರ ಪತ್ತೆಗೆ ಬಲೆ ಬೀಸಲಾಗಿದೆ. ವಿಜಯನಗರ #Vijayanagar ...

ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ರಜತ ಮಹೋತ್ಸವ ಹಿನ್ನೆಲೆ: ವಿವಿಧ ಸ್ಪರ್ಧೆ

ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ರಜತ ಮಹೋತ್ಸವ ಹಿನ್ನೆಲೆ: ವಿವಿಧ ಸ್ಪರ್ಧೆ

ಕಲ್ಪ ಮೀಡಿಯಾ ಹೌಸ್   |  ಹೊಸಪೇಟೆ  | ಹೊಸಪೇಟೆಯ ಕೆ ಎಫ್ ಐ ಎಲ್ ಆಫೀಸರ್ಸ್ ಕ್ಲಬ್ ಆವರಣದಲ್ಲಿ ಇಂದು ಕಾರ್ಮಿಕ ಸಂಘದ ರಜತ ಮಹೋತ್ಸವದ ಅಂಗವಾಗಿ ಕಾರ್ಮಿಕರ ಕುಟುಂಬದ ಸದಸ್ಯರಿಗೆ ರಂಗೋಲಿ, ಚಿತ್ರಕಲೆ ಮತ್ತು ವಾಲಿಬಾಲ್ ಸ್ಪರ್ಧೆ ಆಯೋಜಿಸಲಾಗಿತ್ತು. ಕಿರ್ಲೋಸ್ಕರ್ ...

ಕಾರು ಹತ್ತುವ ವೇಳೆ ಕುಸಿದ ಸಿದ್ಧರಾಮಯ್ಯ: ಸ್ವತಃ ಅವರೇ ಹೇಳಿದ್ದೇನು?

ಕಾರು ಹತ್ತುವ ವೇಳೆ ಕುಸಿದ ಸಿದ್ಧರಾಮಯ್ಯ: ಸ್ವತಃ ಅವರೇ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಹೊಸಪೇಟೆ  | ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ Siddaramaiah ಅವರು ಕಾರು ಹತ್ತುವಾಗಿ ಅಸ್ವಸ್ಥಗೊಂಡು ಆಯತಪ್ಪಿ ಕೆಳಕ್ಕೆ ಕುಸಿದ ಘಟನೆ ನಡೆದಿದೆ. ಹೊಸಪೇಟೆಯ ಹೆಲಿಪ್ಯಾಡ್'ನಲ್ಲಿ ಘಟನೆ ನಡೆದಿದ್ದು, ಕಾರಿನಿಂದ ಕೆಳಕ್ಕೆ ಬೀಳುತ್ತಿದ್ದ ಸಿದ್ದರಾಮಯ್ಯ ಅವರನ್ನು ಅಂಗರಕ್ಷಕ ಹಿಡಿದಿದ್ದು, ...

ಡಬಲ್ ಇಂಜಿನ್ ಸರ್ಕಾರಗಳಿಂದ ಸರ್ವಸ್ಪರ್ಶಿ ಆಡಳಿತ: ಸಚಿವೆ ಶಶಿಕಲಾ ಅ ಜೊಲ್ಲೆ

ಡಬಲ್ ಇಂಜಿನ್ ಸರ್ಕಾರಗಳಿಂದ ಸರ್ವಸ್ಪರ್ಶಿ ಆಡಳಿತ: ಸಚಿವೆ ಶಶಿಕಲಾ ಅ ಜೊಲ್ಲೆ

ಕಲ್ಪ ಮೀಡಿಯಾ ಹೌಸ್   |  ಹೊಸಪೇಟೆ  | ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರ ಸಮಾಜದ ಎಲ್ಲಾ ವರ್ಗದ ಜನರನ್ನ ತಲುಪುವಂತಹ ಸರ್ವಸ್ಪರ್ಶಿ ಆಡಳಿತವನ್ನು ನೀಡಿದೆ. ಜಿಲ್ಲೆ ರಚನೆಯಾದ ನಂತರ 17.30 ಲಕ್ಷ ಫಲಾನುಭವಿಗಳು ಸೌಲಭ್ಯ ಪಡೆದಿರುವುದು ಮಹತ್ ಸಾಧನೆಯೇ ...

ರಾಜ್ಯದಲ್ಲಿ ವರುಣನ ಆರ್ಭಟ: ಚಿಕ್ಕಮಗಳೂರಿನಲ್ಲಿ ಬಾಲಕಿ ನೀರುಪಾಲು

ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು, ಉಳಿದ ಮೂವರ ರಕ್ಷಣೆ

ಕಲ್ಪ ಮೀಡಿಯಾ ಹೌಸ್   | ಹೊಸಪೇಟೆ | ಕಾಲೇಜು ವಿದ್ಯಾರ್ಥಿಗಳು ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದ ಕಾಲುವೆಯಲ್ಲಿ ನಡೆದಿದೆ. ಯಶವಂತ್, ಅಂಜಿನಿ, ಗುರುರಾಜ್ ನೀರುಪಾಲಾಗಿರುವ ವಿದ್ಯಾರ್ಥಿಗಳು. ಪ್ರತಿ ವಾರ ರಜೆ ಸಮಯದಲ್ಲಿ ಈಜಲು ...

Page 3 of 10 1 2 3 4 … 10
  • Trending
  • Latest
error: Content is protected by Kalpa News!!