Sunday, January 18, 2026
">
ADVERTISEMENT

Tag: accident

ಶಿವಮೊಗ್ಗ | ನಿದಿಗೆ ಬಳಿ ಭೀಕರ ರಸ್ತೆ ಅಪಘಾತ | ವ್ಯಕ್ತಿ ದುರ್ಮರಣ | ಘಟನೆ ನಡೆದಿದ್ದು ಹೇಗೆ?

ಶಿವಮೊಗ್ಗ | ನಿದಿಗೆ ಬಳಿ ಭೀಕರ ರಸ್ತೆ ಅಪಘಾತ | ವ್ಯಕ್ತಿ ದುರ್ಮರಣ | ಘಟನೆ ನಡೆದಿದ್ದು ಹೇಗೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಿದಿಗೆಯ ಬಿಎಚ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ #RoadAccident  ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ನಿದಿಗೆ ಕೆರೆಯ ಬಳಿಯಲ್ಲಿ ಇಂದು ಮುಂಜಾನೆ ಘಟನೆ ಸಂಭವಿಸಿದೆ. ರೆನಾಲ್ಟ್ ಕಾರು ಹಾಗೂ ವ್ಯಾಗನಾರ್ ಕಾರಿನ ನಡುವೆ ...

ಸೊರಬ | ಕೆರೆಗೆ ನುಗ್ಗಿದ ಖಾಸಗಿ ಬಸ್ | ಅದೃಷ್ಟವಶಾತ್ ಪ್ರಯಾಣಿಕರು ಸೇಫ್

ಸೊರಬ | ಕೆರೆಗೆ ನುಗ್ಗಿದ ಖಾಸಗಿ ಬಸ್ | ಅದೃಷ್ಟವಶಾತ್ ಪ್ರಯಾಣಿಕರು ಸೇಫ್

ಕಲ್ಪ ಮೀಡಿಯಾ ಹೌಸ್  |  ಸೊರಬ  | ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಕೆರೆಗೆ ನುಗ್ಗಿದ್ದು, 50ಕ್ಕೂ ಹೆಚ್ಚು ಜನರು ಸುರಕ್ಷಿತವಾಗಿ ಪಾರಾಗಿರುವಂತಹ ಘಟನೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಕೊರಕೊಡು ಕ್ರಾಸ್ ಬಳಿ ನಡೆದಿದೆ.​ ಆನವಟ್ಟಿ ಇಂದ ಸೊರಬ ಮಾರ್ಗವಾಗಿ ...

ಖ್ಯಾತ ಗಾಯಕಿ ಮಂಗ್ಲಿ ಕಾರು ಅಪಘಾತ | ಹೇಗಿದ್ದಾರೆ ಈಗ? ಘಟನೆ ಹೇಗಾಯಿತು?

ಖ್ಯಾತ ಗಾಯಕಿ ಮಂಗ್ಲಿ ಕಾರು ಅಪಘಾತ | ಹೇಗಿದ್ದಾರೆ ಈಗ? ಘಟನೆ ಹೇಗಾಯಿತು?

ಕಲ್ಪ ಮೀಡಿಯಾ ಹೌಸ್  |  ಹೈದರಾಬಾದ್  | ಕನ್ನಡದ ಕಣ್ಣು ಹೊಡಿಯಾಕ ಎಂಬ ಜನಪ್ರಿಯ ಗೀತೆಯನ್ನು ಹಾಡಿದ ಗಾಯಕಿ ಮಂಗ್ಲಿ(ಸತ್ಯವತಿ ರಾಥೋಡ್) #SingerMangli ಅವರ ಕಾರು ಅಪಘಾತಕ್ಕೀಡಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗ್ಲಿ ಅವರು ತಮ್ಮ ಇಬ್ಬರು ಆಪ್ತರೊಂದಿಗೆ ಶಂಶಾಬಾದ್'ನಿಂದ ...

ಲಾರಿ ಟೈರ್‌ ಸ್ಫೋಟಗೊಂಡು ಚಾಲಕ ಸಾವು

ದುಬೈನಲ್ಲಿ ಭೀಕರ ಅಪಘಾತ | ಮಂಗಳೂರಿನ ಯುವತಿ ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  | ದುಬೈನಲ್ಲಿ #Dubai ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು #Mangalore ಮೂಲದ ವಿದಿಶಾ(28) ಎಂಬ ಯುವತಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿದಿಶಾ, 2019ರಲ್ಲಿ ದುಬೈಗೆ ತೆರಳಿದ್ದರು. ...

ಭೀಕರ ರಸ್ತೆ ಅಪಘಾತ | ಭದ್ರಾವತಿ ಶಾಸಕರ ಆಪ್ತ ಸಹಾಯಕ ಈಶ್ವರ ದುರ್ಮರಣ

ಭೀಕರ ರಸ್ತೆ ಅಪಘಾತ | ಭದ್ರಾವತಿ ಶಾಸಕರ ಆಪ್ತ ಸಹಾಯಕ ಈಶ್ವರ ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಶಾಸಕ ಬಿ.ಕೆ. ಸಂಗಮೇಶ್ವರ್ #BKSangameshwar ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಈಶ್ವರ್(47) ಅವರು ಇಂದು ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ #Accident ಮೃತರಾಗಿದ್ದಾರೆ. ಇಂದು ರಾತ್ರಿ 9 ಗಂಟೆ ವೇಳೆಗೆ ಚನ್ನಗಿರಿ ...

ಲಾರಿ ಟೈರ್‌ ಸ್ಫೋಟಗೊಂಡು ಚಾಲಕ ಸಾವು

ಬೈಕ್’ಗೆ ಬಸ್ ಡಿಕ್ಕಿ | ತಂದೆ ಮಗ ಸ್ಥಳದಲ್ಲೇ ಸಾವು

ಕಲ್ಪ ಮೀಡಿಯಾ ಹೌಸ್  |  ರಾಮನಗರ  | ದ್ವಿಚಕ್ರ ವಾಹನಕ್ಕೆ #Accident ಬಸ್ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚನ್ನಪಟ್ಟಣ #Channapattana ಸಮೀಪದ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಾವಿಗೀಡಾದವರನ್ನು ಸಿದ್ದಪ್ಪ(65) ಮತ್ತು ...

ಭದ್ರಾವತಿ | ಭೀಕರ ಅಪಘಾತ | ಲಾರಿ ಹರಿದು ಮೂವರ ದಾರುಣ ಸಾವು

ಭದ್ರಾವತಿ | ಭೀಕರ ಅಪಘಾತ | ಲಾರಿ ಹರಿದು ಮೂವರ ದಾರುಣ ಸಾವು

ಕಲ್ಪ ಮೀಡಿಯಾ ಹೌಸ್  |  ಹೊಳೆಹೊನ್ನೂರು  | ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆಯಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಭದ್ರಾವತಿ #Bhadravathi ತಾಲೂಕಿನ ಅರಹತೊಳಲು ಗ್ರಾಮದಲ್ಲಿ ಈ ಭೀಕರ ಅಪಘಾತ #Accident ಸಂಭವಿಸಿದ್ದು, 2 ...

ಸಿಗಂಧೂರು ಬಳಿಯಲ್ಲಿ ಪ್ರವಾಸಿಗರ ಖಾಸಗಿ ಬಸ್ ಪಲ್ಟಿ: ವೃದ್ದೆ ಸಾವು

ಸಿಗಂಧೂರು ಬಳಿಯಲ್ಲಿ ಪ್ರವಾಸಿಗರ ಖಾಸಗಿ ಬಸ್ ಪಲ್ಟಿ: ವೃದ್ದೆ ಸಾವು

ಕಲ್ಪ ಮೀಡಿಯಾ ಹೌಸ್  |  ಸಾಗರ  | ಇಲ್ಲಿನ ಶ್ರೀ ಕ್ಷೇತ್ರ ಸಿಗಂಧೂರು ಬಳಿಯಲ್ಲಿ ಪ್ರವಾಸಿಗರಿದ್ದ ಖಾಸಗಿ ಬಸ್'ವೊಂದು ಪಲ್ಟಿಯಾಗಿದ್ದು, ಓರ್ವ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಿಗಂಧೂರು ದೇವಾಲಯಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್, ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಟವೊಂದಕ್ಕೆ ...

ಪಿಕಪ್ ವ್ಯಾನ್ ಮರಕ್ಕೆ ಡಿಕ್ಕಿ: 10 ಜನರ ದುರ್ಮರಣ

ಪಾದಚಾರಿ ವಿದ್ಯಾರ್ಥಿನಿಯರಿಗೆ ಟಿಪ್ಪರ್ ಡಿಕ್ಕಿ: ಮೂವರಿಗೆ ಗಂಭೀರ ಗಾಯ

ಕಲ್ಪ ಮೀಡಿಯಾ ಹೌಸ್  |  ಸಾಗರ  | ಇಲ್ಲಿನ ಸಣ್ಣಮನೆ ಸೇತುವೆ ಬಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಲಾರಿಯೊಂದು ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬಿಸಿಎಂ ಹಾಸ್ಟೆಲ್'ನಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೆರಳಿತ್ತಿದ್ದ ಮೂವರು ...

ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಇಡಿಯ ರಾಜ್ಯಕ್ಕೇ ಮಾದರಿಯಾಗುವ ಪ್ರಕರಣ | ಏನಿದು? ಇಲ್ಲಿದೆ ವಿವರ

ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಇಡಿಯ ರಾಜ್ಯಕ್ಕೇ ಮಾದರಿಯಾಗುವ ಪ್ರಕರಣ | ಏನಿದು? ಇಲ್ಲಿದೆ ವಿವರ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಸರ್ಕಾರಿ ಆಸ್ಪತ್ರೆ, ಸರ್ಕಾರಿ ವೈದ್ಯರು ಎಂದರೆ ಮೂಗು ಮುರಿಯುವ ಬಹಳಷ್ಟು ಮಂದಿಗೆ ಇಲ್ಲೊಂದು ಘಟನೆ ಉತ್ತರ ನೀಡುವಂತಿದೆ. ಸರ್ಕಾರಿ ಆಸ್ಪತ್ರೆ ವೈದ್ಯರ ರೋಗಿಗಳ ಮೇಲಿನ ಕಾಳಜಿ ಹಾಗೂ ವೈದ್ಯರ ಸಾಮರ್ಥ್ಯ ಬೆರಗುಗೊಳಿಸುತ್ತದೆ. ಅಪಘಾತದಲ್ಲಿ ...

Page 2 of 4 1 2 3 4
  • Trending
  • Latest
error: Content is protected by Kalpa News!!