Friday, March 20, 2026
Advertisement
ADVERTISEMENT

Tag: Asian Games

ರಾಜ್ಯ ಸಿವಿಲ್ ಸೇವೆ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಅನ್ಯಾಯ | MLC ಡಿ.ಎಸ್. ಅರುಣ್ ಕಿಡಿ

ರಾಜ್ಯ ಸಿವಿಲ್ ಸೇವೆ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಅನ್ಯಾಯ | MLC ಡಿ.ಎಸ್. ಅರುಣ್ ಕಿಡಿ

ಕಲ್ಪ ಮೀಡಿಯಾ ಹೌಸ್  |  ಬೆಳಗಾವಿ  | ರಾಜ್ಯ ಸರ್ಕಾರದ ಸಿವಿಲ್ ಸೇವೆಯಲ್ಲಿನ #Civil Service ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ #Sportsman ಶೇ.2 ರಷ್ಟು ಹುದ್ದೆಗಳನ್ನು ಮೀಸಲಿರಿಸುವ ನಿಯಮಕ್ಕೆ ಸರ್ಕಾರ ತಡೆಯೊಡ್ಡಿದ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ...

ಚಿನ್ನ ಗೆದ್ದು ಕೀರ್ತಿ ತಂದ ಪಾಲ್ ಸಿಂಗ್ ಬಿಚ್ಚಿಟ್ಟ ಸತ್ಯದ ಮಾತು ಏನು ಗೊತ್ತಾ?

ಜಕಾರ್ತಾ: ಏಷ್ಯನ್ ಗೇಮ್‌ಸ್ 2018ರಲ್ಲಿ ಭಾರತದ ಚಿನ್ನದ ಬೇಟೆ ಮುಂದುವರೆದಿರುವಂತೆಯಙೇ ಶಾಟ್ ಪುಟ್‌ನಲ್ಲಿ ಚಿನ್ನದ ಪದಕ ಪಡೆದು ದೇಶದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸಿದ ತಜೀಂದರ್ ಪಾಲ್ ಸಿಂಗ್ ತಮ್ಮ ಯಶಸ್ಸಿನ ಹಿಂದಿನ ಸತ್ಯದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ...

  • Trending
  • Latest
error: Content is protected by Kalpa News!!