ಮಾಫಿಯಾ ಡಾನ್ ಮುನ್ನಾ ಭಜರಂಗಿ ಜೈಲಿನಲ್ಲೇ ಮರ್ಡರ್
ಉತ್ತರಪ್ರದೇಶ: ಉತ್ತರ ಭಾರತದಲ್ಲಿ ಕುಖ್ಯಾತಿ ಗಳಿಸಿದ್ದ ಮಾಫಿಯಾ ಡಾನ್ ಮುನ್ನಾ ಭಜರಂಗಿಯನ್ನು ಹತ್ಯೆ ಮಾಡಲಾಗಿದ್ದು, ಇದು ಭೂಗತಲೋಕವನ್ನು ತಲ್ಲಣಗೊಳಿಸಿದೆ. ರಂಗಧಾರಿ ಪ್ರಕರಣದಲ್ಲಿ ಹೇಳಿಕೆಯನ್ನು ದಾಖಲಿಸಲು ಮುನ್ನಾನನ್ನು ನ್ಯಾಯಾಲಯಕ್ಕೆ ...
Read more