Friday, January 30, 2026
">
ADVERTISEMENT

Tag: Bangalore

ಬೆಂಗಳೂರಿನಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿ: ಪೊಲೀಸ್ ಆಯುಕ್ತ

ಬೆಂಗಳೂರಿನಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿ: ಪೊಲೀಸ್ ಆಯುಕ್ತ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಪಥನದ ಅಂಚಿನಲ್ಲಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಯಾವುದೇ ಅನಾಹುತಗಳನ್ನು ತಡೆಯುವ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರದಾದ್ಯಂತ ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಕುರಿತಂತೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ...

ಜುಲೈ 10ರ ಶಿವಮೊಗ್ಗ ಬಂದ್’ಗೆ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ ಬೆಂಬಲ

ಜುಲೈ 10ರ ಶಿವಮೊಗ್ಗ ಬಂದ್’ಗೆ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ ಬೆಂಬಲ

ಶಿವಮೊಗ್ಗ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ರಾಜ್ಯ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಜುಲೈ 10ರಂದು ಕರೆ ನೀಡಲಾಗಿರುವ ಶಿವಮೊಗ್ಗ ಬಂದ್’ಗೆ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಸಂಘದ ...

ಭದ್ರಾವತಿ: ಕೆಂಪೇಗೌಡರು ನಿರ್ಮಿಸಿರುವ ಕೆರೆಗಳಿಂದು ಲೇಔಟ್‍ಗಳಾಗಿ ಮಾರ್ಪಟ್ಟಿವೆ: ಡಾ.ಹರಿಣಾಕ್ಷಿ

ಭದ್ರಾವತಿ: ಕೆಂಪೇಗೌಡರು ನಿರ್ಮಿಸಿರುವ ಕೆರೆಗಳಿಂದು ಲೇಔಟ್‍ಗಳಾಗಿ ಮಾರ್ಪಟ್ಟಿವೆ: ಡಾ.ಹರಿಣಾಕ್ಷಿ

ಭದ್ರಾವತಿ: ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಗರ ಉದ್ದಾರಕ್ಕಾಗಿ ಕಟ್ಟಿದ ಕೆರೆಕಟ್ಟೆಗಳಿಂದು ಲೇಔಟ್‍ಗಳಾಗಿ ಪರಿವರ್ತನೆಗೊಂಡು ಅಲ್ಲಿನ ಜನರು ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿರುವುದು ವಿಷಾಧನೀಯ ಎಂದು ಎಸ್‍ಎವಿ ಕಾಲೇಜು ಪ್ರಾಂಶುಪಾಲರಾದ ಡಾ.ಹರಿಣಾಕ್ಷಿ ವಿಷಾದ ವ್ಯಕ್ತಪಡಿಸಿದರು. ಅವರು ಗುರುವಾರ ಮಿನಿ ವಿಧಾನಸೌಧ ಮುಂಭಾಗ ರಾಷ್ಟ್ರೀಯ ...

ಬೆಂಗಳೂರು: ಸಂಸ್ಕೃತ-ಸಂಸ್ಕೃತಿ-ಸಂಸ್ಕಾರ ಕಲಿಯಲು ನಿಮಗಿದೋ ಅಮೂಲ್ಯ ಅವಕಾಶ

ಬೆಂಗಳೂರು: ಸಂಸ್ಕೃತ-ಸಂಸ್ಕೃತಿ-ಸಂಸ್ಕಾರ ಕಲಿಯಲು ನಿಮಗಿದೋ ಅಮೂಲ್ಯ ಅವಕಾಶ

ಬೆಂಗಳೂರು: ದೇಶ ಹಾಗೂ ಹಿಂದೂ ಧರ್ಮಕ್ಕೆ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿರುವ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಇನ್ನೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜ್ಞಾನದಾ ಸಂಸ್ಕೃತಿ ವಿದ್ಯಾಲಯ ಹಾಗೂ ತೃತೀಯ ಮಂತ್ರಾಲಯ ಮುದ್ಗಲ್ ಸಹಯೋಗದೊಂದಿಗೆ ಜುಲೈ 4ರಿಂದ 10 ದಿನಗಳ ...

ಗಮನಿಸಿ! ಮೇ 22ರಿಂದ ಹಲವು ರೈಲುಗಳ ತಾತ್ಕಾಲಿಕ ರದ್ದು ಹಾಗೂ ಸಂಚಾರ ಸಮಯ ಬದಲಾಗಲಿದೆ

ಮೈಸೂರು: ತುಮಕೂರು-ಮಲ್ಲಸಂದ್ರ-ಗುಬ್ಬಿ-ಅರಸೀಕೆರೆ ನಡುವಿನ ರೈಲು ಹಳಿ ಡಬ್ಲಿಂಗ್ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಈ ಕುರಿತಂತೆ ದಕ್ಷಿಣ ಪಶ್ಚಿಮ ರೈಲ್ವೆ ಮೈಸೂರು ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದೆ. ತಾತ್ಕಾಲಿಕವಾಗಿ ರದ್ದಾದ ...

ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಾರೀ ಮಳೆ: ವಾಹನ ಸವಾರರ ಪರದಾಟ

ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಾರೀ ಮಳೆ: ವಾಹನ ಸವಾರರ ಪರದಾಟ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಸುರಿದ ಭಾರಿ ಮಳೆ ಸುರಿದಿದ್ದು, ಇದರಿಂದ ನಾಗರಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ಉದ್ಯಾನ ನಗರಿಯಾದ್ಯಂತ ಸುಮಾರು ಒಂದು ಗಂಟೆಗಳ ಕಾಲ ಆಲಿಕಲ್ಲು ಮಳೆ ಸುರಿದಿದ್ದು, ಪರಿಣಾಮವಾಗಿ ಎಲ್ಲಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ...

ದೇಶದಲ್ಲೀಗ ಅಭಿನಂದನ್ ಮೀಸೆ ಟ್ರೆಂಡ್: ಬೆಂಗಳೂರಿನ ಈ ಸಲೂನ್’ನಲ್ಲಿ ಫ್ರೀ ಸ್ಟೈಲ್

ದೇಶದಲ್ಲೀಗ ಅಭಿನಂದನ್ ಮೀಸೆ ಟ್ರೆಂಡ್: ಬೆಂಗಳೂರಿನ ಈ ಸಲೂನ್’ನಲ್ಲಿ ಫ್ರೀ ಸ್ಟೈಲ್

ಬೆಂಗಳೂರು: ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸುವ ಮೂಲಕ ಇಡಿಯ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ದೇಶದ ನಿಜವಾದ ಹೀರೋ ಆಗಿದ್ದಾರೆ. ಮಾತ್ರವಲ್ಲ, ಅವರ ಮೀಸೆಯ ಶೈಲಿ ಈಗ ಟ್ರೆಂಡ್ ಆಗಿದ್ದು, ...

ಕರ್ನಾಟಕ ಸೇರಿ ದೇಶದ ಪ್ರಮುಖ ನಗರ, ಏರ್’ಪೋರ್ಟ್, ಕರಾವಳಿಗಳಲ್ಲಿ ಹೈ ಅಲರ್ಟ್

ಕರ್ನಾಟಕ ಸೇರಿ ದೇಶದ ಪ್ರಮುಖ ನಗರ, ಏರ್’ಪೋರ್ಟ್, ಕರಾವಳಿಗಳಲ್ಲಿ ಹೈ ಅಲರ್ಟ್

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಯುದ್ಧ ಘೋಷಣೆಯಾಗುವಂತಹ ಸನ್ನಿವೇಶಗಳ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಎಲ್ಲ ಪ್ರಮುಖ ನಗರ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಕರಾವಳಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ ...

Video: ಏರೋ ಇಂಡಿಯಾ ಶೋಗೆ ಅದ್ದೂರಿ ಚಾಲನೆ: ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ

Video: ಏರೋ ಇಂಡಿಯಾ ಶೋಗೆ ಅದ್ದೂರಿ ಚಾಲನೆ: ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ

ಬೆಂಗಳೂರು: ದೇಶ ವಿದೇಶಗಳಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಏರೋ ಇಂಡಿಯಾ ಶೋ 2019ಕ್ಕೆ ಇಂದು ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಅದ್ದೂರಿ ಚಾಲನೆ ನೀಡಲಾಗಿದ್ದು, ಗಾರ್ಡನ್ ಸಿಟಿ ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ಮೂಡಿದೆ. Books launch by RM @nsitharaman during ...

ಬೆಂಗಳೂರು: ಪುಲ್ವಾಮಾ ಯೋಧರ ಹತ್ಯೆ ಸಂಭ್ರಮಿಸಿದ್ದ ಮೂವರು ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಪುಲ್ವಾಮಾ ಯೋಧರ ಹತ್ಯೆ ಸಂಭ್ರಮಿಸಿದ್ದ ಮೂವರು ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಿಆರ್'ಪಿಎಫ್'ನ ಯೋಧರು ಹತ್ಯೆಯಾಗಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಜಮ್ಮು ಕಾಶ್ಮೀರದ ಗ್ರಾಮದ ಹ್ಯಾರಿಸ್ ಮಂಜೂರ್ ಸೊಪೋರೆ ಗ್ರಾಮದ ಗೌಹಾರ್ ಮುಷ್ತಾಕ್, ಹಾಗೂ ಕುಪ್ವಾರಾ ...

Page 316 of 317 1 315 316 317
  • Trending
  • Latest
error: Content is protected by Kalpa News!!