Friday, March 13, 2026
Advertisement
ADVERTISEMENT

Tag: Bayalu Seeme News

ಚಳ್ಳಕೆರೆ ಪೊಲೀಸ್ ಠಾಣೆ ಮೇಲ್ದರ್ಜೆಗೆ: ನಗರಕ್ಕೆ ಒಬ್ಬರು ಇನ್ಸ್‌’ಪೆಕ್ಟರ್, ನಾಲ್ವರು ಸಬ್ ಇನ್ಸ್‌’ಪೆಕ್ಟರ್

ಚಳ್ಳಕೆರೆ ಪೊಲೀಸ್ ಠಾಣೆ ಮೇಲ್ದರ್ಜೆಗೆ: ನಗರಕ್ಕೆ ಒಬ್ಬರು ಇನ್ಸ್‌’ಪೆಕ್ಟರ್, ನಾಲ್ವರು ಸಬ್ ಇನ್ಸ್‌’ಪೆಕ್ಟರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಜಿಲ್ಲೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ತಾಲೂಕು ಚಳ್ಳಕೆರೆ ಎಂಬ ಕೀರ್ತಿಗೆ ಪಾತ್ರವಾಗಿದ್ದು, ನಗರ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಚಿತ್ರದುರ್ಗ ಜಿಲ್ಲೆಯ ಅತಿ ದೊಡ್ಡ ತಾಲೂಕು ಚಳ್ಳಕೆರೆ. ಇಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಸಂಖ್ಯೆ ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಚಾಕುವಿನಿಂದ ಇರಿದು ಮಹಿಳೆಯ ಕೊಲೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಮದುವೆಯಾಗುವ ಹುಡುಗಿಯನ್ನೆ ತಪ್ಪಿಸಿದರು ಎನ್ನುವ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಬಡಾ ಮಕಾನ್ ಬಳಿ ನಡೆದಿದೆ. ಚಿತ್ರದುರ್ಗ ನಗರದ ಬಡಾ ಮಕಾನ್ ನಿವಾಸಿ ಫಾರ್ಹಾನ ಬಾನು ...

ಹಿರಿಯೂರು ಬಳಿ ಸರಣಿ ಅಪಘಾತ: ಕಾರು ಚಾಲಕ ಸಾವು, ಮೂವರು ಗಂಭೀರ

ಹಿರಿಯೂರು ಬಳಿ ಸರಣಿ ಅಪಘಾತ: ಕಾರು ಚಾಲಕ ಸಾವು, ಮೂವರು ಗಂಭೀರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಸರಣಿ ಅಪಘಾತವಾದ ಹಿನ್ನೆಲೆ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೂಳಿದ ಮೂವರು ಗಂಭೀರವಾಗಿ ಗಾಯಗೊಂಡಿರವ ಘಟನೆ ರಾಷ್ಡೀಯ ಹೆದ್ದಾರಿ ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್​ ಬಳಿ ನಡೆದಿದೆ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರುಗಳು ಹಿಂಬದಿಯಿಂದ ...

ಭೀಕರ ರಸ್ತೆ ಅಪಘಾತ: ಮೂವರು ಸಾವು, ಮೂವರಿಗೆ ಗಂಭಿರ ಗಾಯ

ಭೀಕರ ರಸ್ತೆ ಅಪಘಾತ: ಮೂವರು ಸಾವು, ಮೂವರಿಗೆ ಗಂಭಿರ ಗಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ದಾವಣಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಓಮಿನ್ ವಾಹನ ಕ್ಯಾದಿಗೆರೆ ಬಳಿ ನಿಂತಿದ್ದ ಟ್ಯಾಂಕರ್’ಗೆ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯವಾಗಿದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ. ಮೃತರನ್ನು ರೇಣುಕಮ್ಮ(68), ಶಂಕರ್(39) ಹಾಗೂ ಶಿವರಾಜ್(45) ಎಂದು ...

ಪೊಲೀಸರನ್ನು ಸನ್ಮಾನಿಸುವ ಮೂಲಕ ಹೊಸ ವರ್ಷ ಆಚರಿಸಿದ ಚಳ್ಳಕೆರೆ ಸಾರ್ವಜನಿಕರು

ಪೊಲೀಸರನ್ನು ಸನ್ಮಾನಿಸುವ ಮೂಲಕ ಹೊಸ ವರ್ಷ ಆಚರಿಸಿದ ಚಳ್ಳಕೆರೆ ಸಾರ್ವಜನಿಕರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಸಾಮಾನ್ಯವಾಗಿ ಹೊಸ ವರ್ಷಾಚರಣೆ ಎಂದರೆ ಮೋಜು ಮಸ್ತಿಯದ್ದೇ ಕಾರುಬಾರು. ಆದರೆ, ಇಲ್ಲಿನ ಸಾರ್ವಜನಿಕರು ಈ ಬಾರಿಯ ಹೊಸ ವರ್ಷವನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಬರಮಾಡಿಕೊಂಡಿದ್ದಾರೆ.ಸಮಾಜಕ್ಕಾಗಿ ತಮ್ಮ ಸುಖ ಸಂತೋಷವನ್ನು ತ್ಯಾಗ ಮಾಡಿ ಹಗಲಿರುಳು ದುಡಿಯುವ ...

ಗೆದ್ದವರಿಗೆ ಹೂಹಾರ, ಸೋತವರು ಮನೆ ಕಡೆ: ಚಳ್ಳಕೆರೆಯಲ್ಲಿ ಮುಂದುವರೆದ ಮತ ಎಣಿಕೆ

ಗೆದ್ದವರಿಗೆ ಹೂಹಾರ, ಸೋತವರು ಮನೆ ಕಡೆ: ಚಳ್ಳಕೆರೆಯಲ್ಲಿ ಮುಂದುವರೆದ ಮತ ಎಣಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಗ್ರಾಪಂ ಚುನಾವಣಾ ಎಣಿಕೆಯ ಸ್ಥಳದಲ್ಲಿ ಜನಸಾಗರ, ಗೆದ್ದವರಿಗೆ ಹೂಹಾರ, ಸೋತವರು ಸುಮ್ಮನೇ ಮನೆ ಕಡೆ ಮುಖ ಮಾಡಿದ್ದು ಸಾಮಾನ್ಯವಾಗಿತ್ತು. ಚಳ್ಳಕೆರೆ-ಚಿತ್ರದುರ್ಗ ಮಾರ್ಗದ ಮುಖ್ಯರಸ್ತೆಯಲ್ಲಿನ ಎಚ್’ಪಿಪಿಸಿ ಕಾಲೇಜು ಎದುರು ಬಿಸಿಲನ್ನೂ ಲೆಕ್ಕಿಸದೇ ಕುಳಿತು ತಮ್ಮ ವ್ಯಾಪ್ತಿಯ ...

ನಾಳೆ ಗ್ರಾಪಂ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ನಡುಕ

ನಾಳೆ ಗ್ರಾಪಂ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ನಡುಕ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಅಂತು ಇಂತು ಗ್ರಾಮ ಪಂಚಾಯಿತಿ ಚುನಾವಣೆ ಸುಗಮವಾಗಿ ನಡೆದಿದೆ. ಚುನಾವಣೆಗೆ ಸ್ಫರ್ಧಿಸಿದ ಅಭ್ಯರ್ಥಿಗಳ ಎದೆಯಲ್ಲು ನಡುಕು ಪ್ರಾರಂಭವಾಗಿದೆ. ಡಿ.27ರಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ನಗರದ ಎಚ್‌ಪಿಪಿಸಿ ಕಾಲೇಜಿನ ಭದ್ರತಾ ಕೊಠಡಿಯಲ್ಲಿನ ಭದ್ರವಾಗಿ ...

ಮತ ಚಲಾಯಿಸಿದ ನಂತರ ಕೊನೆಯಸಿರೆಳೆದ ವೃದ್ದೆ

ಮತ ಚಲಾಯಿಸಿದ ನಂತರ ಕೊನೆಯಸಿರೆಳೆದ ವೃದ್ದೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಮತದಾನದ ಬಳಿಕ ಮನೆಗೆ ತೆರಳುತ್ತಿದ್ದ ವೇಳೆ ವೃದ್ದೆಯೊಬ್ಬರು ಹೃದಯಾಘಾತದಿಂದ ಅಸುನೀಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಬಿರೇನಹಳ್ಳಿಯಲ್ಲಿ ನಡೆದಿದೆ. ಹೃದಯಾಘಾತದಿಂದ ಬಿರೇನಹಳ್ಳಿಯ ವೃದ್ಧೆ ಸರೋಜಮ್ಮ(92) ಸಾವನ್ನಪ್ಪಿದ್ದಾರೆ. ನಿನ್ನೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸರೋಜಮ್ಮ ತಮ್ಮ ...

ಜವರಾಯನ ಅಟ್ಟಹಾಸ: ರಸ್ತೆ ಅಪಘಾತದಲ್ಲಿ 5 ಮಂದಿ ದುರ್ಮರಣ

ಜವರಾಯನ ಅಟ್ಟಹಾಸ: ರಸ್ತೆ ಅಪಘಾತದಲ್ಲಿ 5 ಮಂದಿ ದುರ್ಮರಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಜವರಾಯ ಕೆಎಸ್ ಆರ್ ಟಿಸಿ ರೂಪದಲ್ಲಿ ಬಂದು 5 ಜನರನ್ನು ಬಲಿ ಪಡೆದಿರುವ ಘಟನೆ ಬಿಜಿ ಕೆರೆ ಸಮೀಪ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆ ಮೊಳಲ್ಮೂರು ತಾಲೂಕಿನ ಬಿಜಿಕೆರೆ ಸಮೀಪದಲ್ಲಿ ಬೆಳಗಿನ ಜಾವ ಕೆಎಸ್ ...

ವಾಜಪೇಯಿ ಬರೀ ಅಜಾತ ಶತ್ರುವಲ್ಲ, ಅವರೊಬ್ಬ ವಿಶ್ವಮಾನವ: ಎಂ.ಎಸ್. ರಾಘವೇಂದ್ರ ಅಭಿಮತ

ವಾಜಪೇಯಿ ಬರೀ ಅಜಾತ ಶತ್ರುವಲ್ಲ, ಅವರೊಬ್ಬ ವಿಶ್ವಮಾನವ: ಎಂ.ಎಸ್. ರಾಘವೇಂದ್ರ ಅಭಿಮತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಿರಿಯೂರು: ಭಾರತ ಕಂಡ ಅಪರೂಪದ ಜನ ನಾಯಕ, ಬಿಜೆಪಿ ಹಿರಿಯ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿರವರು ಭಾರತದ ರಾಜಕಾರಣದಲ್ಲಿ ಬರೀ ಅಜಾತ ಶತ್ರುವಲ್ಲ ಅವರೊಬ್ಬ ವಿಶ್ವ ಮಾನವರಾಗಿ ಇಂದಿಗೂ ರಾರಾಜಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ...

Page 11 of 40 1 10 11 12 40
  • Trending
  • Latest
error: Content is protected by Kalpa News!!