Friday, March 13, 2026
Advertisement
ADVERTISEMENT

Tag: Bayalu Seeme News

ಬೇಡದ್ದು ಇಡಿ, ಬೇಕಾದ್ದು ತಗೊಳಿ: ಕೊಪ್ಪಳದಲ್ಲಿ ಆರಂಭವಾಗಿದೆ ಕರುಣೆಯ ಗೋಡೆ

ಬೇಡದ್ದು ಇಡಿ, ಬೇಕಾದ್ದು ತಗೊಳಿ: ಕೊಪ್ಪಳದಲ್ಲಿ ಆರಂಭವಾಗಿದೆ ಕರುಣೆಯ ಗೋಡೆ

ಕೊಪ್ಪಳ: ನಮಗೆ ಅವಶ್ಯಕತೆ ಇಲ್ಲದ ವಸ್ತುಗಳನ್ನು ಅವಶ್ಯವಿರುವವರಿಗೆ ನೀಡುವ ಕರುಣೆಯ ಗೋಡೆ ಆರಂಭವಾಗಿದೆ. ನಗರದ ಸಿಂಪಿ ಲಿಂಗಣ್ಣ (ಹಸನ್) ರಸ್ತೆಯಲ್ಲಿರುವ ಯುರೋಪ್ ಟೇಲರ್ ಮತ್ತು ದಿ. ಹನುಮಂತಪ್ಪ ಅಂಗಡಿ ಅವರ ಮನೆಯ ಮಧ್ಯೆ ಇದು ಆರಂಭವಾಗಿದೆ. ಈ ಸಾಮಾಜಿಕ ಸದುದ್ದೇಶದ ಯೋಜನೆಯಲ್ಲಿ ...

ಚಳ್ಳಕೆರೆ: ಆದಿಕವಿ ವಾಲ್ಮೀಕಿ ಅವರ ಕೊಡುಗೆಗಳು ಅಮೂಲ್ಯವಾದದು

ಚಳ್ಳಕೆರೆ: ಆದಿಕವಿ ವಾಲ್ಮೀಕಿ ತಮ್ಮ ಅಮೂಲ್ಯ ಕೃತಿ ರಾಮಾಯಣದ ಮೂಲಕ ನೂರಾರು ಆದರ್ಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಯುವಕ ಸಂಘ ಹಮ್ಮಿಕೊಂಡಿದ್ದ ಶ್ರೀ ಮಹರ್ಶಿ ವಾಲ್ಮೀಕಿ ನೂತನ ವಿಗ್ರಹ ಪ್ರತಿಷ್ಠಾಪನೆ ...

ಗೌರಿಬಿದನೂರು: ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರ ಬಂಧನ

ಗೌರಿಬಿದನೂರು: ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರ ಬಂಧನ

ಗೌರಿಬಿದನೂರು: ತಾಲೂಕಿನ ಗರಗೆರೆ ಹೋಬಳಿಯಲ್ಲಿರುವ ಆಂಧ್ರದ ಗಡಿ ಭಾಗದಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 4 ಮಂದಿ ಹೊರ ರಾಜ್ಯದವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇತ್ತೀಚಿನ ಕೆಲವು ದಿನಗಳಿಂದ ಗಡಿ ಭಾಗದ ಮೇಳ್ಯಾ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕೆಲವು ಗ್ರಾಮಗಳಲ್ಲಿ ನಡೆಯುತ್ತಿದ್ದ ...

ಚಳ್ಳಕೆರೆ: ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ದುರಂತ ಸಾವು

ಚಳ್ಳಕೆರೆ: ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ದುರಂತ ಸಾವು

ಚಳ್ಳಕೆರೆ: ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೋರ್ವರು ದುರಂತ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಓಬಣ್ಣ(42) ಎಂಬುವವರೇ ಮೃತ ದುರ್ದೈವಿಯಾಗಿದ್ದು, ಪಟ್ಟಣದ ಗಾಂಧಿನಗರದ ಮಾರಮ್ಮ ದೇವಸ್ಥಾನದ ಹಿಂಭಾಗದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಹೂವಿನ ವ್ಯಾಪಾರಿಯಾಗಿದ್ದು, ಮನೆಯಲ್ಲಿದ್ದ ವೇಳೆ ಆಕಸ್ಮಿಕವಾಗಿ ...

ಗೌರಿಬಿದನೂರು: ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ಕರೆ

ಗೌರಿಬಿದನೂರು: ರೈತರು ಕೃಷಿ ಪದ್ದತಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ತಳಿಯ ಬೀಜವನ್ನು ಬಳಸಿ ಗುಣಮಟ್ಟದ ಬೆಳೆಯನ್ನು ಪಡೆಯಬೇಕಾಗಿದೆ ಎಂದು ಉಪಕೃಷಿ ನಿರ್ದೇಶಕರಾದ ಎಂ. ಅನುರೂಪ ತಿಳಿಸಿದರು. ತಾಲೂಕಿನ ಎಚ್. ನಾಗಸಂದ್ರದಲ್ಲಿ ಪ್ರಗತಿಪರ ರೈತ ವೆಂಕಟೇಶ್ ರವರ ಜಮೀನಿನಲ್ಲಿ ಕೃಷಿ ಇಲಾಖೆ ...

ಗೌರಿಬಿದನೂರು: ಪ್ರತಿಭಾ ಕಾರಂಜಿಯಲ್ಲಿ ಸರ್ಕಾರಿ ಶಾಲೆ ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆ

ಗೌರಿಬಿದನೂರು: ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗೌರಿಬಿದನೂರು ನಗರದ ಎಸ್’ಎಸ್’ಇಎ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಟಿಸಿದ ಭರತ ಬಾಹುಬಲಿ ಕಾಳಗ ನಾಟಕವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಡಿಡಿಪಿಐ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಉಪ ಪ್ರಾಂಶುಪಾಲ ಆಂಜನೇಯ ತಿಳಿಸಿದ್ದಾರೆ. ನಮ್ಮ ಶಾಲೆಯ ವ್ಯಾಸಂಗ ...

ಗೌರಿಬಿದನೂರು: ಬಲ್ಕ್‌ ಮಿಲ್ಕ್‌ ಕೂಲರ್ ಉದ್ಘಾಟನೆ

ಗೌರಿಬಿದನೂರು:  ತಾಲೂಕಿನ ತೊಂಡೆಭಾವಿ, ದೇವರಹಳ್ಳಿ, ಕಲ್ಲಿನಾಯಕನಹಳ್ಳಿ ಹಾಗೂ ತರಿದಾಳು ಗ್ರಾಮಗಳಲ್ಲಿ ಹಾಲು ಶೀತಲೀಕರಣ ಘಟಕಗಳನ್ನು (ಬಲ್ಕ್‌ ಮಿಲ್ಕ್‌ ಕೂಲರ್) ಶಾಸಕ ಎನ್.ಎಚ್. ಶಿವಶಂಕರ್ ರೆಡ್ಡಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಭಾಗದ ಜನತೆ ಹೈನುಗಾರಿಕೆಯನ್ನು ಜೀವನಾಧಾರ ವನ್ನಾಗಿಸಿಕೊಂಡಿದ್ದಾರೆ. ಇದರಿಂದ ಬಹುತೇಕ ...

ಕೊಪ್ಪಳ: ಕಿರ್ಲೋಸ್ಕರ್ ಕಂಪೆನಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

ಕೊಪ್ಪಳ: ಕಿರ್ಲೋಸ್ಕರ್ ಕಂಪೆನಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

ಕೊಪ್ಪಳ: ರಾಜ್ಯದಾದ್ಯಂತ ನಾಡಹಬ್ಬವನ್ನು ಆಚರಿಸುತ್ತಿರುವಂತೆ, ಜಿಲ್ಲೆಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯಲ್ಲಿಯೂ ಸಹ ಅದ್ದೂರಿಯ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಖಾನೆಯ ಆಡಳಿತ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪೆನಿಯ ಕಾರ್ಖಾನೆಯ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಹಿರಿಯ ಅಧಿಕಾರಿ ಪಿ. ...

ಹೊಸಪೇಟೆ: ಕ್ಯಾನ್ಸರ್ ಸಂಬಂಧಿ ಆಂಕಾಲಜಿ ಪರೀಕ್ಷೆಯಲ್ಲಿ ಡಾ.ಶಂಕರ್’ಗೆ ಚಿನ್ನದ ಪದಕ

ಹೊಸಪೇಟೆ: ನಗರದ ಖ್ಯಾತ ವೈದ್ಯ ಡಾ.ರಾಘವೇಂದ್ರ ರಾವ್ ಹಾಗೂ ಡಾ.ರಾಜೇಶ್ವರಿ ಪುತ್ರ ಡಾ.ಶಂಕರ್ ಕ್ಯಾನ್ಸರ್ ಸಂಬಂಧಿತ ಸರ್ಜಿಕಲ್ ಆಂಕಾಲಾಜಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ನಗರಕ್ಕೆ ಕೀರ್ತಿ ತಂದಿದ್ದಾರೆ. ಮುಂಬೈನಲ್ಲಿ ಡಿಎನ್’ಬಿ ವತಿಯಿಂದ ಇತ್ತೀಚೆಗೆ 2018-19 ನೆಯ ಸಾಲಿನ ನಡೆಸಿದ ...

ಗೌರಿಬಿದನೂರು: ‘ಕೈ’ ಬಿಟ್ಟು ‘ತೆನೆ’ ಹೊತ್ತ ಮುಖಂಡರು

ಗೌರಿಬಿದನೂರು: ನಗರದ 22 ನೆಯ ವಾರ್ಡಿನ ಕಾಂಗ್ರೆಸ್ ಮುಖಂಡರಾದ ಮುಷೀರ್ ಅಹಮದ್ ಮತ್ತು ಗಜೇಂದ್ರ ಹಾಗೂ ಬಿಜೆಪಿ ಮುಖಂಡರಾದ ನರಸಿಂಹಪ್ಪ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಸಿ. ಮಂಜುನಾಥರೆಡ್ಡಿ ನೇತೃತ್ವದಲ್ಲಿ ಜೆಡಿಎಸ್’ಗೆ ಸೇರ್ಪಡೆಯಾಗಿದ್ದಾರೆ. ಬಳಿಕ ಮಾತನಾಡಿದ ಸಿ. ಮಂಜುನಾಥ ...

Page 35 of 40 1 34 35 36 40
  • Trending
  • Latest
error: Content is protected by Kalpa News!!