Sunday, January 18, 2026
">
ADVERTISEMENT

Tag: Bellary

ಬಳ್ಳಾರಿಯಲ್ಲಿ ನಾಳೆಯಿಂದ ಸಂಪೂರ್ಣ ಲಾಕ್‌ಡೌನ್: ಸಚಿವ ಆನಂದ್ ಸಿಂಗ್

ರಾಜೀನಾಮೆಗೆ ಮುಂದಾದ ಅನಂದ್ ಸಿಂಗ್! ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ…

ಕಲ್ಪ ಮೀಡಿಯಾ ಹೌಸ್ ವಿಜಯನಗರ: ಕ್ಷೇತ್ರದ ಶಾಸಕ ಆನಂದ್ ಸಿಂಗ್ ತಮಗೆ ದೊರೆತ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಬಗ್ಗೆ ಅತೃಪ್ತಿ ಹೊಂದಿರುವ ಕಾರಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇಂಧನ ಅಥವಾ ಲೋಕೋಪಯೋಗಿ ಖಾತೆ ನಿಭಾಯಿಸುವ ಅಪೇಕ್ಷೆ ...

ಬಳ್ಳಾರಿಯ ಸೇನಾನಿ, ಜನಸೇವಕ ಶ್ರೀರಾಮುಲು ನಿಷ್ಠೆಗೆ ಒಲಿದ ಮಂತ್ರಿ ಪದವಿ

ಜನನಾಯಕ ಶ್ರೀರಾಮುಲು ಅವರಿಗೆ ಒಲಿದು ಬಂದ ಡಿಸಿಎಂ ಹುದ್ದೆ

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಜನನಾಯಕ ಎಂದೇ ಮನೆಮಾತಾಗಿರುವ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಅವರನ್ನು ರಾಜ್ಯದ ಉಪಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದ ರಾಮುಲು ಅವರ ಪಕ್ಷ ನಿಷ್ಟೆ ಹಾಗೂ ಕಾರ್ಯ ದಕ್ಷತೆಗೆ ...

ಹೊಸಪೇಟೆ: ಪ್ರವೇಶ ಶುಲ್ಕ ಹೆಚ್ಚಳ ಹಿನ್ನೆಲೆ: ಖಾಸಗಿ ಶಾಲೆ ವಿರುದ್ಧ ಪೋಷಕರ ಪ್ರತಿಭಟನೆ

ಹೊಸಪೇಟೆ: ಪ್ರವೇಶ ಶುಲ್ಕ ಹೆಚ್ಚಳ ಹಿನ್ನೆಲೆ: ಖಾಸಗಿ ಶಾಲೆ ವಿರುದ್ಧ ಪೋಷಕರ ಪ್ರತಿಭಟನೆ

ಕಲ್ಪ ಮೀಡಿಯಾ ಹೌಸ್ ವಿಜಯನಗರ: ಸರ್ಕಾರದ ಆದೇಶ ಮೀರಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು ಹೊಸಪೇಟೆಯ  ಖಾಸಗಿ ಶಾಲೆ ಎದುರು ಪ್ರತಿಭಟನೆ ನಡೆಸಿದರು. ಶಾಲೆಯ ಮುಖ್ಯಶಿಕ್ಷಕಿ ಹಾಗೂ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಖಾಸಗಿ ಶಾಲೆಯವರು ...

ಬಳ್ಳಾರಿ: ರಾಜ್ಯದ ವಿವಿಧೆಡೆಯಿಂದ ಆಗಮಿಸಿದ 40 ಪಂಡಿತರಿಂದ ವೇದ ಪಾರಾಯಣ…

ಬಳ್ಳಾರಿ: ರಾಜ್ಯದ ವಿವಿಧೆಡೆಯಿಂದ ಆಗಮಿಸಿದ 40 ಪಂಡಿತರಿಂದ ವೇದ ಪಾರಾಯಣ…

ಕಲ್ಪ ಮೀಡಿಯಾ ಹೌಸ್ ಬಳ್ಳಾರಿ: ವೇದ ಪಾರಾಯಣ ಧೀಯೋ ಯೋ ನಃ ಪ್ರಚೋದಯಾತ್ ಸೇವಾ ಸಮಿತಿಯ ವಾರ್ಷಿಕೋತ್ಸವ ಸಮಾರಂಭವು ಶ್ರೀ 1008 ವಿದ್ಯಾವಿರಾಜ ತೀರ್ಥರ ಮೂಲ ವೃಂದಾವನ ಸನ್ನಿಧಾನ ಕಮಲಾಪುರದಲ್ಲಿ ನಡೆಯಿತು. ಉಡುಪಿ, ಬೆಂಗಳೂರು, ಗುಲ್ಬರ್ಗಾ, ಲಿಂಗಸ್ಗೂರು, ಸಿಂಧನೂರು, ಬಳ್ಳಾರಿ, ಹೊಸಪೇಟಿ, ...

ರಸ್ತೆ ಅಪಘಾತ: ಏಳು ಮಂದಿ ಸಾವು, ಐದಕ್ಕೂ ಅಧಿಕ ಮಂದಿಗೆ ಗಾಯ

ಚಲಿಸುತ್ತಿದ್ದ ಕಾರಿನ ಟೈರ್ ಬ್ಲಾಸ್ಟ್: ವಾಹನ ಮರಕ್ಕೆ ಡಿಕ್ಕಿಯಾಗಿ ಮಹಿಳೆ ಸಾವು

ಕಲ್ಪ ಮೀಡಿಯಾ ಹೌಸ್ ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ನಗರದ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಟೈರ್ ಬ್ಲಾಸ್ಟ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ...

ಎಬಿವಿಪಿ ಸಂಸ್ಥಾಪನಾ ದಿನ: ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಎಬಿವಿಪಿ ಸಂಸ್ಥಾಪನಾ ದಿನ: ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಲ್ಪ ಮೀಡಿಯಾ ಹೌಸ್ ಬಳ್ಳಾರಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಿರುಗುಪ್ಪ ಶಾಖೆ ವತಿಯಿಂದ 73 ನೇ ಎಬಿವಿಪಿ ಸಂಸ್ಥಾಪನಾ ದಿನದ ಅಂಗವಾಗಿ ತೆಕ್ಕಲಕೋಟಿ ಪಟ್ಟಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಎಬಿವಿಪಿ ಹಿರಿಯ ಕಾರ್ಯಕರ್ತ ಎಂ ...

ತುಂಗಭದ್ರಾ ಜಲಾಶಯದಿಂದ ನೀರು ಹಾಯಿಸುವಂತೆ ರೈತರ ಮನವಿ

ತುಂಗಭದ್ರಾ ಜಲಾಶಯದಿಂದ ನೀರು ಹಾಯಿಸುವಂತೆ ರೈತರ ಮನವಿ

ಕಲ್ಪ ಮೀಡಿಯಾ ಹೌಸ್ ಬಳ್ಳಾರಿ: ಹೊಸಪೇಟೆ, ಕಂಪ್ಲಿ, ರಾಯಚೂರು ಮತ್ತು ಆಂಧ್ರಪ್ರದೇಶದ ಅನೇಕ ರೈತರಿಗೆ ತುಂಗಭದ್ರಾ ಜಲಾಶಯವು ವರದಾನವಾಗಿದ್ದು, ಜಲಾಶಯದ ನೀರಿನ ಮಟ್ಟ ಹೆಚ್ಚಾಗಿಗುತ್ತಿದೆ. ಈ ಪ್ರದೇಶದ ರೈತರು ತಕ್ಷಣವೇ ನೀರಾವರಿಗೆ ನೀರು ಹಾಯಿಸುವಂತೆ ಜಲ ಮಂಡಳಿಗೆ ಮನವಿ ಮಾಡಿದ್ದಾರೆ. ಶಿವಮೊಗ್ಗ ...

ಶಾಲಾ ದಾಖಲಾತಿಗೆ ಪೋಷಕರಿಂದ ಹೆಚ್ಚುವರಿ ಶುಲ್ಕ ವಸೂಲಾತಿ ಮಾಡದಿರಿ: ಡಿಡಿಪಿಐ

ಶಾಲಾ ದಾಖಲಾತಿಗೆ ಪೋಷಕರಿಂದ ಹೆಚ್ಚುವರಿ ಶುಲ್ಕ ವಸೂಲಾತಿ ಮಾಡದಿರಿ: ಡಿಡಿಪಿಐ

ಕಲ್ಪ ಮೀಡಿಯಾ ಹೌಸ್ ಬಳ್ಳಾರಿ: 2021-22ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ/ಪ್ರೌಢ ಅನುದಾನ ರಹಿತ ಶಾಲೆಯಲ್ಲಿ ಶಾಲಾ ದಾಖಲಾತಿಗೆ ಸಂಬಂಧಿಸಿದಂತೆ ಮಕ್ಕಳ ಪಾಲಕ-ಪೋಷಕರಿಂದ ಹೆಚ್ಚುವರಿಯಾಗಿ ಶುಲ್ಕ ವಸೂಲಾತಿ ಮಾಡುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ತಿಳಿಸಿದ್ದಾರೆ. ...

ಹಿರಿಯ ಗಾಂಧಿವಾದಿ ನಾರಾಯಣ್ ಭಟ್ ನಿಧನ

ಹಿರಿಯ ಗಾಂಧಿವಾದಿ ನಾರಾಯಣ್ ಭಟ್ ನಿಧನ

ಕಲ್ಪ ಮೀಡಿಯಾ ಹೌಸ್ ಹೊಸಪೇಟೆ: ಹಿರಿಯ ರಸ ರಿಷಿ ಹಾಗೂ ಅತ್ಯುತ್ತಮ ಶಿಕ್ಷಕರಾಗಿದ್ದ ನಾರಾಯಣ ಭಟ್ ನಿಧನರಾಗಿದ್ದಾರೆ. ಭೀಷ್ಮಾಚರ್ಯರೆಂದು ಖ್ಯಾತರಾಗಿದ್ದ ಗಾಂಧಿ ತತ್ವಗಳ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಳಡಿಸಿಕೊಂಡಿದ್ದ ನಾರಾಯಣ ಭಟ್ ಅವರು ವಿಷ್ಣು ಸಹಸ್ರ ನಾಮದ ಗುಂಗನ್ನು ಪಾರಾಯಣದ ಮುಖಾಂತರ ನಾಡಿನ ...

ಗ್ರಾಪಂಗಳಲ್ಲಿ ಸ್ವಚ್ಛತಾ ಅಭಿಯಾನ ರಾಜ್ಯದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಗೆ 2ನೇ ಸ್ಥಾನ:ಸಚಿವ ಕೆ.ಎಸ್.ಈಶ್ವರಪ್ಪ

ಗ್ರಾಪಂಗಳಲ್ಲಿ ಸ್ವಚ್ಛತಾ ಅಭಿಯಾನ ರಾಜ್ಯದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಗೆ 2ನೇ ಸ್ಥಾನ:ಸಚಿವ ಕೆ.ಎಸ್.ಈಶ್ವರಪ್ಪ

ಕಲ್ಪ ಮೀಡಿಯಾ ಹೌಸ್ ಬಳ್ಳಾರಿ: ಸ್ವಚ್ಛ ಭಾರತ ಮಿಷನ್(ಗ್ರಾಮೀಣ)ಯೋಜನೆ ಅಡಿಯಲ್ಲಿ ಗ್ರಾಪಂಗಳಿಗೆ ಖರೀದಿಸಲಾದ ಕಸ ವಿಲೇವಾರಿ ವಾಹನಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿತರಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 50ಗ್ರಾಪಂಗಳಿಗೆ ಕಸ ವಿಲೇವಾರಿ ವಾಹನಗಳನ್ನು ...

Page 5 of 10 1 4 5 6 10
  • Trending
  • Latest
error: Content is protected by Kalpa News!!