ವೀಡಿಯೋ ನೋಡಿ | ತುಂಬಿದ ಭದ್ರಾ ಜಲಾಶಯ, ನದಿಗೆ ನೀರು ಬಿಡುಗಡೆ: ದೃಶ್ಯ ಕಣ್ತುಂಬಿಕೊಂಡ ಜನ
ಕಲ್ಪ ಮೀಡಿಯಾ ಹೌಸ್ | ಭದ್ರಾವತಿ/ಲಕ್ಕವಳ್ಳಿ | ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಭದ್ರಾ ಅಣೆಕಟ್ಟೆಯಿಂದ ಅಪಾರ ಪ್ರಮಾಣದಲ್ಲಿ ನೀರನ್ನು ...
Read more