ಕೊರೋನಾ ಲಸಿಕೆ ಪಡೆಯುತ್ತೀರಾ? ಹಾಗಾದರೆ ಶಿವಮೊಗ್ಗದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಉಚಿತ ವಾಹನ
ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನಾ ಲಸಿಕೆ ಪಡೆಯುವ ನಗರದ ನಾಗರಿಕರ ಸಹಾಯಕ್ಕಾಗಿ ಸೌರಭ ಸಂಸ್ಥೆ ವತಿಯಿಂದ ಉಚಿತ ವಾಹನ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಸೌರಭ ಸಂಸ್ಥೆಯ ಅಧ್ಯಕ್ಷ, ...
Read more